У нас вы можете посмотреть бесплатно Jeevavulla Nanna Deva или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#PsJamesChiyon #KannadaGospelSong2024 #ShekinahPrarthanaMandira #praisesongs Lyrics, Tune & Sung : Pastor James Chiyon CONTACT : 9880846407 Video : Yadah Productions Music : Daniel Tumkur ಜೀವವುಳ್ಳ ನನ್ನ ದೇವಾ ಜೀವವುಳ್ಳ ನನ್ನ ದೇವಾ ಈ ಜೀವವು ನೀನೇ ದೇವಾ - 2 ನೀನಿದ್ದರೆ ನಾನಿರುವೆ ನೀನಿಲ್ಲದೆ ನಾನೇಗಿರುವೆ - 2 ನೀನಿಲ್ಲದೆ ನಾನು ಇಲ್ಲವಯ್ಯಾ ನೀನಿದ್ದರೆ ನಾನು ಇರುವೇನಯ್ಯಾ - 2 ಜೀವವುಳ್ಳ ನನ್ನ ದೇವಾ ಈ ಜೀವವು ನೀನೇ ದೇವಾ ಮಹಿಮಾ ಸ್ವರೂಪನೇ ಯುಗ ಯುಗದೊಳು ಇರುವಾತನೇ ಮಹಿಮಾ ಸ್ವರೂಪನೇ 1. ನಿನ್ ಉಸಿರೇ ನನ್ನ ಜೀವವಯ್ಯಾ ಈ ಜೀವವು ನಿನಗಾಗಿ ಕೊಡುವೆನಯ್ಯಾ - 2 ಕೊಡುವೆನಯ್ಯಾ ಕೊಡುವೆನಯ್ಯಾ ಈ ಜೀವವು ನಿನಗಾಗಿ ಕೊಡುವೆನಯ್ಯಾ || ಜೀವವುಳ್ಳ ನನ್ನ ದೇವಾ || 2. ನೀನೇ ನನ್ನ ಆಸೆ ಅಯ್ಯಾ ನೀನೇ ನನ್ನ ಪ್ರೀತಿ ಅಯ್ಯಾ - 2 ಪ್ರೀತಿ ಅಯ್ಯಾ ಪ್ರೀತಿ ಅಯ್ಯಾ ನೀನೇ ನನ್ನ ಪ್ರೀತಿ ಅಯ್ಯಾ || ಜೀವವುಳ್ಳ ನನ್ನ ದೇವಾ || 3. ನೀನೇ ನನ್ನ ಹೃದಯವಯ್ಯಾ ನನ್ ಹೃದಯದ ಮಿಡಿತ ನೀನೇನಯ್ಯಾ - 2 ನೀನೇನಯ್ಯ ನೀನೇನಯ್ಯಾ ನನ್ ಹೃದಯದ ಮಿಡಿತ ನೀನೇನಯ್ಯಾ - 2 || ಜೀವವುಳ್ಳ ನನ್ನ ದೇವಾ || #PsJamesChiyon #KannadaGospelSong2024 #ShekinahPrarthanaMandira #praisesongs