У нас вы можете посмотреть бесплатно ಸ್ಮಾರ್ಟ್ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಯೇ ಇಲ್ಲದ ಊರು ಇದು....!! или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಸ್ಮಾರ್ಟ್ ಸಿಟಿ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ನಗರ ಪಾಲಿಕೆಯಲ್ಲಿನ ಇನ್ನೂ ಹಲವು ಕಡೆಗಳಲ್ಲಿ ಹೊಂಡ, ಗುಂಡಿ ಬಿದ್ದ ರಸ್ತೆಗಳಿಗೆ ಕೊರತೆ ಏನೂ ಇಲ್ಲ. ಮಳೆಗಾಲದಲ್ಲಂತೂ ಇದು ರಸ್ತೆಯೋ....ಕೆರೆಯೋ ಅನ್ನುವುದು ಗೊತ್ತಾಗುತ್ತಿಲ್ಲ. ನಾವು ಆಯ್ಕೆ ಮಾಡಿ ಕಳುಹಿಸಿದ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇದಕ್ಕೆ ಉತ್ತಮ ನಿದರ್ಶನ ಪಚ್ಚನಾಡಿ ಬಂಗೇರು ಸೀಮೆ ನಿವಾಸಿಗಳು ಸಂಚರಿಸುವ ಈ ರಸ್ತೆ. ಇಲ್ಲಿ ಸಮರ್ಪಕ ರಸ್ತೆ ಇಲ್ಲದಿರುವುದು ಒಂದೆಡೆಯಾದರೆ, ಬೀದಿ ದೀಪವೂ ಇಲ್ಲ. ನಗರದಿಂದ ಕೂಗಳತೆ ದೂರದಲ್ಲಿರುವ ಪಚ್ಚನಾಡಿ ಬಂಗೇರು ಸೀಮೆ ಪ್ರದೇಶದಲ್ಲಿ ಸುಮಾರು ೩೦ ಕುಟುಂಬಗಳು ವಾಸವಿದೆ. ಇನ್ನೂ ಕಾಂಕ್ರೀಟ್ ಭಾಗ್ಯ ರಸ್ತೆ ಕಂಡಿಲ್ಲ. ಪ್ರತಿ ಮಳೆಗಾಲದಲ್ಲಿ ಇಲ್ಲಿನ ಜನತೆಯ ಸಮಸ್ಯೆ ಹೇಳತೀರದು. ಕೆಸರು ರಾಡಿಯ ನಡುವೆಯೇ ನಡೆದುಕೊಂಡು ಹೋಗಬೇಕಾದ ದುಃಸ್ಥಿತಿ. ಮಕ್ಕಳು, ಮಹಿಳೆಯರಿಗಂತೂ ಸಂಚರಿಸುವುದಕ್ಕೆ ಆಗುವುದಿಲ್ಲ. ಇಲ್ಲಿಗೆ ಬರಲು ಆಟೋ ರಿಕ್ಷಾ ಚಾಲಕರೂ ಹಿಂದೇಟು ಹಾಕುತ್ತಾರೆ. #Nammakudlanews #Mangaluru #udupi ► Download NammaKudlanews 24x7 AndroidApp :https://play.google.com/store/apps/de... id=com.queryapps.nammakudla1 ► Subscribe to Namma Kudla news 24x7 : / @nammakudlanews24x7 view_as=subscriber ► Like us on Facebook:https: / nammakudla24x7 ► Follow us on Twitter: / kudlanamma