У нас вы можете посмотреть бесплатно ಕಾಟೇರಮ್ಮದೇವಿ ದೇವಸ್ಥಾನ ಕಂಬಳೀಪುರ ಹೊಸಕೋಟೆ kateramma temple или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#DaivaDarshanVlogs #abhivruddiStudioKannada ಮುಂದಿನ ಭಾಗದಲ್ಲಿ ಗುರೂಜಿಯವರ ನೇರ ಸಂದರ್ಶನವಿದೆ. ಶ್ರೀ ಕ್ಷೇತ್ರ ಕಾಟೇರಮ್ಮ ದೇವಿ ದೇವಸ್ಥಾನ ಕಂಬಳೀಪುರ ಗ್ರಾಮ ಹೊಸಕೋಟೆ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಪರಿಚಯ: ಸರಿ ಸುಮಾರು 700 ವರ್ಷಗಳಿಗಿಂತ ಪುರಾತನವಾದ ಶ್ರೀ ದೇವಿ ದೇವಸ್ಥಾನವು ಹಲವಾರು ಪವಾಡಗಳನ್ನು ಮಾಡುತ್ತಾ ಬಂದಿದೆ. ಇಲ್ಲಿ ಪ್ರತಿ ಅಮವಾಸ್ಯೆ ಮತ್ತು ಪೌರ್ಣಮಿಯಂದು ವಿಶೇಷವಾಗಿ ಪ್ರತ್ಹ್ಯಂಗಿರ ದೇವಿ ಅವರ ಹೋಮ ನಡೆಯುತ್ತೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಹೋಮದಲ್ಲಿ ಪಾಲ್ಗೊಳ್ಳಿ. ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಇದ್ದಾರೆ ಅಮ್ಮನವರು. ಮುಖ್ಯವಾಗಿ ಭಕ್ತರ ಪ್ರಶ್ನೆಗಳಿಗೆ ಸ್ತಳದಲ್ಲೇ ಉತ್ತರ ನೀಡುತ್ತಾರೆ. ಆಸ್ಪತ್ರೆಯಲ್ಲಿ ವಾಸಿಯಾಗದ ಅದೆಷ್ಟೋ ಕಾಯಿಲೆಗಳು ಇಲ್ಲಿ ಗುಣಮುಖವಾಗಿವೆ. ಹೆಚ್ಚಾಗಿ ವ್ಯಾಪಾರದಲ್ಲಿ ನಷ್ಟ, ಮದ್ಧುವೆ ವಿಳಂಬ, ಮಕ್ಕಳಾಗದಿರುವಿಕೆ, ಸಂಸಾರದಲ್ಲಿ ಕಷ್ಟ, ಅತಿಯಾದ ಬಡತನ, ಗಂಡ ಹೆಂಡತಿ ದೂರಾಗಿರುವುದು, ವಿದ್ಯಾಬ್ಯಾಸ ತೊಂದರೆ, ದೃಷ್ಟಿ, ಎಲ್ಲಾ ತೊಂದರೆಗಳಿಗೆ ಈ ಕ್ಷೇತ್ರದಲ್ಲಿ ಪರಿಹಾರ ಸಿಗುತ್ತೆ. ಪುರಾತನವಾದ ಆಳದಮರಕ್ಕೆ ತೆಂಗಿನಕಾಯಿ ಕಟ್ಟಿದರೆ ಸಾಕು ನಿಮ್ಮ ಸಮಸ್ಯೆ ನಿವಾರಣೆ ಆದಂತೆ. ಬೆಂಗಳೂರಿನಿಂದ 25km ದೂರವಿರುವ ಇಲ್ಲಿಗೆ 317 Bus ಹೊಸಕೋಟೆಗೆ ಇರುತ್ತೆ. ಹೊಸಕೋಟೆ ಇಂದ ಹಲವಾರು BUS ಸೌಲಭ್ಯವಿರುತ್ತೆ ಈ ಕ್ಷೇತ್ರಕ್ಕೆ. ನಿಮ್ಮ ಎಲ್ಲಾ ಕಷ್ಟಗಳಿಗೆ ಒಮ್ಮೆ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ. ಧನ್ಯವಾದಗಳು. ಸ್ಥಳದ ಗೂಗಲ್ ಮ್ಯಾಪ್ ಲಿಂಕ್: Sri Kaalikadevi, Sri Katteramma devi Temple and Shakthipeeta https://maps.app.goo.gl/7kqGgStew8mFL... Google map link: Sri Kaalikadevi, Sri Katteramma devi Temple and Shakthipeeta https://maps.app.goo.gl/7kqGgStew8mFL... for promotions pls contact* WhatsApp only (9945454576) email: [email protected] #kalamadhyama #kalamadyama #drbro #naanveshana #shivaputrayasharadacomedyshow #tv9 #viral @KalamadhyamaYouTube @DrBro @NaaAnveshana @tv9kannada @ShivaputraYasharadhaCS01 @daivadarshanavlogs @abhivruddistudio