У нас вы можете посмотреть бесплатно ಎರೆಹುಳ ಈಶ್ವರಪ್ಪ | ಇವರು ರಾಜ್ಯಕ್ಕೆ ಮಾದರಿ ಕೃಷಿಕರು | ಎರೆಹುಳದಲ್ಲಿ ಇವರ ಸಾಧನೆಯನ್ನು ಮೆಚ್ಚಲೇಬೇಕು или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಶ್ರೀ. ಎರೆಹುಳು ಈಶ್ವರಪ್ಪ ವಿಳಾಸ: ಜಿ. ಎಂ. ಈಶ್ವರಪ್ಪ ಬಿನ್ ಮರುಳಪ್ಪ ಗರ್ಜೆ ಗ್ರಾಮ ಕಡೂರು, ಚಿಕ್ಕಮಗಳೂರು ಜಿಲ್ಲೆ ದೂರವಾಣಿ ಸಂಖ್ಯೆ: 9449412962 ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಯಗಟಿ ಹೋಬಳಿ, ಗರ್ಜೆ ಗ್ರಾಮದ ಪ್ರಗತಿಪರ ಕೃಷಿಕರು ಶ್ರೀ. ಜಿ. ಎಂ. ಈಶ್ವರಪ್ಪ ಬಿನ್ ಮರುಳಪ್ಪ ಜಿಲ್ಲೆಯಾದ್ಯಾಂತ ಎರೆಹುಳು ಈಶ್ವರಪ್ಪ ಎಂದೇ ಪ್ರಖ್ಯಾತಿ ಹೊಂದಿರುತ್ತಾರೆ. ಗರ್ಜೆ ಗ್ರಾಮದಲ್ಲಿ 5.20 ಗುಂಟೆ ಹಿಡುವಳಿ ಹೊಂದಿದ್ದು ಪ್ರಸ್ತುತ ತೆಂಗು ಬೆಳೆ ಇರುತ್ತದೆ ಹಾಗೂ ಹಂಗಾಮಿಗೆ ಅನುಗುಣವಾಗಿ ಅಂತರ ಬೆಳೆಯಾಗಿ ರಾಗಿ, ತೊಗರಿ, ಅವರೆ, ಜೋಳ ಇತ್ಯಾದಿಗಳನ್ನು ಬೆಳೆಯುತ್ತಿರುತ್ತಾರೆ. ಇವರು 5 ದೇಸಿ ಹಸು ಮತ್ತು ಎರಡು ಎತ್ತುಗಳನ್ನು ಹೊಂದಿದ್ದು, ಪ್ರತಿ ದಿನ ಹಸುಗಳಿಂದ 8 ರಿಂದ 10 ಲೀಟರ್ ಹಾಲನ್ನು ಉತ್ಪಾದಿಸಿ ಅದರಿಂದ ಬೆಣ್ಣೆಯನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಹೈನುಗಾರಿಕೆಯಿಂದ ಬರುವ ಸಗಣಿ/ಗೊಬ್ಬರವನ್ನು ಎರೆಹುಳು ಘಟಕಕ್ಕೆ ಉಪಯೋಗಿಸಿ ಅದರೊಂದಿಗೆ ಗೊಬ್ಬರ್ ಅನಿಲ ಇಂಧನವಾಗಿಯೂ ಬಳಸುತ್ತಾರೆ. ತೆಂಗು ಪ್ರಮುಖ ಬಹುವಾರ್ಷಿಕ ಬೆಳೆಯಾಗಿದ್ದು ವಾರ್ಷಿಕ 25000 ಕೊಬ್ಬರಿಯನ್ನು ಉತ್ಪಾದಿಸಿ ಮಾರಾಟ ಮಾಡುತ್ತಾರೆ. ಇವರು ಕೃಷಿ ಕಾರ್ಯಕ್ಕಾಗಿ ಒಂದು ಮಿನಿ ಟ್ರ್ಯಾಕ್ಟರ್, ಟ್ರ್ಯಾಕ್ಟರ್‌ಗೆ ಸಂಬಂಧಿಸಿದ ಉಪಕರಣಗಳು, ಜಾಫ್ ಕಟ್ಟರ್, ಸ್ಟೇಯರ್‌ಗಳನ್ನು ಬಳಸುತ್ತಾರೆ. ಇವರು ಕೃಷಿಯೊಂದಿಗೆ ಉಪಕಸುಬಾಗಿ ಎರೆಹುಳು ಸಾಕಾಣಿಕೆ ಹಾಗೂ ಗೊಬ್ಬರ ಮಾರಾಟ ಮಾಡುತ್ತಾರೆ. ಇವರು 9 ಎರೆ ಹುಳು ಘಟಕಗಳನ್ನು (20+4+2 ಅಡಿ) ಹೊಂದಿದ್ದು, ಒಂದು ಘಟಕವನ್ನು ಮರಿಹುಳು ಉತ್ಪಾದನೆಗಾಗಿ ಮೀಸಲಿಟ್ಟಿರುತ್ತಾರೆ. ಉಳಿದ 8 ಘಟಕಗಳನ್ನು ಎರೆಹುಳು ಗೊಬ್ಬರ ಬ್ಬರ ಉತ್ಪಾದನೆಗೆ ಮೀಸಲಿಟ್ಟಿರುತ್ತಾರೆ. ಕೃಷಿಕರ ಮಾಹಿತಿ ಮೇರೆಗೆ 3 ತಿಂಗಳ ಅವಧಿಯಲ್ಲಿ ಸುಮಾರು 12 ರಿಂದ 15 ಟನ್ ಎರೆಹುಳು ಗೊಬ್ಬರ ಉತ್ಪಾದನೆ ಮಾಡುತ್ತಾರೆ. ಉತ್ಪಾದನೆಯಾದ ಗೊಬ್ಬರವನ್ನು ತಮ್ಮ ಸ್ವಂತ ಜಮೀನಿನಲ್ಲಿ ಬಳಸುವುದರ ಜೊತೆಗೆ ಪ್ರತಿ ಕೆ.ಜಿ.ಗೆ 8 ರೂಪಾಯಿಗಳಂತೆ ರೈತರಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಹಾಗೂ ಸ್ವಸಹಾಯ ಸಂಘಗಳಿಗೆ ಮಾರಾಟ ಮಾಡುತ್ತಾರೆ. ಮುಂದುವರೆದು ಸುಮಾರು 1 ಕ್ವಿಂಟಾಲ್‌ನಷ್ಟು ಮರಿಹುಳು ಉತ್ಪಾದನೆಯನ್ನು ಪ್ರತಿ 3 ತಿಂಗಳಲ್ಲಿ ಪ್ರತಿ ಕೆ.ಜಿ. ಹುಳುವಿಗೆ ರೂ. 300ರಂತೆ ಮಾರಾಟ ಮಾಡುತ್ತಾರೆ. ಇದರಿಂದ ವಾರ್ಷಿಕವಾಗಿ ಸುಮಾರು ರೂ. 4,80,000 ಗಳನ್ನು ಎರೆಹುಳು ಗೊಬ್ಬರದಿಂದ ಹಾಗೂ ಮರಿಹುಳುವಿನ ಮಾರಾಟದಿಂದ ರೂ.1.20.000 ರಂತೆ ಒಟ್ಟು ವಾರ್ಷಿಕವಾಗಿ ರೂ. 6,00,000 ಆದಾಯವನ್ನು ಪಡೆಯುತ್ತಾರೆ. ಈ ಕಾರ್ಯದಿಂದಾಗಿ ಶ್ರೀಯುತರನ್ನು ಎರೆಹುಳು ಈಶ್ವರಪ್ಪ ಎಂದೆ ಕರೆಯುತ್ತಾರೆ. ಇವರು ತಮ್ಮ ಕೃಷಿ ಕಾರ್ಯದ ಜೊತೆಗೆ ಆಕಾಶವಾಣಿ ಭದ್ರಾವತಿ, ಸರ್ಕಾರೇತರ ಸಂಸ್ಥೆಗಳ ಹಮ್ಮಿಕೊಳ್ಳುವ ತರಬೇತಿಗಳಲ್ಲಿ ಭಾಗವಹಿಸಿ ಎರೆಹುಳು ಗೊಬ್ಬರ ಉತ್ಪಾದಿಸುವ ಬಗ್ಗೆ ಹಾಗೂ ಸಾವಯವ ಕೃಷಿಯ ಬಗ್ಗೆ ಮಾಹಿತಿಗಳನ್ನು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿರುತ್ತಾರೆ. ಇವರು ಕೃಷಿ ಇಲಾಖೆ, ಕರ್ನಾಟಕ ಸರ್ಕಾರ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಹಾಗೂ ಇತರೆ ಸಂಸ್ಥೆಗಳಿಂದ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. Mr. Erehulu Eshwarappa Address: G. M. Eshwarappa Bin Marulappa Garje Village Kadur, Chikmagalur District Phone Number: 9449412962 The progressive farmers of Garje village, Yagati Hobli, Kadur taluk, Chikmagalur district, Mr. G. M. Eshwarappa bin Marulappa is famous as Erehulu Eshwarappa throughout the district. Garje has a holding of 5.20 quintals and currently has a coconut crop and is growing millet, sorghum, peas, corn etc. as inter-crops depending on the season. He owns 5 desi cows and two bulls and produces 8 to 10 liters of milk from the cows every day and sells butter from it. The dung/manure from dairy farming is used in the earthworm unit and the dung is also used as gas fuel. Coconut is an important perennial crop with 25000 coconuts produced and sold annually. He uses a mini tractor, tractor related implements, chaff cutter, stayers for agricultural work. He does earthworm farming and sells fertilizer as a sideline business along with agriculture. They have 9 worm units (20+4+2 feet) and one unit is dedicated for caterpillar production. The remaining 8 units are dedicated to the production of earthworm fertilizers. According to the information of the farmers, around 12 to 15 tons of earthworm manure is produced in a period of 3 months. The produced manure is sold to farmers, non-government organizations and self-help societies at Rs.8 per kg, besides using it on their own farms. Continued production of about 1 quintal of caterpillar every 3 months per kg. Worm Rs. 300 will be sold. This will generate an annual income of around Rs. 4,80,000 from earthworm manure and Rs.1,20,000 from the sale of caterpillars making a total of Rs. 6,00,000 will earn an income of Rs. Because of this action, Sriyutha is known as Erehulu Eshwarappa. Along with his agricultural work, he is involved in Akashavani Bhadravati, non-governmental organizations They participate in trainings and are involved in promoting information about earthworm manure production and organic farming in a way that is beneficial to the farmers. He has received awards from Department of Agriculture, Government of Karnataka, University of Agriculture and Horticulture, Shimoga and other institutions. thank you🙏 #organicfarming #earthworm #ಏರೆಹುಳ #kadammajefarms