У нас вы можете посмотреть бесплатно ಮಹಿಳಾ ಯಕ್ಷಕೂಟ ( ರಿ ), ಪೊನ್ನೆತೋಡು ಕಯ್ಯಾರು, ಸಪ್ತಾಹ 2025. ಸಭಾ ಕಾರ್ಯಕ್ರಮ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ದಿನಾಂಕ - 08/05/2025 ಸ್ಥಳ : ಶ್ರೀ ಭಗವತೀ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ ಭಗವತೀ ನಗರ, ಅಡ್ಕ ಸಾಯಂಕಾಲ ಗಂಟೆ 6.00 ರಿಂದ 7.00 ರ ವರೆಗೆ ಸಭಾ ಕಾರ್ಯಕ್ರಮ ದೀಪ ಪ್ರಜ್ವಲನೆ : ಬಜೆ ಶ್ರೀ ಹರಿನಾರಾಯಣ ಮಯ್ಯ ಕುಂಬಳೆ, ಬ್ರಹ್ಮ ವಾಹಕರು ಮುಖ್ಯ ಅತಿಥಿ : ಶ್ರೀ ಶಿವಶಂಕರ ಪಿ. ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು, ಮಂಜೇಶ್ವರ : ಡಾ| ಶ್ರೀ ವಿಜಯ ಪಂಡಿತ್ ಶ್ರೀ ಚಾಮುಂಡೇಶ್ವರೀ ಕ್ಷೇತ್ರ, ಅಂಬಾರ್ ಮಂಗಲ್ಪಾಡಿ : ಶ್ರೀ ಮೃತ್ಯುಂಜಯ ಐಲ ತಾಲೀಮು ಗುರುಗಳು, ಶ್ರೀ ಭಗವತೀ ಕೃಪಾ ವೀರಾಂಜನೇಯ ವ್ಯಾಯಮ ಶಾಲೆ, ಭಗವತೀ ನಗರ, ಅಡ್ಕ : ಶ್ರೀ ಸತೀಶ್ ಶೆಟ್ಟಿ ಒಡ್ಡಂಬೆಟ್ಟು ಉಪನ್ಯಾಸಕರು, ಧರ್ಮತ್ತಡ್ಕ ವಿದ್ಯಾಸಂಸ್ಥೆ : ಶ್ರೀ ಸುರೇಶ ಬಂದ್ಯೋಡು ಅಧ್ಯಕ್ಷರು, ಅಡ್ಕ ಶ್ರೀ ಭಗವತೀ ಯುವ ಜನ ಸಂಘ : ಶ್ರೀಮತಿ ಜಯಂತಿ ಮುಟ್ಟಂ ಅಧ್ಯಕ್ಷರು, ಸೀರೆ ಶ್ರೀ ಶಂಕರ ನಾರಾಯಣ ಮಹಿಳಾ ವೇದಿಕೆ, ಶಿರಿಯ : ಶ್ರೀಮತಿ ವೇಣಾಕ್ಷಿ ಬಂದ್ಯೋಡು ಖಜಾಂಜಿ, ಶ್ರೀ ಭಗವತೀ ಮಹಿಳಾ ಸೇವಾ ಸಮಿತಿ, ಅಡ್ಕ