У нас вы можете посмотреть бесплатно ಡಿಕೆ ಶಿವಕುಮಾರ್ ಮಣಿಸಲು ಸಿಎಂ ಆಪ್ತರ ಹೊಸ ಬಾಣ: ಆಫರ್ ಒಪ್ಪುತ್ತಾರಾ ಡಿಸಿಎಂ?; ಗೇಮ್ ಪ್ಲಾನ್ ಚೇಂಜ್! или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಡಿಕೆ ಶಿವಕುಮಾರ್ ಮಣಿಸಲು ಸಿಎಂ ಆಪ್ತರ ಹೊಸ ಬಾಣ: ಆಫರ್ ಒಪ್ಪುತ್ತಾರಾ ಡಿಸಿಎಂ?; ಗೇಮ್ ಪ್ಲಾನ್ ಚೇಂಜ್! | DK Shivakumar vs Siddaramaiah Power Game: Why Did Satish Jarkiholi Reach Delhi Before Both? Big Inside Story! ಕಾಂಗ್ರೆಸ್ ಅಧಿಕಾರದ ಚದುರಂಗದಾಟ ದಿನಕ್ಕೊಂದು ಹೊಸ ತಿರುವು, ಗಂಟೆಗೊಂದು ಅಚ್ಚರಿ ಮೂಡಿಸುತ್ತಿದೆ. ಮುಖ್ಯಮಂತ್ರಿ ಗಾದಿಯ ಮೇಲಾಟದಲ್ಲಿ ತಂತ್ರ-ಪ್ರತಿತಂತ್ರಗಳು ಗರಿಗೆದರಿವೆ. ಒಂದೆಡೆ, ಸಿಎಂ ಕುರ್ಚಿ ಭದ್ರಪಡಿಸಿಕೊಳ್ಳಲು ಸಿದ್ದರಾಮಯ್ಯ ಬಣ ಹೊಸ ದಾಳ ಉರುಳಿಸಿದರೆ, ಇನ್ನೊಂದೆಡೆ ಡಿಕೆ ಶಿವಕುಮಾರ್ ಮೌನದಲ್ಲೇ ತಮ್ಮ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಈ ಇಬ್ಬರ ನಡುವಿನ ಶೀತಲ ಸಮರಕ್ಕೆ ಈಗ ಮೂರನೇ ಆಯಾಮವೊಂದು ಸೇರ್ಪಡೆಯಾಗಿದೆ. ಹೌದು.. ಆ ಮೂರನೇ ಶಕ್ತಿ ಸಚಿವ ಸತೀಶ್ ಜಾರಕಿಹೊಳಿ. ಈಗ ಸಿದ್ದರಾಮಯ್ಯ ಬಣ ಡಿಕೆಶಿ ಮುಂದೆ ಹೊಸ ಆಫರ್ ಅನ್ನ ಮುಂದಿಟ್ಟಿದೆ. ಇದು ಡಿಕೆಶಿ ಬಣವನ್ನು ಕಬ್ಬಿಣ ಕಡಲೆಯಾಗಿಸಿದೆ. ಇತ್ತ ಸಚಿವ ಸತೀಶ್ ಜಾರಕಿಹೊಳಿ ಅಖಾಡಕ್ಕೆ ಧುಮುಕಿದ್ದಿ ಸಿಎಂ ಬದಲಾವಣೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಡಿಕೆಶಿಗೂ ಮೊದಲೇ ದಿಲ್ಲಿಗೆ ಹೋಗಿ ಹೊಸ ಅಸ್ತ್ರವನ್ನೇ ಹೂಡಿದ್ದಾರೆ. ಹಾಗಾದ್ರೆ ಸಿದ್ದು ಬಣ ಡಿಕೆಶಿಗೆ ಕೊಟ್ಟ ಆಫರ್ ಏನು?. ಜಾರಕಿಹೊಳಿ ಹೂಡಿದ ತಂತ್ರವೇನು?. ಸಿದ್ದರಾಮಯ್ಯ-ಡಿಕೆಶಿಗಿಂತ ಮೊದಲೇ ದೆಹಲಿ ತಲುಪಿ ಹೈಕಮಾಂಡ್ ನಾಯಕರ ಜೊತೆ ಸತೀಶ್ ಜಾರಕಿಹೊಳಿ ನಡೆಸಿದ ಆ ರಹಸ್ಯ ಮಾತುಕತೆಯಲ್ಲೇನಿತ್ತು?.. ಇನ್‌ಸೈಡ್ ಮಾಹಿತಿ ಇಲ್ಲಿದೆ. Karnataka Congress power tussle has taken a dramatic turn! A new twist emerges as Minister Satish Jarkiholi enters the game even before CM Siddaramaiah and DCM DK Shivakumar reached Delhi. In this video, we break down: 🔥 Siddaramaiah camp’s new “2028 CM offer” to DK Shivakumar 🔥 Why Satish Jarkiholi reached Delhi secretly 🔥 What happened in the closed-door meeting with Randeep Surjewala 🔥 How the KPCC President post could change Congress power equations 🔥 The silent strategy of DK Shivakumar 🔥 High Command’s possible next move This is the full inside political story of Karnataka Congress: power struggle, secret negotiations, and emerging contenders for the 2028 CM race. 👉 Watch till the end and answer the question! ಸಿದ್ದು-ಡಿಕೆಶಿ ಆಟಕ್ಕೆ ಜಾರಕಿಹೊಳಿ ಎಂಟ್ರಿ; ಇವರಿಬ್ಬರಿಕ್ಕಿಂತ ಮೊದಲೇ ದೆಹಲಿ ತಲುಪಿದ್ದೇಕೆ ಸತೀಶ್?; ಏನಿದು ರಹಸ್ಯ? | #KarnatakaPolitics #DKShivakumar #Siddaramaiah #SatishJarkiholi #CongressNews #PoliticalCrisis #KPCC ▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► / @vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ► / vijaykarnataka INSTAGRAM ► / vijaykarnataka TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share