У нас вы можете посмотреть бесплатно Vittal Temple Honnuru | ವಿಠ್ಠಲ ದೇವಸ್ಥಾನ ಹೊನ್ನೂರು | Hidakal Dam | Kannada Vlog или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#vittalbeerdevtemple #Alemari #KannadaVlogs #ಅಲೆಮಾರಿ #vsp #ವಿಠ್ಠಲ_ಬೀರದೇವರ_ದೇವಸ್ಥಾನ_ಹುನ್ನುರ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ #ಹಿಡಕಲ್_ಡ್ಯಾಂ ನ ಹಿನ್ನಿರಿನಲ್ಲಿ ಸುಮಾರು 23 ಹಳ್ಳಿಗಳು ಮುಳುಗಿವೆ ಅದರಲ್ಲಿ ಹುನ್ನುರ ಕೂಡಾ ಒಂದು. 1977 ರಲ್ಲಿ ಲೋಕಾರ್ಪಣೆಗೊಂಡ ಡ್ಯಾಂ ನೀರಿನಲ್ಲಿ ಎಲ್ಲ ಹಳ್ಳಿಗಳು ಮುಳುಗಿದವು ಅದರಲ್ಲಿ ಯಾವ ಹಳ್ಳಿಗಳ ಅವಶೇಷಗಳು ನೋಡಲು ಸಿಗುವುದಿಲ್ಲ ಆದರೆ 1928 ರಲ್ಲಿ ನಿರ್ಮಾಣಗೊಂಡ ಹುನ್ನುರಿನ ವಿಠ್ಠಲ ದೇವಸ್ಥಾನವು ಸತತ ಹತ್ತರಿಂದ ಹನ್ನೊಂದು ತಿಂಗಳು ನೀರಿನಿಂದ ಜಲಾವೃತಗೊಂಡಿರುತ್ತದೆ. ವರ್ಷದಲ್ಲಿ ಬೇಸಿಗೆ ಸಮಯದಲ್ಲಿ ನೀರು ಕಡಿಮೆ ಆದ ನಂತರ ಈ ದೇವಸ್ಥಾನವು 15-30 ದಿನಗಳ ಕಾಲ ಮಾತ್ರ ನೋಡಲು ಸಿಗುತ್ತದೆ.ಕೆಲವೊಂದಸಾರಿ ನೀರು ಹಿಂದೆಸರಿಯದ ವರ್ಷ ಕಾಣುವುದೆ ಇಲ್ಲ. ಅದ್ಬುತ ದೇವಸ್ಥಾನವು ಸತತ ನೀರಿನಲ್ಲಿ ಇದ್ದರು ಎನು ಆಗದೆ ಗಟ್ಟಿಯಾಗಿ ನಿಂತುಕೊಂಡಿದೆ. ಡ್ಯಾಂಗೆ ಸಮೀಪ ಇರುವದರಿಂದ ನೀರಿನ ಹೋಡೆತಕ್ಕೆ ಗುಡಿಯ ಸುತ್ತ ಕಟ್ಟಿದ ಒಂದು ಭಾಗದ ಗೋಡೆ ಮಾತ್ರ ಕುಸಿದಿದೆ. ಹುನ್ನುರ ಗ್ರಾಮ ಅಲ್ಲೆ ಪಕ್ಕದ ಗುಡ್ಡದ ಮೇಲೆ ಸ್ಥಳಾಂತರವಾದ ನಂತರ ಅಲ್ಲು ಕೂಡಾ ಒಂದು ವಿಠ್ಠಲ ದೇವಸ್ಥಾನವನ್ನು ಕಟ್ಟಿದ್ದಾರೆ. ನಮ್ಮ ಸುತ್ತಮುತ್ತಲಿನ ಹುಕ್ಕೇರಿ ತಾಲೂಕಿನಲ್ಲಿ ಯಾವುದೇ ದೇವಸ್ಥಾನವು ಕೂಡಾ ಇಷ್ಟು ಚೆಂದವಾಗಿ ನಿರ್ಮಾಣ ಮಾಡಿದ್ದು ಇಲ್ಲಾ . ಎರಡು ದೇವಸ್ಥಾನಗಳ ಪಟವನ್ನು ಹಂಚಿಕೊಂಡಿದ್ದೆನೆ ಬಿಡುವಿದ್ದರೆ ಒಮ್ಮೆ ವಿಡಿಯೋ ನೋಡಿ ಹಾಗೂ ಭೇಟಿ ಕೊಡಿ. ಮಳೆಗಾಲ ಶುರುವಾಗೋ ಮುಂಚೆ ಬಂದ್ರೆ ನೀರಲ್ಲಿ ಇರೋ ದೇವಸ್ಥಾನವು ನೋಡಲಿಕ್ಕೆ ಸಿಗುತ್ತದೆ. ಮಾರ್ಗ- ಹಿಡಕಲ್ ಡ್ಯಾಂ ನಿಂದ ಹುನ್ನುರ ಅಥವಾ ಹತ್ತರಗಿ ಯಿಂದ ಹುನ್ನುರ ಬಂದು ತಲುಪಬಹುದು. Vishu Patil Vlogs is the Kannada YouTube Channel which shows Travel videos in Kannada Language which is Uttar Karnataka's Local language. Here we share Best Picnic spots, Forts, social events, tradition and lot more! Also we share life events of the host. Please SUBSCRIBE for wanderlust travel, comedy acting and informative videos/Vlogs !!! I upload new videos when I go to travel also some life events :) I make travel videos, travel advice, travel vlogs, comedy videos, life vlogs, social videos! ನನ್ನ ಫೇಸ್ಬುಕ್ ಪೇಜ್ಗೆ ಸೇರಿಕೊಳ್ಳಲು - / vishupatilvlogs-109814647475923 ನನ್ನ ಟ್ವಿಟ್ಟರ್ ಪೇಜ್ಗೆ ಸೇರಿಕೊಳ್ಳಲು- / vishupatilvlogs My Instagram link - / cn-sb2cd6es ಎಲ್ಲಾ ವಿಷಯಗಳನ್ನು ಕನ್ನಡದಲ್ಲಿ ಹೇಳುವ ಹಾಗೂ ವಿಡಿಯೋ ಕೊಡುವ ಪ್ರಯತ್ನ. ಇದಕ್ಕೆ ನಿಮ್ಮೆಲ್ಲರ ಸಹಾಯ, ಸಹಕಾರ, ಹಾರೈಕೆ, ಆಶೀರ್ವಾದಗಳು ಇರಲಿ ಧನ್ಯವಾದಗಳು 🙏🙏🙏🙏🙏. Please do Subscribe my Channel and make it Popular #losttemples #losttemplesinindia #karnatakatemples #kannadavlogs #oldesttemplesofkarnataka #karnatakatourism #hidkaldam #hidakaldam #belgavitouristplaces #nearbybelgaumtouristplaces #travelvlogerofkarnataka #vishupatilvlogs #travelvlog #motovloginkannada #vlogsinkannda #vlogerofkarnataka #kanndavlogs #nammabelgavi #belagavihudaga #belagavivlog #uttarakarnatakavloger #uttakarnataka #nammauttarkanataka #naavhing #kannadiga #in #kannadavlogs #kannadavlog #karnataka #vlogsfromkarnatakainkannada #kannadayoutube #nanukannadiga #supportkannadavlogs #ನಾವುಕನ್ನಡಿಗರು #ಕನ್ನಡವಿಲೋಗ್ #ಕನ್ನಡ #ಕನ್ನಡಿಗ #hukkeri_taluka_boys_and_girls #belagavika #nammabelagavi #namma.belagavi #nammakarnatakamemes #belagavi_marvellous #belagavika @belagavi_mandi_pa #hukkeri.troll #iamka23official #karnatakatemples #karnatakaworld #belagavi__kannadigaru #historyinkannada Music Credits / @royalty-free-musicrfm4449 • Indian tabla fusion mix ( no copyright mus... • Mauli Mauli | Lyrical Video | Lai Bhaari |... • Mauli Mauli | Saxophone Instrumental |Prat... / musicandchants-classical #vishupatilvlogs #vishupatil #kannadavlogs #alemarivlogs #travelvideomaker #travelstories #ilovekarnataka #kannadiga #karnatakatourism #kannadayoutuber #kannadavideomaker #kannadavlogger