Русские видео

Сейчас в тренде

Иностранные видео


Скачать с ютуб ಯೇಸುವ ನಂಬಿದವರೆಲ್ಲರೂ ಆತನ ಉಚಿತ ಕೃಪೆಯಿಂದ ನೀತಿವಂತರಾಗುವರು Yesuva Nambidavarellaru Kannada Christian Song в хорошем качестве

ಯೇಸುವ ನಂಬಿದವರೆಲ್ಲರೂ ಆತನ ಉಚಿತ ಕೃಪೆಯಿಂದ ನೀತಿವಂತರಾಗುವರು Yesuva Nambidavarellaru Kannada Christian Song 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса ClipSaver.ru



ಯೇಸುವ ನಂಬಿದವರೆಲ್ಲರೂ ಆತನ ಉಚಿತ ಕೃಪೆಯಿಂದ ನೀತಿವಂತರಾಗುವರು Yesuva Nambidavarellaru Kannada Christian Song

ಯೇಸುವ ನಂಬಿದವರೆಲ್ಲರೂ ಆತನ ಉಚಿತ ಕೃಪೆಯಿಂದ ನೀತಿವಂತರಾಗುವರು ಖರ್ಜೂರದ ವೃಕ್ಷದಂತೆ ಬೆಳೆಯುತ್ತಲೇ ಫಲಿಸುವರು ಖರ್ಜೂರದ ಗರಿ ಹಿಡಿದು ರಕ್ಷಣೆಯ ಜಯಘೋಷ ಮಾಡ್ವರು ಯೆಹೋವ ಮಂದಿರದೊಳು ಚಿಗುರುತ್ತಲೇ ಶೋಭಿಸುವರು ಸಹನೆಯಿಂದ ನಿಲ್ಲುವರು ಕದಲದೆ ಸ್ಥಿರವಾಗಿರುವರು ಹಲ್ಲೆಲೂಯ ಗಾನವ ಮಾಡಿ ಶಕ್ತಿವಂತನ ಸ್ತುತಿಸುವರು ಕರ್ತನ ಬರುವಿಕೆಗಾಗಿ ಸದಾ ಕಾದಿರುವರು ಅವರು ದೇವರ ಆವರಣದೊಳು ಚಿಗುರುತ್ತಲೇ ಶೋಭಿಸ್ವರು ಸೇವಿಸುವರು ಕರ್ತನನ್ನೇ ಘನ ಪಡಿಸುವರು ನಿರತವು ನೀರಿನ ಕಾಲುವೆ ಬಳಿ ನೆಡಲ್ಪಟ್ಟ ಮರದಂತೆಯೆ ಮೇಟಿ ಸಾರವನ್ನು ಹೊಂದಿ ಹಸುರಾಗಿರುವರು ಅವರು Reference ನೀತಿವಂತನು ಖರ್ಜೂರ ಮರದ ಹಾಗೆ ಚಿಗುರುವನು; ಲೆಬನೋನಿನಲ್ಲಿರುವ ದೇವದಾರಿನ ಹಾಗೆ ಬೆಳೆಯುವನು. ಕೀರ್ತನೆ 92:12 The Righteous Shall Flourish Like the Palm Tree (Psalm 92:12) పల్లవి : యేసుని నమ్మెడివారు ఆయన ఉచిత కృపతో నీతిమంతులయ్యెదరు - యేసుని నమ్మెడివారు 1. ఖర్జూరపు చెట్టువలె - మొవ్వు వేయుచుండెదరు ఖర్జూరపు మట్టలతో - రక్షణకై స్తుతించెదరు 2. లేబానోను దేవదారు - చెట్టువలె ఎదుగుదురు ప్రభు కృపాజ్ఞానములో - ఎదుగుచు నుందురువారు 3. యెహోవా మందిరములో - నాటబడి యుండెదరు సహనముతో నిలిచెదరు - కదలక స్థిరులై యుండెదరు 4. దేవుని యావరణములో - వర్ధిల్లుచు నుండెదరు సేవింతురు తమ ప్రభుని - ఘనపరతురు నిరతంబు 5. వారు ముసలితనంబున - చిగురు పెట్టి ఫలింతురు ప్రసిద్ధి చేతురు ప్రభుని - యథార్థవంతుడనుచు 6. నీటి కాలువ యోరను - నాటబడిన వారలై మేటిసారము కలిగి - పచ్చగ నుందురు వారు 7. హల్లేలూయ పాటపాడి - వల్లభుని స్తుతింతురు చల్లని ప్రభురాకడకై - మెల్లగా వేచియుండెదరు Praise the Lord Kannada Christian Songs, Songs of Zion Kannada, Jesus Kannada songs, Bhakti Geetegalu, Kannada devotional songs, Chiyonu Geethegalu, #kannadaChristianSongs #worship #jesuskannadasongs #songsofzionKannada #yesuvaNambidavarellaru #yesuniNammedivaru #devotional

Comments