У нас вы можете посмотреть бесплатно ವಾರ್ಷಿಕೋತ್ಸವ ಸಭಾ ಕಾರ್ಯಕ್ರಮ - ಯಕ್ಷಗಾನ ಪೂರ್ವರಂಗ - ಬಡಗುತಿಟ್ಟು ಯಕ್ಷಗಾನ ಶ್ರೀ ರಾಮಾಂಜನೇಯ ಕಾಳಗ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕರಾವಳಿ ಯಕ್ಷಗಾನ ಕೇಂದ್ರ (ನೋಂ), ಮೈಸೂರು ಇದರ 15ನೇ ವಾರ್ಷಿಕೋತ್ಸವ ದಿನಾಂಕ - 11-01-2026 ಸ್ಥಳ - ಶಾರದಾವಿಲಾಸ ಶತಮಾನೋತ್ಸವ ಭವನ, ಮೈಸೂರು 1. ಸಭಾ ಕಾರ್ಯಕ್ರಮ ಸಭಾಧ್ಯಕ್ಷತೆ : ಶ್ರೀ ಶ್ರೀಧರ ಐತಾಳ, ಕೇಂದ್ರದ ಅಧ್ಯಕ್ಷರು ಮುಖ್ಯ ಅಭ್ಯಾಗತರು : ಡಾII ಟಿ. ದಯಾನಂದ ಚೌಟ ಶ್ರೀ ಎಸ್ ಸುಧಾಕರ ರೈ 2. ಬಡಗುತಿಟ್ಟು ವಿದ್ಯಾರ್ಥಿಗಳಿಂದ ಪೂರ್ವರಂಗ ಹಿಮ್ಮೇಳದಲ್ಲಿ: ಭಾಗವತರು : ಶ್ರೀ ಪ್ರಸನ್ನಕುಮಾರ್ ಹೆಗಡೆ ಮದ್ದಳೆ : ಶ್ರೀ ಚಿನ್ಮಯ ಹೆಗಡೆ, ಅಂಬಾರಗೋಡ್ಲು, ಶ್ರೀ ಸಂಜಯ ಭಟ್, ಪಾಂಡವಪುರ ಚೆಂಡೆ : ಶ್ರೀ ಮನೋಜ್ ಆಚಾರ್ ಮುಮ್ಮೇಳದಲ್ಲಿ: ಒಡ್ಡೋಲಗ : ಚಿII ಸಾತ್ವಿಕ್, ಶ್ರೀ ದರ್ಶನ್, ಚಿII ಅಥರ್ವ 3. ಬಡಗುತಿಟ್ಟು ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಸಂಗ - ಶ್ರೀ ರಾಮಾಂಜನೇಯ ಕಾಳಗ ಕವಿ : ಶ್ರೀ ಕಡಂದಲೆ ಬಿ. ರಾಮರಾಯ ಹಿಮ್ಮೇಳದಲ್ಲಿ: ಭಾಗವತರು : ಶ್ರೀ ಪ್ರಸನ್ನಕುಮಾರ್ ಹೆಗಡೆ ಮದ್ದಳೆ : ಶ್ರೀ ಚಿನ್ಮಯ ಹೆಗಡೆ, ಅಂಬಾರಗೋಡ್ಲು, ಶ್ರೀ ಸಂಜಯ ಭಟ್, ಪಾಂಡವಪುರ ಚೆಂಡೆ : ಶ್ರೀ ಮನೋಜ್ ಆಚಾರ್ ಪಾತ್ರವರ್ಗ : ಶಕುಂತ : ಶ್ರೀ ಮಹದೇವ ಸ್ವಾಮಿ, ಮೈಸೂರು ವನಪಾಲಕ & ವಿಶ್ವಾಮಿತ್ರ : ಶ್ರೀ ಶ್ರೀನಿವಾಸ ರಾವ್ ಅಂಜನಾ : ಶ್ರೀ ಅಕ್ಷಯ ಹೆಗಡೆ ಹನುಮಂತ : ಶ್ರೀ ಸುದೀಪ್ ಕುಲಾಲ್ ಸೀತೆ : ಶ್ರೀಮತಿ ಅಲಕಾ ಕಟ್ಟೆಮನೆ ಶ್ರೀರಾಮ : ಕುII ಅದಿತಿ ನಾರದ : ಶ್ರೀ ಗಣೇಶ್ ಪೂಜಾರಿ ಸುಗ್ರೀವ : ಚಿII ಶ್ರೇಯಸ್ ಭಾರದ್ವಾಜ್ ಅಂಗದ : ಚಿII ಅಥರ್ವ ಪ್ರಸಂಗ ನಿರ್ದೇಶನ : ಶ್ರೀ ಮನೋಜ್ ಭಟ್, ಬಡಗುತಿಟ್ಟು ಗುರುಗಳು ವೇಷಭೂಷಣ ಮತ್ತು ಪ್ರಸಾದನ ಸಹಕಾರ : ಶ್ರೀ ಬ್ರಹ್ಮಶ್ರೀ ಕಲಾವೇದಿಕೆ (ರಿ) ಬೆಂಗಳೂರು ವಿಡಿಯೋ - ಸುಬ್ಬಣ್ಣ ಕಳಲೆ