У нас вы можете посмотреть бесплатно ಶ್ರೀ ಶ್ರೀ ವಿಶ್ವೇಶ ತೀರ್ಥರು: ವೇದ, ಸೇವೆ ಮತ್ತು ಸಮಾಜದ ಬೆಳಕು | ಭರತ ಖಂಡದ ಸಂತರು ವಿಶೇಷ ಸಂಚಿಕೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಈ ವಿಶೇಷ ಸಂಚಿಕೆಯಲ್ಲಿ, ವಿದ್ವಾನ್ ಶ್ರೀ ಕೃಷ್ಣರಾಜ ಆಚಾರ್ಯ ಕುತ್ಪಾಡಿ ಅವರ ಮೂಲಕ ನಾವು ಪರಿಚಯಿಸುತ್ತಿದ್ದೇವೆ – ಪೇಜಾವರ ಮಠಾಧೀಶರು, ವೇದಶಾಸ್ತ್ರಜ್ಞ, ಸಮಾಜಸೇವಕ, ಧರ್ಮಯೋಧ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಅದ್ಭುತ ಜೀವನ ಮತ್ತು ಸೇವೆಗಳನ್ನು. Timestamp: 00:00 - Introduction 02:28 - Skip Introduction ಈ ಕಾರ್ಯಕ್ರಮವು ಮುಂಬರುವ ಶ್ರೀಗಳ ಆರಾಧನಾ ದಿನಗಳಾದ ಡಿಸೆಂಬರ್ 22, 23 ಮತ್ತು 24 ರಂದು ಅವರಿಗೆ ಅರ್ಪಿಸಲಾದ ಭಕ್ತಿ ನಮನ ಆಗಿದೆ. ಸ್ವಾಮೀಜಿಯವರ ಜೀವನವನ್ನು ಐದು ಪ್ರಮುಖ ಆಯಾಮಗಳಲ್ಲಿ ಚಿತ್ರಿಸಲಾಗಿದೆ – ಭಕ್ತಿ, ಧರ್ಮ, ಸೇವೆ, ಜ್ಞಾನ ಮತ್ತು ಮಾನವೀಯತೆ. 🕉️ ಜೀವನಯಾತ್ರೆ : ಬಾಲಸನ್ಯಾಸಿಯಿಂದ ಲೋಕಗುರುವಿನೆಡೆಗೆ 🔱 ಧರ್ಮ ಮತ್ತು ರಾಜಕಾರಣ : ಧರ್ಮದ ಧ್ವಜ ಹಿಡಿದ ಯೋಗಿ 📚 ವೇದ ಶಿಕ್ಷಣ : ಪೂರ್ಣ ಪ್ರಜ್ಞಾ ವಿದ್ಯಾಪೀಠದ ಜ್ಞಾನಯಜ್ಞ 🌸 ಸಮಾಜಸೇವೆ : ಸೇವೆಯೇ ಭಕ್ತಿ 🎶 ವೈಯಕ್ತಿಕ ಆಯಾಮ : ತಪಸ್ಸಿನ ತೇಜಸ್ಸು ಈ ಸಂಚಿಕೆಯನ್ನು ಪೂರ್ತಿ ನೋಡಿ . ಮುಂದಿನ ಎಪಿಸೋಡ್ ಗಳನ್ನೂ ಮುಂಚೆಯೇ ನೋಡಲು "ಶ್ರದ್ಧಾ ಸರ್ಕಲ್ " ಮೆಂಬರ್ ಆಗಿ ಇಲ್ಲಿ: / @vedicwellness_hq