• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಜಾನಪದವೇ ಉಸಿರು... ಜಾನಪದವೇ ಹೆಸರು..! Savithakka | Singer | Hari kathe | Harish Nagaraju | Newso Newsu скачать в хорошем качестве

ಜಾನಪದವೇ ಉಸಿರು... ಜಾನಪದವೇ ಹೆಸರು..! Savithakka | Singer | Hari kathe | Harish Nagaraju | Newso Newsu 2 месяца назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಜಾನಪದವೇ ಉಸಿರು... ಜಾನಪದವೇ ಹೆಸರು..! Savithakka | Singer | Hari kathe | Harish Nagaraju | Newso Newsu
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಜಾನಪದವೇ ಉಸಿರು... ಜಾನಪದವೇ ಹೆಸರು..! Savithakka | Singer | Hari kathe | Harish Nagaraju | Newso Newsu в качестве 4k

У нас вы можете посмотреть бесплатно ಜಾನಪದವೇ ಉಸಿರು... ಜಾನಪದವೇ ಹೆಸರು..! Savithakka | Singer | Hari kathe | Harish Nagaraju | Newso Newsu или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಜಾನಪದವೇ ಉಸಿರು... ಜಾನಪದವೇ ಹೆಸರು..! Savithakka | Singer | Hari kathe | Harish Nagaraju | Newso Newsu в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಜಾನಪದವೇ ಉಸಿರು... ಜಾನಪದವೇ ಹೆಸರು..! Savithakka | Singer | Hari kathe | Harish Nagaraju | Newso Newsu

ಹಿರಿಯ ಪತ್ರಕರ್ತ ‘ಹರೀಶ್‌ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನಲ್ಲಿ ‘ಹರಿ-ಕಥೆ’ ಪಾಡ್‌ಕಾಸ್ಟ್‌ ಶೋ ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಪಾಡಕಾಸ್ಟ್‌ ಕಾರ್ಯಕ್ರಮದ ಮೂಲಕ ಸ್ಯಾಂಡಲ್‌ವುಡ್‌ ನಟ-ನಟಿಯರು, ಸಿನಿಮಾರಂಗದ ಸಾಧಕರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಸುಖ-ದುಃಖ, ನೋವು-ನಲಿವು, ಉದಾಸ-ಉತ್ಸಾಹ ಹೀಗೆ ಬದುಕಿನ ಏರಿಳಿತಗಳ ಬಗ್ಗೆ ಇದ್ದದ್ದ್ ಇದ್ದಂಗೆ... ಹಂಚಿಕೊಳ್ಳುತ್ತಾರೆ. ಬೆಳ್ಳಿತೆರೆ ಹಾಗೂ ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು, ಸಂಗೀತಗಾರರು, ನಿರ್ದೇಶಕರು ಮತ್ತು ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್‌ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಜನಪದವನ್ನೇ ಉಸಿರಾಗಿಸಿಕೊಂಡಿರುವ, ಸಂಗೀತ ಕುಟುಂಬದಲ್ಲಿ ಜನಿಸಿ, ಅಮ್ಮನಿಂದ ಹಾಡು ಕಲಿತು, ನಿರಂತರ ಅಭ್ಯಾಸ, ಶ್ರದ್ಧೆ, ಸಾಧಿಸಬೇಕೆಂಬ ಛಲದಿಂದ 'ಅಳ್ಳಿ ಬ್ಯಾಂಡ್' ತಂಡ ಕಟ್ಟಿ, ಕಳೆದ 30 ವರ್ಷಗಳಿಂದ ಜಾನಪದ ಗಾಯನವನ್ನೇ ತನ್ನ ಉಸಿರಾಗಿಸಿಕೊಂಡಿದ್ದಾರೆ ಸವಿತಕ್ಕ. ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ ಕೂಡ ಕನ್ನಡ ಕಂಪನ್ನ ಹಾಗೂ ವಿಶೇಷವಾಗಿ ಜಾನಪದವನ್ನ ಜಗತ್ತಿನ ಉದ್ದಕ್ಕೂ ಪಸರಿಸಿದ್ದಾರೆ. ಸವಿತಕ್ಕನ ಬಾಲ್ಯ, ಸಂಸಾರ ಹಾಗೂ ಜಾನಪದದ ಆಸಕ್ತಿಯ ಬಗ್ಗೆ ಇದೇ ಮೊದಲ ಬಾರಿಗೆ ನಿಮ್ಮ ‘ನ್ಯೂಸೋ ನ್ಯೂಸು’ನ 'ಹರಿಕಥೆ' ಪಾಡ್ ಕಾಸ್ಟ್ ನಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. #newsonewsu #harishnagaraju #anchorharishnagaraju #harikathe #podcast #kannadapodcast #kannadanewschannel #kannadalatestnews #kannadanewstoday #folksinger #savithakka #folkmusic #folksinging #savithaganeshprasad #folksong #singer #kannadafolksinger #folklore #stageshow #savitha #bangalorenews #ಬೆಂಗಳೂರು #bangalorenews #anchorharish #ನ್ಯೂಸ್ #kannadalivetv #newsonewsu #newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines

Comments
  • ಹನುಮಾನ್ ಚಾಲಿಸಾ..GST ಸಕ್ಸಸ್! Srujan Lokesh | Girija Lokesh |Hari Kathe | Harish Nagaraju |Newso Newsu 2 дня назад
    ಹನುಮಾನ್ ಚಾಲಿಸಾ..GST ಸಕ್ಸಸ್! Srujan Lokesh | Girija Lokesh |Hari Kathe | Harish Nagaraju |Newso Newsu
    Опубликовано: 2 дня назад
  • ಸ್ವಾತಂತ್ರ್ಯೋತ್ಸವ ವಿಶೇಷ: ಜನಪದ ಗಾಯಕಿ ಸವಿತಾ ಅವರಿಂದ ಗಾಯನ 5 лет назад
    ಸ್ವಾತಂತ್ರ್ಯೋತ್ಸವ ವಿಶೇಷ: ಜನಪದ ಗಾಯಕಿ ಸವಿತಾ ಅವರಿಂದ ಗಾಯನ
    Опубликовано: 5 лет назад
  • Китай начал спецоперацию / Боевые корабли вторглись к соседу 9 часов назад
    Китай начал спецоперацию / Боевые корабли вторглись к соседу
    Опубликовано: 9 часов назад
  • S.L.Bhyrappa Sahityotsava 2019- Sri. Gangavathi Pranesh 6 лет назад
    S.L.Bhyrappa Sahityotsava 2019- Sri. Gangavathi Pranesh
    Опубликовано: 6 лет назад
  • 1 месяц назад
    "20 Crores Property-ಗುಬ್ಬಿ ವೀರಣ್ಣನವರ ಎಸ್ಟೇಟ್ ಮತ್ತು ಬಂಗಲೆ ಟೂರ್! "-Gubbi Veeranna LIFE-Sunadarashri
    Опубликовано: 1 месяц назад
  • ಬಿ ಜಯಶ್ರೀ ಅವರ ಲೈಫ್ ಸ್ಟೋರಿ | Weekend With Ramesh Season 3 | Ep 19 | B. Jayashree -Zee Kannada 7 лет назад
    ಬಿ ಜಯಶ್ರೀ ಅವರ ಲೈಫ್ ಸ್ಟೋರಿ | Weekend With Ramesh Season 3 | Ep 19 | B. Jayashree -Zee Kannada
    Опубликовано: 7 лет назад
  • ವಯಸ್ಸು 80…ಆದ್ರೆ ಶಕ್ತಿ 18..! NarasimhaRaju | Harikathe | Harish Nagaraju | Newso Newsu | Body Builder 5 дней назад
    ವಯಸ್ಸು 80…ಆದ್ರೆ ಶಕ್ತಿ 18..! NarasimhaRaju | Harikathe | Harish Nagaraju | Newso Newsu | Body Builder
    Опубликовано: 5 дней назад
  • JANAPADA GANA | Kannada Folk Songs | Savithakka & Troupe | 62nd Bengaluru Ganesh Utsava 2024 11 месяцев назад
    JANAPADA GANA | Kannada Folk Songs | Savithakka & Troupe | 62nd Bengaluru Ganesh Utsava 2024
    Опубликовано: 11 месяцев назад
  • ಮರಣದಿಂದ ಜನನದವರೆಗೂ ಆತ್ಮದ ಅದ್ಭುತ ಪ್ರಯಾಣ! 🔥 ಮೋಕ್ಷದ ಗುಟ್ಟು | ಶ್ರೀ ಬ್ರಹ್ಮಣ್ಯಾಚಾರ್ಯರ ಉಪನ್ಯಾಸ 1 месяц назад
    ಮರಣದಿಂದ ಜನನದವರೆಗೂ ಆತ್ಮದ ಅದ್ಭುತ ಪ್ರಯಾಣ! 🔥 ಮೋಕ್ಷದ ಗುಟ್ಟು | ಶ್ರೀ ಬ್ರಹ್ಮಣ್ಯಾಚಾರ್ಯರ ಉಪನ್ಯಾಸ
    Опубликовано: 1 месяц назад
  • Mimicry Gopi |  Siddaramaiah, Kumaraswamy ಮಿಮಿಕ್ರಿ ಮಾಡಿ ನಗಿಸಿದ ಗೋಪಿ 9 месяцев назад
    Mimicry Gopi | Siddaramaiah, Kumaraswamy ಮಿಮಿಕ್ರಿ ಮಾಡಿ ನಗಿಸಿದ ಗೋಪಿ
    Опубликовано: 9 месяцев назад
  • ಧ್ವನಿ ಮೂಲಕ ಟ್ರೆಂಡ್ ಸೆಟ್ ಮಾಡಿದವ್ರಿಗೆ ಚಾನ್ಸ್ ಸಿಕ್ತಿಲ್ವಾ..? Gang Stars | Harish Nagaraju | Newso Newsu 2 месяца назад
    ಧ್ವನಿ ಮೂಲಕ ಟ್ರೆಂಡ್ ಸೆಟ್ ಮಾಡಿದವ್ರಿಗೆ ಚಾನ್ಸ್ ಸಿಕ್ತಿಲ್ವಾ..? Gang Stars | Harish Nagaraju | Newso Newsu
    Опубликовано: 2 месяца назад
  • Olidu baare bettada Chamundi | Folk video song by Savithakka | ಒಲಿದು ಬಾರಮ್ಮಯ್ಯ | ಚಾಮುಂಡೇಶ್ವರಿ ಮಹಿಮೆ 7 лет назад
    Olidu baare bettada Chamundi | Folk video song by Savithakka | ಒಲಿದು ಬಾರಮ್ಮಯ್ಯ | ಚಾಮುಂಡೇಶ್ವರಿ ಮಹಿಮೆ
    Опубликовано: 7 лет назад
  • EP 14Бадуку Джатака Банди- Индийское телешоу Каннада - Зи Каннада 12 лет назад
    EP 14Бадуку Джатака Банди- Индийское телешоу Каннада - Зи Каннада
    Опубликовано: 12 лет назад
  • ನಂದಿ ಬೆಟ್ಟದಲ್ಲಿ ನಾ ಕಂಡ ದೃಶ್ಯ ಭಯಾನಕ !?| Rajesh Reveals Ft.Dr. Ayyappa Pindi 2 месяца назад
    ನಂದಿ ಬೆಟ್ಟದಲ್ಲಿ ನಾ ಕಂಡ ದೃಶ್ಯ ಭಯಾನಕ !?| Rajesh Reveals Ft.Dr. Ayyappa Pindi
    Опубликовано: 2 месяца назад
  • ಜನರಿಂದ ಬಂದ ದುಡ್ಡು, ಜನರಿಗೆ ಕೊಡೋದು ತಪ್ಪಾ.? Vidhya |Influencer| HariKathe |Harish Nagaraju |Newso Newso 2 месяца назад
    ಜನರಿಂದ ಬಂದ ದುಡ್ಡು, ಜನರಿಗೆ ಕೊಡೋದು ತಪ್ಪಾ.? Vidhya |Influencer| HariKathe |Harish Nagaraju |Newso Newso
    Опубликовано: 2 месяца назад
  • ⚡️У Путина ВНЕЗАПНО ОБРАТИЛИСЬ к Украине (ВИДЕО). Кремль НА КОЛЕНЯХ перед Вашингтоном. ЛУЧШЕЕ 5 часов назад
    ⚡️У Путина ВНЕЗАПНО ОБРАТИЛИСЬ к Украине (ВИДЕО). Кремль НА КОЛЕНЯХ перед Вашингтоном. ЛУЧШЕЕ
    Опубликовано: 5 часов назад
  • Krishne Gowda || ಅತಿತ್ತ ನೋಡದಿರು Outside Bad Weather || Kannada Comedy Punch || @AnandAudio 13 лет назад
    Krishne Gowda || ಅತಿತ್ತ ನೋಡದಿರು Outside Bad Weather || Kannada Comedy Punch || @AnandAudio
    Опубликовано: 13 лет назад
  • ಅಣ್ಣಾವ್ರ ಮುಂದೆ ಕುಡುಕನಾಗಿದೆ! ಬಡತನದಲ್ಲಿ ಬೆಳೆದ ನಂಗೆ ಯಾವ ಕನಸಿಲ್ಲ | Tabla Nani Podcast | Kannada Podcast 1 месяц назад
    ಅಣ್ಣಾವ್ರ ಮುಂದೆ ಕುಡುಕನಾಗಿದೆ! ಬಡತನದಲ್ಲಿ ಬೆಳೆದ ನಂಗೆ ಯಾವ ಕನಸಿಲ್ಲ | Tabla Nani Podcast | Kannada Podcast
    Опубликовано: 1 месяц назад
  • Janapada Geethegalu | Folk Hit Songs Jukebox | B K Sumitra | Gopi | M L Sudhakar | Sudha| Folk Songs 5 месяцев назад
    Janapada Geethegalu | Folk Hit Songs Jukebox | B K Sumitra | Gopi | M L Sudhakar | Sudha| Folk Songs
    Опубликовано: 5 месяцев назад
  • 5 ವರ್ಷದ ಮಗು ಮೋದಿ ಸಾವಿನ ದಿನಾಂಕದ ಭವಿಷ್ಯವನ್ನು ನುಡಿದಿತ್ತು. ಇದರಿಂದ ಮೋದಿ ಕೂಡ ಆಶ್ಚರ್ಯಗೊಂಡಿದ್ದರು #story 3 месяца назад
    5 ವರ್ಷದ ಮಗು ಮೋದಿ ಸಾವಿನ ದಿನಾಂಕದ ಭವಿಷ್ಯವನ್ನು ನುಡಿದಿತ್ತು. ಇದರಿಂದ ಮೋದಿ ಕೂಡ ಆಶ್ಚರ್ಯಗೊಂಡಿದ್ದರು #story
    Опубликовано: 3 месяца назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5