У нас вы можете посмотреть бесплатно ನುಡಿಮುತ್ತು - 5 (A Pearl of Wisdom) или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
🌸 ವಾರಕ್ಕೊಂದು ನುಡಿಮುತ್ತು - 5🌸 ಪ್ರತಿ ಗುರುವಾರ ನಾನು ಸದ್ಗುರು ಶ್ರೀ ಶಂಕರಾನಂದ ಮಹಾಸ್ವಾಮಿಗಳವರು ಬರೆದಿರುವ ಅಮೂಲ್ಯ ಜ್ಞಾನಮುತ್ತುಗಳಲ್ಲಿ ಒಂದರ ಬಗ್ಗೆ ಚಿಕ್ಕ ಆಧ್ಯಾತ್ಮಿಕ ಚಿಂತನೆಯನ್ನು ಹಂಚಿಕೊಳ್ಳುತ್ತೇನೆ. ಇದು ನನ್ನ ಸಣ್ಣ ಸೇವಾ ಪ್ರಯತ್ನ — ನನ್ನ ಗುರುಗಳ ಪಾದಾರವಿಂದಗಳಲ್ಲಿ ಅರ್ಪಣೆ — ಇದನ್ನು ನಾನು ನಮ್ಮ ಯೂಟ್ಯೂಬ್ ಚಾನಲ್ ಮುಖಾಂತರ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ. ಈ ಪ್ರಯಾಣದಲ್ಲಿ ನಿಮ್ಮ ಪ್ರೀತಿ, ಆಶೀರ್ವಾದ ಹಾಗೂ ಬೆಂಬಲವನ್ನು ವಿನಮ್ರವಾಗಿ ಕೋರುತ್ತೇನೆ. ನಮ್ಮ ಚಾನಲ್‌ನ್ನು ಹಂಚಿಕೊಳ್ಳಲು ಮತ್ತು ಸಬ್ಸ್ಕ್ರೈಬ್ ಮಾಡಲು ಮರೆಯಬೇಡಿ. 🙏✨ ಸರ್ವರೂ ನಮ್ಮವರೆಂದು ತಿಳಿಯುವ ಗುರುಚರಣ ಸೇವಕ ಅಭಿನಂದನ ಸ್ವಾಮೀಜಿ ಯರಗಲ್ ಮಠ ಶ್ರೀ ಸದ್ಗುರು ಯರಗಲ್ ಸ್ವಾಮಿ ಸಂಸ್ಥಾನ ಮಠ ಮಹಾಲಿಂಗ ಧಾಮ ಗೋಕಾಕ್ ಫಾಲ್ಸ್ A Pearl of Wisdom Week Every Thursday, I’ll be sharing a short spiritual reflection on one of the pearls of wisdom written by Sadguru Shri Shankarananda Mahaswamiji. This is my small seva — an offering at the feet of my Guru — which I’ll share with you all through our YouTube channel. I kindly ask for your love, blessings and support in this journey. Don’t forget to share and subscribe.