У нас вы можете посмотреть бесплатно ಕೆಸರಿನಲ್ಲಿ ಒಂದು ದಿನ |Girls And Boys enjoying in Mud Bath или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#DhanrajAchar #tuluculture #mudbath #folk #dakshinakannada #tulu ಮಳೆಗಾಲ ಆರಂಭವಾದ್ರೆ ಕರಾವಳಿಯಲ್ಲಿ ಅಲ್ಲೊ ಇಲ್ಲೋ ಉಳಿದುಕೊಂಡಿರುವ ಕೃಷಿ ಚಟುವಟಿಕೆ ಆರಂಭವಾಗುತ್ತೆ. ಕೃಷಿ, ಗದ್ದೆ, ಕೆಸರು ಮಣ್ಣಿನಲ್ಲಿ ಬೆರೆಯುವ ಮಜವನ್ನು ಯುವಜನತೆಗೆ ಪರಿಚಯಿಸುವುದಕ್ಕಾಗಿಯೇ ಕೆಸರಿನಲ್ಲಿ ಒಂದು ದಿನ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ನಗರದ ಜನ ಒಂದು ದಿನ ಬಿಡುವು ಮಾಡಿ ಕೆಸರಿನಲ್ಲಿ ಆಟವಾಡಿ ಮೈಮರೆಯುವುದಕ್ಕೆ ಕೆಸರಿಗಿಳಿಯುತ್ತಾರೆ. ಈ ಕೆಸರು ಗದ್ದೆಯ ಕ್ರೀಡೆಗೆ ವಿಶೇಷ ನಂಬಿಕೆ ಕೂಡಾ ಜನರಲ್ಲಿದೆ. ವರ್ಷಕ್ಕೊಮ್ಮೆ ಕೆಸರುಗದ್ದೆಯಲ್ಲಿ ಕುಣಿದು ಕುಪ್ಪಳಿಸುವುದರಿಂದ ಮಣ್ಣಿನಲ್ಲಿರುವ ಔಷಧೀಯ ಗುಣಗಳು ದೇಹಕ್ಕೆ ಸ್ಪರ್ಶಿಸುತ್ತದೆ. ಇದರಿಂದ ಚರ್ಮ ವ್ಯಾಧಿಗಳು ಗುಣವಾಗುತ್ತದೆ ಎಂಬ ನಂಬಿಕೆ ಈ ಕ್ರೀಡೆಗೆ ಇನ್ನಷ್ಟು ಮಹತ್ವ ನೀಡಿದೆ. Follow me Instagram : / dhanu__achar Facebook : / dhanrajacharoffl dhanraj achar tik tokdhanraj achar videodhanraj achar pinkykannada comedy mud bath