У нас вы можете посмотреть бесплатно ಇಲ್ಲಿ ಗೋಡಂಬಿ,ಸ್ಟಾರ್ ಫ್ರೂಟ್ಸ್,ಕೋಕಂ, ಹಲಸು,ಮಾವು ಹೀಗೆ ಸಾವಿರಾರು ಗಿಡಗಳ ತೋಟವಿದೆ!! или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಸಂಜೀವ್ ಕುಲಕರ್ಣಿ ಅವರು ಮೂಲತ ಹೆರಿಗೆ ತಜ್ಞರು, ಅಷ್ಟೇ ಆಗಿದ್ದರೆ ನಾನು ಈ ಕಥೆ ಹೇಳುತ್ತಿರಲಿಲ್ಲ. "ಸುಮನ ಸಂಗಮ "ಎಂಬ ಮಗುವಿಗೆ" ಕಾಡಿನ ತೋಟ" ಎಂಬ ಹೆಸರಿಟ್ಟು 17 ಎಕ್ಕರೆಯ ವಿಶಾಲವಾದ ಪ್ರಕೃತಿ ಮಡಿಲಿಗೆ ಜನ್ಮ ಕೊಟ್ಟಿದ್ದಾರೆ.ಅವರೇ ಹೇಳುವಂತೆ ಇದು ವಿಚಾರವಂತ ಹುಚ್ಚರ ಸಂತೆ.ಇಲ್ಲಿ ರಂಟೆ, ಕುಂಟೆ ಇಲ್ಲದ ಸಹಜ ಕೃಷಿಯಿದೆ.ಪರದೆ, ಲೈಟ್ಗಳಿಲ್ಲದ ನಾಟಕದ ಶಾಲೆ ಇದೆ. ನಿಮ್ಮ ಜೊತೆ ನೀವೇ ಮಾತನಾಡಿಕೊಳ್ಳಲು ಮೌನಕ್ಕೆ ಜಾರುವ ಪ್ರಶಾಂತ ಸ್ಥಳಗಳಿಗೆ. ಪ್ರಕೃತಿ ನಿಮ್ಮ ಜೊತೆಗಿದೆ.ನನ್ನನ್ನು ಕೇಳಿದರೆ ಸ್ವರ್ಗ ಹೇಗಿರುತ್ತದೆ ಎನ್ನುವ ಪ್ರಶ್ನೆ ನಿಮಗೆ ಕಾಡಿದ್ದರೆ ಇಲ್ಲಿಗೆ ಬನ್ನಿ. ಹಾಗಂತ ಐಶಾರಾಮಿ ಬಯಸುವವರು ಇಲ್ಲಿಗೆ ಬರಬೇಡಿ.ಕಾಡಿನ ಮಧ್ಯೆ ನಾವು ಒಂದು ಹುಳುವಾಗಿ ಬದುಕುವುದಾದರೆ ಖಂಡಿತ ಬನ್ನಿ. Sanjeev Kulkarni is an obstetrician by birth, if that was the case I wouldn't be telling this story. He has given birth to a 17-acre wide nature lap for a child named "Sumana Sangam" named "Forest Garden". As he himself says, this is the Christmas of thoughtful madmen. Here there is natural farming without plows and rakes. There is a drama school without screens and lights.To quiet places where you slip into silence to talk to yourself. Nature is with you. If you ask me what heaven is like, come here. Those who want such luxury should not come here. If we have to live like a worm in the middle of the forest, definitely come. ಡಾ. ಸಂಜೀವ್ ಕುಲಕರ್ಣಿ : 919448143100 map:https://maps.app.goo.gl/wR6dwQfE56yu6... ವಿಳಾಸ : ಸುಮನ ಸಂಗಮ ಕಾಡು ತೋಟ ಧಾರವಾಡ #thota#Dharwad#sumanasangama#kaithota# #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet 👉For channel business and promotions: Contact Phone no :9632788983 (Whatsapp Only) Gmail:[email protected]