Русские видео

Сейчас в тренде

Иностранные видео


Скачать с ютуб Manasi Sudhir Kannada alphabets ganesha song for children в хорошем качестве

Manasi Sudhir Kannada alphabets ganesha song for children 4 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса ClipSaver.ru



Manasi Sudhir Kannada alphabets ganesha song for children

#ಮಕ್ಕಳಿಗಾಗಿಮಾನಸಿ ರಚನೆ : ಮುಂಡಾಜೆ ರಾಮಚಂದ್ರ ಭಟ್ ಸಂಗೀತ ಸಂಯೋಜನೆ : ಗುರುರಾಜ ಮಾರ್ಪಳ್ಳಿ ಈ ಹಾಡಿನ ಒಂದೊಂದು ಸಾಲು ಕೂಡ ಕನ್ನಡ ವರ್ಣಮಾಲೆಯ ಸ್ವರಾಕ್ಷರಗಳಿಂದ ರಚಿತವಾಗಿರುವುದನ್ನು ಗಮನಿಸಬಹುದು. ಈ ಪದ್ಯಗಳನ್ನು ಬರೆದವರು ದಿ.ಮುಂಡಾಜೆ ರಾಮಚಂದ್ರ ಭಟ್ ಎಂಬುವವರು. 1940-1970ರ ಅವಧಿಯಲ್ಲಿ ಕನ್ನಡದಲ್ಲಿ ಮಕ್ಕಳ ಕವಿತೆಗಳನ್ನು, ಶಿಶುಗೀತೆಗಳನ್ನು ಬರೆದ ಒಬ್ಬ ಅಜ್ಞಾತ ಕವಿ.ಇವರು ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದಲ್ಲಿ ಶಿಕ್ಷಕರಾಗಿ, ಸಂಗೀತ ಮೇಷ್ಟ್ರಾಗಿ, ಬಡತನದ ಬೇಗೆಯ ಕಷ್ಟಭರಿತ ಜೀವನ ನಡೆಸಿದ್ದ ಪ್ರತಿಭಾವಂತ.(ವಾಟ್ಸಾಪ್ನಲ್ಲಿ ದೊರೆತ ಮಾಹಿತಿಯಂತೆ) Follow me on instagram   / manasi_sudhir   Follow me on YouTube    / @manasisudhir   ಮೊಬೈಲ್ ಮೈಥಿಲಿ ಆಡಿಯೋ ಪುಸ್ತಕ ಭಾರತದಲ್ಲಿ: https://mylang.in/products/mobile-mai... ಹೊರದೇಶದಲ್ಲಿ: https://mylangbooks.com/products/mobi... Download MyLang Books App: Android App: https://play.google.com/store/apps/de... iOS app: https://apps.apple.com/us/app/mylang-...

Comments