У нас вы можете посмотреть бесплатно ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Singing by shivukupara panchala bidar Shooting by-MANTU DALAWAI Editing by-MANTU DALAWAI PH-9535859994 SONG owner - sharana tatva tv #akkamahadevi #basavanna #allamaprabhu #motivation #emotionalstatus #pravachanalu #kannadasongs #vachanagalu #sharanaru ಶರಣ ತತ್ವ ಟಿವಿ sharana tatva tv ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ ನಾನು ಬಂದ ಕಾರ್ಯಕ್ಕೆ ನೀವು ಬಂದೆರಯ್ಯಾ,! ನೀವು ಬಂದ ಕಾರ್ಯಕ್ಕೆ ನಾನು ಬಂದೆನಯ್ಯಾ,! ನಾನು, ನೀವು ಬಂದ ಕಾರ್ಯಕ್ಕೆ , ಪ್ರಭುದೇವರು ಬಂದರಯ್ಯಾ,! ಕಲ್ಯಾಣವೆಂಬುದು ಪ್ರಣತೆಯಾಗಿತ್ತು , ನಾನು ತೈಲವಾದೇನು ,ನೀವು ಬತ್ತಿಯಾದಿರಿ, ಪ್ರಭುದೇವರು ಜ್ಯೋತಿಯಾದರು,! ಪ್ರಣತೆ ಹೊಡೆದಿತ್ತು ,ತೈಲ ಚೆಲ್ಲಿತ್ತು, ಬತ್ತಿ ಬಿದ್ದಿತ್ತಯ್ಯಾ, ಜ್ಯೋತಿ ನಂದಿತ್ತಯ್ಯಾ,! ನಮ್ಮ ಕೂಡಲ ಸಂಗಮ ಶರಣರಮನ ನೊಂದಿತ್ತಯ್ಯಾ.!!