У нас вы можете посмотреть бесплатно ಮೈಸೂರು ಶೈಲಿ ವೈಟ್ ಚಿಕನ್ ಪಲಾವ್: ಮಸಾಲೆ ಕಡಿಮೆ–ರುಚಿ ಹೆಚ್ಚು ! Mysuru White Chicken Pulav | Chicken Rice или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಯಾವುದೇ ಅಡುಗೆಯಲ್ಲಿ ಮಸಾಲೆ ಹೆಚ್ಚಿದ್ದರೆ ಬಹಳಷ್ಟು ಮಂದಿಗೆ ಅದು ಇಷ್ಟವಾಗುವುದಿಲ್ಲ. ಅಂಥವರಿಗೆ ಹೇಳಿ ಮಾಡಿಸಿದ ರೆಸಿಪಿ ವೈಟ್ ಚಿಕನ್ ಪಲಾವ್. ಮೈಸೂರು ಭಾಗದಲ್ಲಿ (Mysuru Region) ತುಂಬಾ ಫೇಮಸ್ ಆಗಿರುವ ಮೈಸೂರು ಶೈಲಿ ವೈಟ್ ಚಿಕನ್ ಪಲಾವ್‌ನಲ್ಲಿ Mysuru White Chicken Pulav ಮಸಾಲೆ ಕಡಿಮೆ ಇದ್ದು, ಹೆಚ್ಚು ರುಚಿಯಾಗಿರುತ್ತದೆ. ‘ಡಯಟ್’ ಮಾಡುತ್ತಿರುವವರಿಗೂ ಹೆಚ್ಚು ತಿನ್ನಬೇಕು ಎಂದೆನ್ನಿಸುವ ಈ ಚಿಕನ್ ಪಲಾವ್ ಮಾಡುವುದು ಹೇಗೆ ಎಂದು ತುಂಬಾ ಸುಲಭವಾಗಿ ಮಾಡಿ ತೋರಿಸಿದ್ದಾರೆ ಮುರಳಿ–ಸುಚಿತ್ರಾ ದಂಪತಿ. ಮೈಸೂರು ವೈಟ್ ಚಿಕನ್ ಪುಲಾವ್ | ಹಳ್ಳಿ ಸ್ಟೈಲ್ ಪುಲಾವ್ | ಕರ್ನಾಟಕ ನಾನ್ ವೆಜ್ ರೈಸ್ ರೆಸಿಪಿ | ಸ್ಪೈಸಿ ಚಿಕನ್ ಪುಲಾವ್ | ಮಳವಳ್ಳಿ ಸ್ಪೆಷಲ್ ಡಿಶ್ I Malavalli White Chicken Pulav | Karnataka Style Chicken Pulav | Village Style Spicy Pulav | Authentic Chicken Rice | South Indian Non Veg Pulav #Mysurustylepulav #MalavalliPulav #WhiteChickenPulav #KarnatakaNonVeg #ChickenRice #SpicyPulav #VillageStylePulav #TraditionalKarnataka #SouthIndianPulav #MalavalliFood #AuthenticKarnatakaCuisine #Karunadasaviyoota #ಕರುನಾಡಸವಿಯೂಟ #ಮೈಸೂರುಚಿಕನ್‌ಪಲಾವ್ #ಚಿಕನ್‌ಪಲಾವ್ #ಮುರಳಿ #ಪ್ರಜಾವಾಣಿವಿಡಿಯೊ ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947