У нас вы можете посмотреть бесплатно ಗೃಹ ಸಾಲ ಪಡೆಯುವುದು ಹೇಗೆ? What's The BEST Home Loan Option For You? | Economic Times Kannada или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಗೃಹ ಸಾಲ ಪಡೆಯುವುದು ಹೇಗೆ? : ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಗಾದೆ ಜನಜನಿತವಾಗಿದೆ. ಮನೆ ಕಟ್ಟುವುದು ಅಷ್ಟು ಸುಲಭವಲ್ಲ, ನಿವೇಶನ ಇರಬೇಕು, ಸಾಲ ಮಾಡಬೇಕು, ಹಣ ಒಗ್ಗೂಡಿಸಬೇಕು. ನಿಮ್ಮ ಬಳಿ ನಿವೇಶನವಿದ್ದರೆ ಮನೆ ಕಟ್ಟುವುದು ಹೇಗೆ, ಗೃಹ ಸಾಲ ಪಡೆಯುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಮನೆ ನಿರ್ಮಾಣಕ್ಕೆ ಸಾಲ ಪಡೆಯಲು ಅಗತ್ಯವಿರುವ ದಾಖಲೆಗಳೇನು ಎಂಬ ಚಿಂತೆಯೆ? ಸಿಬಿಲ್ ಸ್ಕೋರ್ ಎಷ್ಟು, ಗೃಹ ಸಾಲ ಪಡೆಯಲು ಅನುಕೂಲವಾಗುವುದು ಎಂದು ಆಲೋಚಿಸುತ್ತಿದ್ದೀರಾ? ಸಂಬಳದಾರರಾಗಿದ್ದರೆ ಗೃಹ ಸಾಲ ಪಡೆಯುವುದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ, ಎಕನಾಮಿಕ್ ಟೈಮ್ಸ್ ಕನ್ನಡದ ಜೊತೆ ಮಾತನಾಡಿರುವ ಯೂನಿಯನ್ ಬ್ಯಾಂಕ್ ಆಫ್ ಬರೋಡಾದ ಸ್ಥಾನಿಕ ಮ್ಯಾನೇಜರ್ ಕಪಿಲೇಶ್ ಕೆಆರ್ ಅವರು ಸಮಂಜಸವಾಗಿ ಮಾಹಿತಿ ನೀಡಿದ್ದಾರೆ. ತ್ವರಿತವಾಗಿ ಗೃಹ ಸಾಲ ಪಡೆಯಲು ಈ ಮಾಹಿತಿ ಮನೆ ಕಟ್ಟುವವರಿಗೆ ಅನುಕೂಲವಾಗಲಿದೆ. What Is The Home Loan Process? : Are you salaried person and do you have plot and thinking of constructing house in the plot? Are you thinking of how to procure home loan and want to know what is the process to get home loan? What are the documents required to get home loan? Do you know what is your CIBIL score and how it can help to get home loan? To all these any other question related to home loan, Kapilesh KR, regional manager, Bank of Baroda, has given extensive answers and suggestions. In an exclusive interview with Economic Times Kannada (ET Kannada) Mr Kapilesh has explained How to get home loans without any hassles. #homeloan #bankloan #banking Our Website : https://kannada.economictimes.com/ Facebook: / etkannada Twitter: / etkannada