У нас вы можете посмотреть бесплатно Thavarige Baa Thangi | Thangi Ninna Naguvalondu | Lyrical Video | Shivarajkumar |Radhika |Hamsalekha или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Watch the Lyrical Video Thangi Ninna from the Movie Thavarige Baa Thangi Starring Shivarajkumar, Anu Prabhakar, Radhika Kumaraswamy And Others Exclusively Only On Anand Audio Kannada Lyrical Songs Youtube Channel..!!! ----------------------------------------- #ThavarigeBaaThangi #shivarajkumar #anuprabhakar #thangininnanaguvalondu #radhikakumaraswamy #anandaudio #hamsalekha #omsaiprakash #madhubalakrishnanhits #madhubalakrishnan #anandaudiokannadalyricalsongs ------------------------------------------------- ♪ Banner: Megha Hit Films ♪ Film: Thavarige Baa Thangi ♪ Producer: R.S.Gowda ♪ Director: Om Sai Prakash ♪ Lyrics & Music: Hamsalekha ♪ Song: Thangi Ninna Naguvalondu ♪ Singers: Madhu Balakrishnan, Chorus ♪ Starcast: Dr. Shivarajkumar, Komal, Adarsh Anu Prabhakar, Radhika Kumaraswamy ♪ Record Label: AANANDA AUDIO VIDEO -------------------------------------------- You can also download this album from ♪ JioSaavn: http://bit.ly/2IkJAhS ♪ Gaana Music: http://bit.ly/2YuT0BJ ♪ Amazon Prime Music: https://amzn.to/2T3jTIY ♪ YouTube Music: https://bit.ly/2UekBD9 ♪ Apple Music: https://apple.co/2I7qwoo ♪ Spotify Music: https://spoti.fi/3m1od8S ♪ Jukebox: • Thavarige Baa Thangi Audio Jukebox | Dr.Sh... ♪ Inst reels Thavarige baa thangi: https://bit.ly/3ZAaOab ♪ Inst reels Jaana mari: https://bit.ly/3YcGK3z ♪ Inst reels Thangi ninna naguvinallindu: https://bit.ly/3YqaXfG ♪ Inst reels Gali gali galige: https://bit.ly/41HSNZl ♪ Inst reels Jaana mari: https://bit.ly/3JcodjG ♪ Inst reels Ravivarma baaro: https://bit.ly/3y8zhb3 ♪ Inst reels Muthaide mathan maribyada: https://bit.ly/3y95cYX ♪ Inst reels Thangi ninna naguvinallindu (2): https://bit.ly/3Ydblhb --------------------------------------------- ಬಾರ ಬಳೆಗಾರ ತಾರ ಮಂಧಾರ ಹೊಂಬಾಳೆ ತುಂಬ್ಯಾಳೆ.... ಹೊಂಬಾಳೆ ತುಂಬ್ಯಾಳೆ.... ಹಸಿರು ಗಾಜು ಬಳೆಯಾ ತೊಡಿಸಿ ಹಾಡಿ ಹಸೆಯಾ... ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ... ಆ ನಗುವಿಗಾಗಿ ತವರು ಕಾದಿದೆ ತಂಗಿ ನಿನ್ನ ಕಣ್ಣಲೊಂದು ಪುಟ್ಟ ಕನಸಿದೆ... ಆ ಕನಸಿಗಾಗಿ ತವರು ಕಾದಿದೆ... ನೀನು ಆಡಿ ಬೆಳೆದಂತ ತೊಟ್ಟಿಲಿಲ್ಲಿದೆ, ತೊಟ್ಟಿಲಿಲ್ಲಿದೆ.... ನಿನ್ನ ನಗುವ ನಗುವಿನಾಟ ನೋಡೆ ಕಾದಿದೆ ನೋಡೆ ಕಾದಿದೆ... ಎಲ್ಲ ಜನುಮದಲ್ಲಿಯೂ ನನ್ನ ತಂಗಿ ಆಗು ನೀ... ಈ ತವರು ಬೆಳಗಲು... ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ... ಆ ನಗುವಿಗಾಗಿ ತವರು ಕಾದಿದೆ... ಅಕ್ಕ ತಂಗಿಯ ಫಲ ಮುದ್ದು ಗಂಗೆ ನಾರಿಯ ಫಲ ಹೆತ್ತು ತಾರೆ ಚೆಂದುಳ್ಳ ಚೆಲುವ ರಾಣಿಯ... ರಾಣಿಯ.... ಸಾವಿರ ನೋವಿರಲಿ ಚೀರುವ ಚಿಂತಿರಲಿ ತವರೆ ಬೆಚ್ಚಗೆ ಅವರೆ ಮೆಚ್ಚುಗೆ ಮೊದಲ ಹೆರಿಗೆಗೆ ಈ ಸೀತಾಫಲ ಈ ನಾರಿ ಫಲ ಸೋಕು ಮೆಲ್ಲಗೆ ಇಂತ ಕಂದನ ತಾರೆ ಮಡಿಲಿಗೆ ನೀನು ಅತ್ತು ಕುಡಿದ ಬೆಳ್ಳಿ ಒಳ್ಳೆ ಇಲ್ಲಿದೆ ಒಳ್ಳೆ ಇಲ್ಲಿದೆ... ನಿನ್ನ ಮಗುವ ಹಸಿವಿನಳುವ ಕೇಳೆ ಕಾದಿದೆ, ಕೇಳೆ ಕಾದಿದೆ... ಎಲ್ಲ ಜನುಮದಲ್ಲಿಯೂ ನನ್ನ ತಂಗಿ ಆಗು ನೀ... ಈ ತವರು ಬೆಳಗಲು... ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ ಆ ನಗುವಿಗಾಗಿ ತವರು ಕಾದಿದೆ... ಸೊಂಟಕ್ಕೆ ಬೆಳ್ಳಿ ದಾರದ ಬಳ್ಳಿ ಮಾವ ನೀಡುವ... ಕಾಲಿನ್ ಕಡಗ ಕಾಲಿನ್ ಗೆಜ್ಜೆ ಮುಯ್ಯಿ ಮಾಡುವ... ಶಿರದ ಮ್ಯಾಲೆ ನಿನ್ನ ತೊಟ್ಟಿಲ ಹೊತ್ತು ತಂದು ಕೊಡುವಾ... ಈ ಮಗುವಿಗೆ ನೆರಳಾಗುವ ಆ ತಂದೆಗೆ ಮನವು ಕರಗದೆ... ಕಣ್ಣ ಕವಿದಿರೋ ಗ್ರಹಣ ಕಳೆಯದೆ ಈ ಮಕ್ಕಳು ಸಂಧಾನದ ದೇವತೆಗಳು... ಅಪ್ಪ ಎನ್ನುತಾ ಅಮ್ಮ ಎನ್ನುತಾ ತಂದು ಬೆಸೆವರು.... ಇನ್ನು ನಿನ್ನ ಬಾಳಿಗೆಂದು ದೃಷ್ಟಿಯಾಗದು ವಿಘ್ನ ಬಾರದು... ನಿನ್ನ ಮಗುವ ಪುಣ್ಯ ನಿನ್ನ ನೆತ್ತಿ ಕಾವುದು ಕುಂಕುಮಾ ನಗುವುದು ತಂಗಿ ನಿನನ್ ಹೆಸರಲಿ ನಿನ್ನ ಅಣ್ಣನುಸಿರಿದೆ... ಈ ತವರು ಬೆಳಗಲು... ತಂಗಿ ನಿನ್ನ ಮಗುವಿನಲ್ಲು ಒಂದು ನಗುವಿದೆ ಆ ನಗುವು ನಮ್ಮ ಅಮ್ಮನಂತಿದೆ ತಂಗಿ ನಿನ್ನ ಮಗುವೆ ನಮ್ಮ ತಾಯಿ ಆಗಿದೆ... ಈ ತವರ ಬಳ್ಳಿ ಕಲ್ಪವಾಗಿದೆ ನೀನು ಆಡಿ ಬೆಳೆದಂತ ತೊಟ್ಟಿಲಿಲ್ಲಿದೆ ತೊಟ್ಟಿಲಿಲ್ಲಿದೆ... ನಿನ್ನ ಮಗುವ ನಗುವಿನಾಟ ನೋಡೆ ಕಾದಿದೆ ನೋಡೆ ಕಾದಿದೆ ಎಲ್ಲ ಜನುಮದಲ್ಲಿಯೂ ನನ್ನ ತಂಗಿ ಆಗು ನೀ.... ಈ.... ಈ ತವರು ಬೆಳಗಲು.... ---------------------------------------------- 👉 *X.com : https://x.com/aanandaaudio * 👉 *Facebook: / aanandaaudio * 👉 *Instagram: / aanandaaudio * 👉 *Whatsapp: https://shorturl.at/JNo4z * ---------------------------------------------- VISIT OUR OTHER OFFICIAL CHANNELS:- ►Anand Audio Main Channel : https://tinyurl.com/24mjqzoj ►Anand Audio Kannada : https://tinyurl.com/2xhlnuzn ►Anand Audio Kannada Video Songs : https://tinyurl.com/2afcloms ►Anand Audio Devotional : https://tinyurl.com/25dch6fw ►Anand Audio Kannada Lyrical Songs : https://tinyurl.com/2753ywc8 ►Anand Audio Karaoke : https://tinyurl.com/2yrxgwxo ►Anand Audio Digital Songs : https://tinyurl.com/23rwm3ev ►Anand Audio North Karnataka : https://tinyurl.com/267wj9tu ►Anand Audio Movie Stories : https://tinyurl.com/25ky4vw7 ►Anand Audio Naadu Nudi : https://tinyurl.com/222nhefr ►Anand Audio Comedy : https://tinyurl.com/22dz3gzu ►Anand Audio Entertainment : https://tinyurl.com/22twwtnh ►Anand Audio Tulu : https://tinyurl.com/28k4aezq ►Anand Audio DJ Remix : https://tinyurl.com/22gyplr8 ►Anand Audio Telugu : https://tinyurl.com/2cko577p