У нас вы можете посмотреть бесплатно Sowjanya Case | ಸಂತೋಷ್ ರಾವ್ ಬ್ರೈನ್ ಮ್ಯಾಪಿಂಗ್ ಒಪ್ಪಿಲ್ವಾ? Dharmasthala | Dinesh Ganiga | SIT или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಧರ್ಮಸ್ಥಳ ಸೌಜನ್ಯ ಹ*ತ್ಯೆ ಪ್ರಕರಣದಲ್ಲಿ ನಿಜವಾದ ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು ಎಂದು ಹೋರಾಟ ನಡೆಯುತ್ತಲೇ ಇದೆ. ಸಂತೋಷ್ ರಾವ್ ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದ ನಂತರವಂತೂ ಈ ಪ್ರಕರಣ ಇನ್ನಷ್ಟು ಸದ್ದು ಮಾಡುತ್ತಿದ್ದು ನಿಜವಾದ ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು ಎಂದು ಜನ ಹೋರಾಟ ನಡೆಸುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಸಮಗ್ರವಾಗಿ ವಿವರಿಸಿರುವ ಸೌಜನ್ಯ ಪರ ಹೋರಾಟಗಾರ ದಿನೇಶ್ ಗಾಣಿಗ ಅವರು ಸಂತೋಷ್ ರಾವ್ ನಿಜವಾಗಿಯೂ ಅಪರಾಧಿಯೇ ಅಥವಾ ನಿರಪರಾಧಿಯೇ? ಎಂಬುದರ ಬಗ್ಗೆ ಮಾತನಾಡಿದ್ದಾರೆ. ಡಾ. ಬಿ ಸಿ ಬಸವರಾಜು ಅವರು ನಡೆಸಿದ ಸಂದರ್ಶನ ಇಲ್ಲಿದೆ. #dharmasthalacase #dineshganiga #soujanyacase #dharmasthala #justiceforsowjanya #justiceforvictims #stanly #specialinvestigationteam #sdmcollege #sdmc #veerendraheggade #exhumation #pocsocase #santhoshrao #victimprotection #gparameshwar #dkshivakumar #siddaramaiah #karnatakagovernment #stanly #parashuram #ಒಡನಾಡಿ #ಮೈಸೂರು #dharmasthala #dharmasthalacase #ಧರ್ಮಸ್ಥಳ #ಧರ್ಮಾಧಿಕಾರಿ #rss #ananyabhat #odanadi #ಕರ್ನಾಟಕಸರ್ಕಾರ #congress #eedinalive #eedinanews #ಸಿದ್ದರಾಮಯ್ಯ #thimarodi #thimarody #girishmattannavar #Rashok #ashwathnarayan #ctravi #aragajnanendra #yadiyurappa #shobhakarandlaje #sameer #sit #ತಲೆಬುರುಡೆ #sameermd #kusumavati #pranavmohanthi #maheshshettythimarodi #maheshshettythimarody #maheshshetty #specialinvestigationteam #virendraheggade #veerendraheggade #harshendrajain #nishchaljain #dharmastalacase #manjunathaswamy #sowjanya #justiceforsowjanya #doddipalyanarasimhamurthy #dmn #bcbasavaraju eedina