У нас вы можете посмотреть бесплатно Udupi Paryaya . Part -2 : ಶೀರೂರು ಶ್ರೀಗಳ ಪರ್ಯಾಯ ವೈಭವ 2026 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಶೀರೂರು ಶ್ರೀಗಳ ಪರ್ಯಾಯ ವೈಭವ - ಸರ್ವಜ್ಞ ಪೀಠಾರೋಹಣದ ವೇಳೆ ಕಂಡ ಅದ್ಭುತ ದೃಶ್ಯ! Shiroor Seer Udupi Paryaya : ಎರಡು ವರ್ಷಕ್ಕೊಮ್ಮೆ ನಡೆಯುವ ಕೃಷ್ಣ ನಗರಿ ಉಡುಪಿಯ ಪರ್ಯಾಯ ಮಹೋತ್ಸವ - 2026ರ ಪ್ರಮುಖ ಭಾಗವಾದ, ಸರ್ವಜ್ಞ ಪೀಠವನ್ನೇರುವ ಧಾರ್ಮಿಕ ಸಂಪ್ರದಾಯ ಕೃಷ್ಣಮಠದಲ್ಲಿ ಸಂಪನ್ನಗೊಂಡಿದೆ. ಅಧಿಕಾರ ಹಸ್ತಾಂತರದ ಭಾಗವಾಗಿ, ಅಕ್ಷಯ ಸಟ್ಟುಗ ಮತ್ತು ಮಠದ ಕೀಲಿಕೈಯನ್ನು ಪುತ್ತಿಗೆ ಮಠದ ಶ್ರೀಗಳು, ಶೀರೂರು ವೇದವರ್ಥನ ತೀರ್ಥ ಶ್ರೀಗಳಿಗೆ ಹಸ್ತಾಂತರಿಸಿದ್ದಾರೆ. ಮಠದ ಆವರಣದ ರಾಜಾಂಗಣದಲ್ಲಿ ವೈಭವದ ಪರ್ಯಾಯ ದರ್ಬಾರ್ ನಡೆದಿದೆ. ಕರಾವಳಿ ಭಾಗದಲ್ಲಿ ನಾಡಹಬ್ಬದ ರೀತಿಯಲ್ಲಿ ಆಚರಿಸಲಾಗುವ ದ್ವೈವಾರ್ಷಿಕ ಪರ್ಯಾಯ ಮಹೋತ್ಸವದ ಅಧಿಕಾರ ಹಸ್ತಾಂತರ, ಭಾನುವಾರ (ಜ. 18) ಬೆಳಗ್ಗೆ ಸಂಪನ್ನಗೊಂಡಿದೆ. ಪರ್ಯಾಯದ ಸಭಾ ಕಾರ್ಯಕ್ರಮ ಪರ್ಯಾಯ ದರ್ಬಾರ್ ನಲ್ಲಿ, ಉಡುಪಿ ಅಷ್ಟಮಠದ ಯತಿಗಳಾದಿಯಾಗಿ, ಹಲವು ಗಣ್ಯರು ಭಾಗವಹಿಸಿದ್ದರು. ಇದುವರೆಗಿನ ಉಡುಪಿ ಪರ್ಯಾಯದ ಇತಿಹಾಸದಲ್ಲೇ ಕಂಡು ಕೇಳರಿಯದ ಭಕ್ತಸಾಗರದ ಮಧ್ಯೆ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥರು ಇದೇ ಮೊದಲ ಬಾರಿಗೆ ಸರ್ವಜ್ಞ ಪೀಠವನ್ನೇರಿದ್ದಾರೆ. ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಗಳು, ಶೀರೂರು ಶ್ರೀಗಳಿಗೆ ಅಕ್ಷಯ ಸಟ್ಟುಗ ಮತ್ತು ಮಠದ ಕೀಲಿಕೈಯನ್ನು ಹಸ್ತಾಂತರಿಸಿದರು.