У нас вы можете посмотреть бесплатно CLASS 5/ English/Unit 1/Prose- LOVE FOR ANIMALS IN KANNADA или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
📖THIS VIDEO IS FOR TEACHERS📖 ಆತ್ಮೀಯ ಶಿಕ್ಷಕ ಮಿತ್ರರೇ, ಯೂಟ್ಯೂಬ್ ನಲ್ಲೇ ಮೊದಲಬಾರಿಗೆ ಪ್ರಾಥಮಿಕ ಶಾಲೆಯ English ಪಾಠಗಳು ಕನ್ನಡದಲ್ಲಿ.... 👉English ಪಾಠವನ್ನು ಸುಲಭವಾಗಿ ಅರ್ಥವಾಗುವ ಹಾಗೆ ಕನ್ನಡದಲ್ಲಿ ವಿವರಿಸಲಾಗಿದೆ. 👉 ಹೊಸ ಪದಗಳ ಅರ್ಥವನ್ನೂ ಕನ್ನಡದಲ್ಲೇ ನೀಡಲಾಗಿದೆ. 👉ಪಾಠದ ಮಾದರಿ ಓದಿನ ಆಡಿಯೋ ಕೂಡ ಸೇರಿಸಲಾಗಿದೆ. 👉ಈ ವೀಡಿಯೋ ಪಾಠಗಳು ಶಿಕ್ಷಕರಿಗೆ ಮತ್ತು ಮಕ್ಕಳಿಗೂ ಉಪಯುಕ್ತ. 🌈 ಮುಂದಿನ ಎಲ್ಲಾ ವೀಡಿಯೋ ಪಾಠಗಳನ್ನು ನೇರವಾಗಿ ಪಡೆಯಲು ಕೂಡಲೇ ಕೆಳಗಿನ ಲಿಂಕ್ ಕ್ಲಿಕ್ಕಿಸಿ, ಚಾನಲ್ಅನ್ನು Subscribe ಮಾಡಿಕೊಳ್ಳಿ. 👉 / nagarajasetty 👌ಈ ಉಪಯುಕ್ತ ಮಾಹಿತಿಯನ್ನು ಇತರರಿಗೂ ಕಳುಹಿಸಿ.