• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

Waw, Waw, ಕುಪ್ಪಳಿಸಿ ಕುಣಿದು ರಂಜಿಸಿದ ಅಪರೂಪದ Balagopala ಜೋಡಿ / ಇದೇ ನೋಡಿ, Real Yakshagana Dancing / скачать в хорошем качестве

Waw, Waw, ಕುಪ್ಪಳಿಸಿ ಕುಣಿದು ರಂಜಿಸಿದ ಅಪರೂಪದ Balagopala ಜೋಡಿ / ಇದೇ ನೋಡಿ, Real Yakshagana Dancing / 3 года назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
Waw, Waw, ಕುಪ್ಪಳಿಸಿ ಕುಣಿದು ರಂಜಿಸಿದ ಅಪರೂಪದ Balagopala ಜೋಡಿ / ಇದೇ ನೋಡಿ, Real Yakshagana Dancing /
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: Waw, Waw, ಕುಪ್ಪಳಿಸಿ ಕುಣಿದು ರಂಜಿಸಿದ ಅಪರೂಪದ Balagopala ಜೋಡಿ / ಇದೇ ನೋಡಿ, Real Yakshagana Dancing / в качестве 4k

У нас вы можете посмотреть бесплатно Waw, Waw, ಕುಪ್ಪಳಿಸಿ ಕುಣಿದು ರಂಜಿಸಿದ ಅಪರೂಪದ Balagopala ಜೋಡಿ / ಇದೇ ನೋಡಿ, Real Yakshagana Dancing / или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон Waw, Waw, ಕುಪ್ಪಳಿಸಿ ಕುಣಿದು ರಂಜಿಸಿದ ಅಪರೂಪದ Balagopala ಜೋಡಿ / ಇದೇ ನೋಡಿ, Real Yakshagana Dancing / в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



Waw, Waw, ಕುಪ್ಪಳಿಸಿ ಕುಣಿದು ರಂಜಿಸಿದ ಅಪರೂಪದ Balagopala ಜೋಡಿ / ಇದೇ ನೋಡಿ, Real Yakshagana Dancing /

Yakshagana Kendra of Udupi founded by Dr Kota Shivarama Karanth, the present principal is Sri Bannanje Sanjiva Suvarna, Yakshagana Demo or Demonstration of Kodangi, Balagopala, Oddolaga, Various other roles, in Hangarkatte Yakshagana Kala Kendra on 13th March 2022, on the occasion of Installation Ceremony of Brahmavara taluk unit of Kannada Sahitya Parishath, See here in this Video Yakshagana Balagopala Dancing by him, Video of Chandrashekara Navada, @kcnavada.com Introduction of Bannanje as hereunder ಬನ್ನಂಜೆ ಸಂಜೀವ ಸುವರ್ಣ- ಸೆಪ್ಟಂಬರ್ 9-1955ರಂದು ಉಡುಪಿಯಲ್ಲಿ ಜನಿಸಿದರು. ಆರ್ಥಿಕವಾಗಿ ಹಿಂದುಳಿದ ಮತ್ತು ಸಾಮಾಜಿಕವಾಗಿ ಸವಾಲನ್ನು ಎದುರಿಸುತ್ತಿದ್ದ ಸಾಮುದಾಯಿಕ ಹಿನ್ನೆಲೆಯಲ್ಲಿ ಹುಟ್ಟಿದ ಅವರು ಆಕಸ್ಮಿಕವಾಗಿ ಯಕ್ಷಗಾನದತ್ತ ಸೆಳೆಯಲ್ಪಟ್ಟರು. ಶಾಲಾಶಿಕ್ಷಣವನ್ನು ಅನಿವಾರ್ಯವಾಗಿ ಅರ್ಧಕ್ಕೇ ನಿಲ್ಲಿಸಬೇಕಾದ ಸ್ಥಿತಿಯಲ್ಲಿದ್ದ ಸಂಜೀವ ಸುವರ್ಣ, ಗುಂಡಿಬೈಲು ನಾರಾಯಣ ಶೆಟ್ಟರಲ್ಲಿ ಯಕ್ಷಗಾನದ ಪ್ರಾಥಮಿಕ ಪಾಠಗಳನ್ನು ಕಲಿತರೆ, ಮೆಟ್ಕಲ್ ಕೃಷ್ಣಯ್ಯ ಶೆಟ್ಟರು, ಮಾರ್ಗೋಳಿ ಗೋವಿಂದ ಸೇರಗಾರ ಅವರಲ್ಲಿ ಯಕ್ಷಗಾನದ ಅನುಭವವನ್ನು ವಿಸ್ತರಿಸಿಕೊಂಡರು. 1978ರಲ್ಲಿ ದೆಹಲಿಯ ಎನ್ ಎಸ್ ಡಿಗೆ ತೆರಳಿ ಬಿ.ವಿ.ಕಾರಂತರ ಮ್ಯಾಕ್ ಬೆತ್ ನಾಟಕಕ್ಕೆ ಸಹಾಯಕರಾಗುವುದರ ಮೂಲಕ ರಂಗಭೂಮಿಯ ಅನುಭವ ಗಳಿಸಿದರು. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಮಟಪಾಡಿ ವೀರಭದ್ರ ನಾಯಕರ ಗುರುತ್ವವು ಕಲಾಬದುಕಿನ ಹೊಸ ಬಾಗಿಲನ್ನು ತೆರೆಯಿತು. ಗುರು ನೀಲಾವರ ರಾಮಕೃಷ್ಣಯ್ಯ ಅವರು ಭಾಗವತಿಕೆಯೊಂದಿಗೆ ಯಕ್ಷಗಾನದ ಸಂಸ್ಕಾರವನ್ನು ಊಡಿಸಿದರು. ಗುರು ಹಿರಿಯಡಕ ಬಿರ್ತಿ ಬಾಲಕೃಷ್ಣ ಅವರೊಂದಿಗೆ ಮಾಯಾರಾವ್ ಅವರ ತಂಡದಲ್ಲಿ ಯುರೋಪ್ ಪ್ರವಾಸ ಮಾಡುವುದರೊಂದಿಗೆ ಯಕ್ಷಗಾನ ಸಾಧನೆಯ ಮತ್ತೊಂದು ಮಜಲು ತೆರೆದುಕೊಂಡಿತು. ಕೋಟ ಶಿವರಾಮ ಕಾರಂತರ ಬ್ಯಾಲೆಯಂಥ ಯಕ್ಷಗಾನ ಪ್ರಯೋಗಗಳಲ್ಲಿ ಭಾಗವಹಿಸಿ ಹಲವು ದೇಶಗಳನ್ನು ಸುತ್ತಿದರು. ಬದುಕಿನ ನಿರ್ಣಾಯಕ ಘಟ್ಟಗಳಲ್ಲಿ ಶಿವರಾಮ ಕಾರಂತರಿಂದಲೇ ಮಾರ್ಗದರ್ಶನ ಪಡೆದ ಭಾಗ್ಯ ಸಂಜೀವ ಸುವರ್ಣರದು. ಯಕ್ಷಗಾನ ಕಲಾವಿದರಾಗಿ ಸುಮಾರು ಐವತ್ತು ದೇಶಗಳನ್ನು ಮತ್ತು ಭಾರತದಾದ್ಯಂತ ಹಲವು ನಗರಗಳನ್ನು ಸುತ್ತಿರುವ ಸಂಜೀವ ಸುವರ್ಣರು ಸಮಕಾಲೀನ ಪ್ರಯೋಗಗಳ ಅನುಭವಿಯಾದರೂ ಸಾಂಪ್ರದಾಯಿಕ ಯಕ್ಷಗಾನದ ಬಗ್ಗೆ ಆಳವಾದ ಅಧ್ಯಯನ ಮಾಡಿ, ಪೂರ್ವರಂಗವನ್ನು ಸಮಗ್ರವಾಗಿ ಪ್ರಸ್ತುತಪಡಿಸಬಲ್ಲ ಸಮರ್ಥರು. ನಾಟ್ಯಾಭಿನಯ, ವೇಷಭೂಷಣ ತಯಾರಿಕೆ, ಹಿಮ್ಮೇಳ, ಚೆಂಡೆ-ಮದ್ದಲೆ ತಯಾರಿಕೆ ಹೀಗೆ ಯಕ್ಷಗಾನದ ಸಕಲ ಅಂಗಗಳನ್ನು ಬಲ್ಲವರು. ಜರ್ಮನಿಯ ಕ್ಯಾಥರೀನ್ ಬೈಂದರ್ ಅವರು ಸಂಜೀವ ಸುವರ್ಣರ ಗುರುತ್ವದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಪಿಎಚ್.ಡಿ ಮಾಡಿದ್ದಾರೆ. ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಯಕ್ಷಗಾನ ಕಲಿಸಿದ್ದು ಸಂಜೀವ ಸುವರ್ಣರ ಹೆಚ್ಚುಗಾರಿಕೆ. ಚಿದಂಬರರಾವ್ ಜಂಬೆಯವರೊಂದಿಗೆ ಎನ್ ಎಸ್ ಡಿಯ ವಿದ್ಯಾರ್ಥಿಗಳಿಗೆ ಯಕ್ಷಗಾನೀಯವಾದ ಕೊರಿಯೋಗ್ರಪಿ ಕಲಿಸಿಕೊಟ್ಟಿದ್ದಾರೆ. ಪ್ರಸ್ತುತ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಪ್ರಾಚಾರ್ಯರಾಗಿರುವ ಸಂಜೀವ ಸುವರ್ಣ ಅವರು ಕಳೆದ ಕೆಲವು ವರ್ಷಗಳಿಂದ ಅನೇಕ ಮಕ್ಕಳಿಗೆ ಉಚಿತ ಶಾಲಾಶಿಕ್ಷಣ ಮತ್ತು ಯಕ್ಷಗಾನ ಶಿಕ್ಷಣ ನೀಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವುದೇ ಕಲೆ ಮಾನವತೆಯನ್ನು ಪ್ರತಿಪಾದಿಸಬೇಕು ಮತ್ತು ಸಮಾಜಪುರವಾಗಿ ತೆರೆದುಕೊಳ್ಳಬೇಕೆಂಬುದು ಸಂಜೀವ ಸುವರ್ಣರ ತಾತ್ತ್ವಿಕ ನಿಲುವು. ಪತ್ನಿ ವೇದಾವತಿ ಮತ್ತು ಇಬ್ಬರು ಮಕ್ಕಳೊಂದಿಗೆ ಉಡುಪಿ-ಬುಡ್ನಾರಿನ ಗುರುದಕ್ಷಿಣೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ವೀಡಿಯೋದಲ್ಲಿ ಯಕ್ಷಗಾನದ ಬಾಲಗೋಪಾಲ ನೃತ್ಯದ ಪ್ರಾತ್ಯಕ್ಷಿಕೆ ನೋಡಿ.

Comments
  • ЧП на стратегическом объекте / Москва не ожидала такого удара 5 часов назад
    ЧП на стратегическом объекте / Москва не ожидала такого удара
    Опубликовано: 5 часов назад
  • 5 лет назад
    "Balagopala" part-3 by Guru Bannanje Sanjeeva Suvarna
    Опубликовано: 5 лет назад
  • SHRI DEVI MAHATME - YAKSHAGANA ||ಶ್ರೀ ದೇವಿ ಮಹಾತ್ಮೆ || 3 дня назад
    SHRI DEVI MAHATME - YAKSHAGANA ||ಶ್ರೀ ದೇವಿ ಮಹಾತ್ಮೆ ||
    Опубликовано: 3 дня назад
  • 😍ಜಲವಳ್ಳಿ - ಚಿಟ್ಟಾಣಿ ಮಾತುಕತೆ😂😍ಕೃಷ್ಣ ಬಲರಾಮರಾಗಿ ಜೋಡಿ ವೇಷದಲ್ಲಿ ಚಿಟ್ಟಾಣಿ - ಬೇರೊಳ್ಳಿ😍👌#jansale #jalavalli 2 года назад
    😍ಜಲವಳ್ಳಿ - ಚಿಟ್ಟಾಣಿ ಮಾತುಕತೆ😂😍ಕೃಷ್ಣ ಬಲರಾಮರಾಗಿ ಜೋಡಿ ವೇಷದಲ್ಲಿ ಚಿಟ್ಟಾಣಿ - ಬೇರೊಳ್ಳಿ😍👌#jansale #jalavalli
    Опубликовано: 2 года назад
  • ನಾಯಿ ಕೊಟ್ಟ ಸುಳಿವು.......... ತಿಮ್ಮರೋಡಿ ವಾಪಸ ಬರಲೇಬೇಕು.. 1 день назад
    ನಾಯಿ ಕೊಟ್ಟ ಸುಳಿವು.......... ತಿಮ್ಮರೋಡಿ ವಾಪಸ ಬರಲೇಬೇಕು..
    Опубликовано: 1 день назад
  • ❤️ಹುಟ್ಟೂರು ಸನ್ಮಾನ ಡ್ RAKSHITHA SHETTY ನ ಪಾತೆರಾ ಕೇಂದ್ ಮಾತ ಜನಕ್ಲೆಗ್ ಶಾಕ್ ಆಂಡ್#tulu#kannada#celabration 1 час назад
    ❤️ಹುಟ್ಟೂರು ಸನ್ಮಾನ ಡ್ RAKSHITHA SHETTY ನ ಪಾತೆರಾ ಕೇಂದ್ ಮಾತ ಜನಕ್ಲೆಗ್ ಶಾಕ್ ಆಂಡ್#tulu#kannada#celabration
    Опубликовано: 1 час назад
  • 400 ಕೋಟಿ ತುಂಬಿದ್ದ 2 ಕಂಟೇನರ್ ಹೈಜಾಕ್- ಬೆಳಗಾವಿಯಲ್ಲಿ ದರೋಡೆ- ಇತಿಹಾಸದಲ್ಲೇ ದೊಡ್ಡ ರಾಬರಿ- Belagavi robbery 1 час назад
    400 ಕೋಟಿ ತುಂಬಿದ್ದ 2 ಕಂಟೇನರ್ ಹೈಜಾಕ್- ಬೆಳಗಾವಿಯಲ್ಲಿ ದರೋಡೆ- ಇತಿಹಾಸದಲ್ಲೇ ದೊಡ್ಡ ರಾಬರಿ- Belagavi robbery
    Опубликовано: 1 час назад
  • 😍ನೀಲ್ಕೋಡು ಮತ್ತು ವಂಡಾರು ಅವರ ಪೀಠಿಕೆ ಸ್ತ್ರೀ ವೇಷ😍 | ರಂಗಯ್ಯ ಓಡಿ ಬಾ ಬಾರೋ ಮನೆಗೆ | ಧರ್ಮಾಧರ್ಮ ಸಂಘರ್ಷ 4 года назад
    😍ನೀಲ್ಕೋಡು ಮತ್ತು ವಂಡಾರು ಅವರ ಪೀಠಿಕೆ ಸ್ತ್ರೀ ವೇಷ😍 | ರಂಗಯ್ಯ ಓಡಿ ಬಾ ಬಾರೋ ಮನೆಗೆ | ಧರ್ಮಾಧರ್ಮ ಸಂಘರ್ಷ
    Опубликовано: 4 года назад
  • Yakshagana - ಗಣಪತಿ ಸ್ತುತಿ - ಜನ್ಸಾಲೆ ರಾಘವೇಂದ್ರ ಆಚಾರ್ಯ - Ganapathi Stuti - Jansale Raghavendra Acharya 6 лет назад
    Yakshagana - ಗಣಪತಿ ಸ್ತುತಿ - ಜನ್ಸಾಲೆ ರಾಘವೇಂದ್ರ ಆಚಾರ್ಯ - Ganapathi Stuti - Jansale Raghavendra Acharya
    Опубликовано: 6 лет назад
  • 5 лет назад
    "Saindava Vade" padyagalu by amature artists of Yakshagana Kendra Indrali Udupi
    Опубликовано: 5 лет назад
  • Yakshagana | Balkal Gaanasudhe | Prasanna Bhat Balkal | Super Hit MP3 Songs| Dakshayajna | Juke Box 5 лет назад
    Yakshagana | Balkal Gaanasudhe | Prasanna Bhat Balkal | Super Hit MP3 Songs| Dakshayajna | Juke Box
    Опубликовано: 5 лет назад
  • ಸುಮಂತ್ ಬಿದ್ದ ಬಾವಿಯಲ್ಲಿ ಸಿಕ್ಕ ಕತ್ತಿ  ಯಾರದು ಗೊತ್ತೇ? ನಿಗೂಢ ಕತ್ತಿಯನ್ನು ಬೆನ್ನಟ್ಟಿದಾಗ50 ವರ್ಷದ ಹಳೆಯ ಶೆಡ್ಡು 2 дня назад
    ಸುಮಂತ್ ಬಿದ್ದ ಬಾವಿಯಲ್ಲಿ ಸಿಕ್ಕ ಕತ್ತಿ ಯಾರದು ಗೊತ್ತೇ? ನಿಗೂಢ ಕತ್ತಿಯನ್ನು ಬೆನ್ನಟ್ಟಿದಾಗ50 ವರ್ಷದ ಹಳೆಯ ಶೆಡ್ಡು
    Опубликовано: 2 дня назад
  • ಹರೇ ರಮಣ ಗೋವಿಂದ -  ಬಾಲಗೋಪಾಲ ಕುಣಿತ - ನಂದನ್ ಮುದ್ದೂರ್ - ಮಧುಕರ ಮಡಾಮಕ್ಕಿ - ಬಸವ ಮುಂಡಾಡಿ - ಪೂರ್ಣೇಶ್ ಮುಂಡಾಡಿ 4 года назад
    ಹರೇ ರಮಣ ಗೋವಿಂದ - ಬಾಲಗೋಪಾಲ ಕುಣಿತ - ನಂದನ್ ಮುದ್ದೂರ್ - ಮಧುಕರ ಮಡಾಮಕ್ಕಿ - ಬಸವ ಮುಂಡಾಡಿ - ಪೂರ್ಣೇಶ್ ಮುಂಡಾಡಿ
    Опубликовано: 4 года назад
  • ಶರಣು ತಿರುವಗ್ರ ಶಾಲಿ ವಾಹಿನಿ  | ಬಲಿಪ ಪ್ರಸಾದ ಭಟ್ 5 лет назад
    ಶರಣು ತಿರುವಗ್ರ ಶಾಲಿ ವಾಹಿನಿ | ಬಲಿಪ ಪ್ರಸಾದ ಭಟ್
    Опубликовано: 5 лет назад
  • 2 года назад
    "ಉಡುಪಿಯಲ್ಲಿರುವ ಯಕ್ಷಗಾನ ಗುರು ಸಂಜೀವ ಸುವರ್ಣ ಅವರ ಮನೆ, ಶಾಲೆ!-Ep01-Sanjeev Suvarna Interview-Kalamadhyama
    Опубликовано: 2 года назад
  • Yakshagana - Balagopala Vesha 15 лет назад
    Yakshagana - Balagopala Vesha
    Опубликовано: 15 лет назад
  • ಅನುಭವೀ ಬಾಳ್ಕಲ್ ಭಟ್ರ ಸುಂದರ ಪದ್ಯ❤️ಕಾರ್ತಿಕರ ನೃತ್ಯ❤️👌🏻Prasanna Bhat Balkal❤️Karthik Chittani❤️👌🏻HD 1 год назад
    ಅನುಭವೀ ಬಾಳ್ಕಲ್ ಭಟ್ರ ಸುಂದರ ಪದ್ಯ❤️ಕಾರ್ತಿಕರ ನೃತ್ಯ❤️👌🏻Prasanna Bhat Balkal❤️Karthik Chittani❤️👌🏻HD
    Опубликовано: 1 год назад
  • Yakshagana -- Mudadinda ninna kondaaduvenu....Ganapathi stuthi ....Jansale 8 лет назад
    Yakshagana -- Mudadinda ninna kondaaduvenu....Ganapathi stuthi ....Jansale
    Опубликовано: 8 лет назад
  • Rakshitha shetty bigg boss | ಅಮ್ಮನ ಕೈಯಿಂದ ದಿನವೂ  ಒದೆ  ತಿಂತಿದ್ರಂತೆ ಬಿಗ್ ಬಾಸ್ ಖ್ಯಾತಿಯ ರಕ್ಷಿತಾ 1 час назад
    Rakshitha shetty bigg boss | ಅಮ್ಮನ ಕೈಯಿಂದ ದಿನವೂ ಒದೆ ತಿಂತಿದ್ರಂತೆ ಬಿಗ್ ಬಾಸ್ ಖ್ಯಾತಿಯ ರಕ್ಷಿತಾ
    Опубликовано: 1 час назад
  • ಮೂಡುಬೆಳ್ಳೆಯವರ ಕಂಠಸಿರಿಗೆ ಖಂಡಿತ ನೀವು ಮನಸೋಲುವಿರಿ… ವಾವ್ 😍@prasarakannada 2 дня назад
    ಮೂಡುಬೆಳ್ಳೆಯವರ ಕಂಠಸಿರಿಗೆ ಖಂಡಿತ ನೀವು ಮನಸೋಲುವಿರಿ… ವಾವ್ 😍@prasarakannada
    Опубликовано: 2 дня назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5