У нас вы можете посмотреть бесплатно 2026ರಿಂದ ವಲಸೆ ಮತ್ತು ಗಡಿ ಸಂಬಂಧಿ ಶುಲ್ಕ ಹೆಚ್ಚಳಕ್ಕೆ ಅಮೆರಿಕ ಅಸ್ತು; ಭಾರತೀಯರ ಮೇಲೆ ಏನು ಪರಿಣಾಮ? или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
2026ರಿಂದ ವಲಸೆ ಮತ್ತು ಗಡಿ ಸಂಬಂಧಿ ಶುಲ್ಕ ಹೆಚ್ಚಳಕ್ಕೆ ಅಮೆರಿಕ ಅಸ್ತು; ಭಾರತೀಯರ ಮೇಲೆ ಏನು ಪರಿಣಾಮ? | Vijay Karnataka ಅಮೆರಿಕಕ್ಕೆ ವಿದೇಶಿಯರ ವಲಸೆಯನ್ನು ಹತ್ತಿಕ್ಕುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ, ಇದಕ್ಕಾಗಿ ಜಾರಿಗೆ ತರುತ್ತಿರುವ ಕಠಿಣ ವಲಸೆ ನೀತಿಗಳಿಂದ ಕುಖ್ಯಾತಿ ಪಡೆದಿದೆ. ಅಕ್ರಮ ವಲಸೆಯ ಜೊತೆಗೆ ಕಾನೂನುಬದ್ಧ ವಲಸೆಯನ್ನೂ ನಿಯಂತ್ರಿಸಲು ಟ್ರಂಪ್ ಆಡಳಿತ ವೀಸಾ ಸಮರವನ್ನು ಆರಂಭಿಸಿದೆ. ವಿದ್ಯಾರ್ಥಿ ವೀಸಾ, ವೃತ್ತಿಪರ H-1B ವೀಸಾ ಹೀಗೆ ಎಲ್ಲ ಬಗೆಯ ವೀಸಾಗಳ ಮೇಲೆ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ವಲಸೆ ಮತ್ತು ಗಡಿ ಸಂಬಂಧಿತ ಶುಲ್ಕಗಳ ಹೆಚ್ಚಳ ನಿರ್ಧಾರ. ವಲಸೆ ಮತ್ತು ಗಡಿ ಸಂಬಂಧಿ ಶುಲ್ಕ ಹೆಚ್ಚಿಸಿದ ಅಮೆರಿಕ; ದಿನಕ್ಕೊಂದು ನೀತಿ, ದಿನಕ್ಕೊಂದು ಪ್ರಹಾರ! | US Increases Immigration and Border-Related Fees; A New Policy and A New Blow Every Day! | #usvisaapplication #usvisaprocess #usvisapolicy #usvisafees #h1bvisalife The administration of President Donald Trump, which is suppressing foreign immigration to the US, has gained notoriety for the strict immigration policies it is implementing for this purpose. The Trump administration has started a visa war to control legal immigration alongside illegal immigration. Strict restrictions are being enforced on all types of visas, including student visas and professional H-1B visas. The decision to increase fees related to immigration and borders is the newest addition to this. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► / @vijaykarnatakainternational ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ Vijay Karnataka Channel ► / @vijaykarnataka WHATSAPP CHANNEL ► https://whatsapp.com/channel/0029Va5C... FACEBOOK ► / vijaykarnataka INSTAGRAM ► / vijaykarnataka TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Vijay Karnataka International is your go-to destination for the latest world news, war updates, and global affairs, delivered in Kannada. Stay informed with in-depth coverage of international events, global politics, and international relations, all explained in a way that resonates with Kannada-speaking audiences. From breaking news and geopolitical analysis to war zone reports and updates on global diplomacy, our channel brings you timely, credible, and comprehensive news from around the world. Subscribe now for daily updates on what's happening beyond borders, and stay connected with the global stage in your language! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದಿಂದ ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿಯೇ ಶುರುವಾಗಿರುವ ವಿಜಯ ಕರ್ನಾಟಕ ಇಂಟರ್ ನ್ಯಾಷನಲ್ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಇಂಟರ್‌ನ್ಯಾಷನಲ್ ನಿಮ್ಮ ಮುಂದೆ ಅತೀ ವೇಗವಾಗಿ ವಿಶ್ವದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಕನ್ನಡದಲ್ಲಿಯೇ ಅಂತಾರಾಷ್ಟ್ರೀಯ ಸುದ್ದಿಗಳು, ಯುದ್ಧಕ್ಕೆ ಸಂಬಂಧಿತ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಮಗೆ ನೀಡುತ್ತದೆ. ಅಂತಾರಾಷ್ಟ್ರೀಯ ರಾಜಕೀಯ, ವಿವಾದಗಳು ಸೇರಿ 360 ಡಿಗ್ರಿ ಕವರೇಜ್ ನಿಮಗೆ ಕ್ಷಣ ಕ್ಷಣವೂ ಲಭ್ಯವಿರಲಿದೆ. ಸ್ಪಷ್ಟ, ನೈಜ, ನಿಖರ ಹಾಗೂ ವಿದೇಶದ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share