У нас вы можете посмотреть бесплатно ಉಡುಪಿ ಜಿಲ್ಲೆಯ ಪ್ರಸಿದ್ಧ | ಕುಂಭಾಶಿಯ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ | 2025ರ ಬ್ರಹ್ಮರಥೋತ್ಸವದ ವಿಶೇಷ.....? или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಎಲ್ಲರಿಗೂ ನಮಸ್ಕಾರ... 🙏🙏 ನಮ್ಮ ಇಂದಿನ ಈ ವಿಡಿಯೋದಲ್ಲಿ... ಕುಂದಾಪುರ ತಾಲೂಕಿನ ಪ್ರಸಿದ್ಧವಾದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಕುಂಭಾಶಿ.. ಇಲ್ಲಿಯ ವಾರ್ಷಿಕ ಬ್ರಹ್ಮ ರಥೋತ್ಸವ ಇದೇ ನವಂಬರ್ 24/2025ರಂದು... ವಿನಾಯಕನ ಸನ್ನಿಧಿಯ ಆನೆಗುಡ್ಡೆ ಕ್ಷೇತ್ರದಲ್ಲಿ.. ವಿಜೃಂಭಣೆಯಿಂದ ಜರಗಿದ್ದು ಮೊದಲನೇದಾಗಿ.. ದೇವಸ್ಥಾನದಲ್ಲಿ ವಿನಾಯಕನ ದರ್ಶನ ಹಾಗೂ ಜಾತ್ರೆಯ ಇನ್ನಿತರ ವಿಶೇಷತೆ ಹಾಗೂ ಜಾತ್ರೆಯ ಮೆರಗನ್ನು ಹೆಚ್ಚಿಸಲು ಬೇರೆ ಬೇರೆ ಕಲಾತಂಡಗಳಿಂದ.. ನೃತ್ಯ ಚಂಡೆ ವಾದನ ಕಾರ್ಯಕ್ರಮ ಹಾಗೂ ದೇವಸ್ಥಾನ ಮುಂಭಾಗದಲ್ಲಿ ಬ್ರಹ್ಮ ರಥೋತ್ಸವ ಆನೆಗುಡ್ಡೆ ವಿನಾಯಕನ ಈ ಹಬ್ಬವನ್ನು ವೀಕ್ಷಿಸಲು.. ಬೇರೆ ಬೇರೆ ಕಡೆಯಿಂದ ಹರಿವು ಬಂದಂತಹ ಭಕ್ತ ಮಹಾಸಾಗರ ಹಾಗೂ ಇನ್ನಿತರ ವಿಶೇಷತೆಯು ಈ ವಿಡಿಯೋದಲ್ಲಿ ಒಳಗೊಂಡಿರುತ್ತದೆ Hello everyone... 🙏🙏 In our today's video... The famous Anegudde Sri Vinayaka Temple Kumbhashi in Kundapur taluk.. The annual Brahma Rathotsava here is on this November 24/2025... in the Anegudde area in the presence of Vinayaka.. It was held with great enthusiasm First of all.. the darshan of Vinayaka in the temple and other special features of the fair and to increase the joy of the fair, different art groups.. dance and music program and Brahma Rathotsava in front of the temple To watch this festival of Anegudde Vinayaka.. A huge ocean of devotees came from different places and other special features will be included in this video your queries.... Anegudde vinayaka temple rathosva 2025 Kumbhasi anegudde vinayaka temple brahmaRatosva live video 2025 Anegudde habba 2025 Anegudde ratosava live 2025 anegudde vinayaka temple live 2025 famous kundapura temple famous udupi district temple #MGC Rakesh#travel#anegudde#vinayaka#temple#rathosva#live#video#2025 thank you watching for the video....... 🙏🙏🙏