У нас вы можете посмотреть бесплатно ನಿನ್ಹೊರತು ಪೊರೆವವರ ನಾನರಿಯೆ ಹರಿಯೆ/ Nin horatu porevavara nan native hariye или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ನಿನ್ಹೊರತು ಪೊರೆವವರ ನಾನರಿಯೆ ಹರಿಯೆ | ಆದಿಯ ಮೊದಲು ನಿನ್ನ ಪಾದವ ನಂಬಿದೆ | ಭೇದವೆನಿಸದೆ ಮೋದದಾಯಕ | ಆದರದಿಂದಲಿ ಕಾಯೋ ಸೋದರ ಮಾವನ ವೈರಿ |ಮೇಧಿನಿ ಪತಿಯೇ ನಿನ್ನಾರಾಧನೆ ಮಾಡಿಸೋ ಹರಿಯೇ… ||ನಿನ್ ಹೊರತು|| ದಾನವಾಂತಕ ನೀನೆ ಗತಿ ಎಂದು ಸ್ವಾನುರಾಗದಿಂ ಧ್ಯಾನ ಮಾಡುವೆ | ಮಾನ ಅಭಿಮಾನ ನಿನ್ನದು ವೇಣುಗೋಪಾಲ ಕ್ರಷ್ಣ | ಬಾನು ಕೋಟಿತೇಜ ಎನ್ನ ದೀನನಾಗಿ ಮಡೋ ಹರಿಯೇ…. ||ನಿನ್ ಹೊರತು|| ಪಂಕಜಾಕ್ಷ ಮುಕುಂದ ಮಾಧವ ಕಿಂಕರಾಮರ ವಂದ್ಯ ಶ್ರೀಹರಿ | ಸಂಕಟಗಳನು ನೀ ಬಿಂಕದಿಂ ಪರಿಪಾಲಿಪ | ಕಂಕಣ ಧರಿಸಿದ ಶ್ರೀ ವೆಂಕಟ ವಿಠ್ಠಲ ಹರಿಯೇ…. ||ನಿನ್ ಹೊರತು|| #devotionalsongs