Русские видео

Сейчас в тренде

Иностранные видео


Скачать с ютуб Aa Rathiye Dharegilidante - Dhruva Thare - HD Video Song | Dr Rajkumar | Geetha | Bangalore Latha в хорошем качестве

Aa Rathiye Dharegilidante - Dhruva Thare - HD Video Song | Dr Rajkumar | Geetha | Bangalore Latha 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса ClipSaver.ru



Aa Rathiye Dharegilidante - Dhruva Thare - HD Video Song | Dr Rajkumar | Geetha | Bangalore Latha

Dhruva Thare Kannada Movie Song: Aa Rathiye Dharegilidante - HD Video Actor: Dr Rajkumar, Geetha, Deepa. Music: Upendra Kumar Singer: Dr Rajkumar, Bangalore Latha Lyrics: Chi Udayashankar Year: 1985 Subscribe Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Dhruva Thare – ಧ್ರುವತಾರೆ1985**SGV Aa Rathiye Dharegilidanthe Song Lyrics In Kannada ಹೆಣ್ಣು : ಆಆಆಅ... ಗಂಡು : ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂಬಾಣವಾಯಿತು ಎನಿಸುತಿದೆ ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂಬಾಣವಾಯಿತೋ ಎನಿಸುತಿದೆ ಹೆಣ್ಣು : ಆಆಆಅ... ಗಂಡು : ಮಾಮರ ತೂಗುತ ಚಾಮರ ಹಾಕುತ ಪರಿಮಳ ಎಲ್ಲೆಡೆ ಚೆಲ್ಲುತಿರೆ ಗಗನದ ಅಂಚಲಿ ರಂಗನು ಚೆಲ್ಲುತ ಸಂಧ್ಯೆಯು ನಾಟ್ಯವ ಆಡುತಿರೆ.... ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ ಕೋಗಿಲೆಯು ನಲಿಯುತಿದೆ ಹೆಣ್ಣು : ಲಾಲಾಲಲಲಲ (ಅಹ್ಹಹ್ಹಹ್ಹಹ್ಹ ) ಲಲಲಲಾ ಗಂಡು : ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂಬಾಣವಾಯಿತೋ ಎನಿಸುತಿದೆ ಹೆಣ್ಣು : ಆಆಆಅ.ಆಆಆಅ... ಗಂಡು : ಪ್ರೇಮದ ಭಾವಕೆ ಪ್ರೀತಿಯ ರಾಗಕೆ ಮೌನವೆ ಗೀತೆಯ ಹಾಡುತಿರೆ ಸರಸದ ಸ್ನೇಹಕೆ ಒಲವಿನ ಕಾಣಿಕೆ ನೀಡಲು ಅಧರವು ಅರಳುತಿರೆ ಎಂದಿಗು ಹೀಗೆ ಬಾಳುವಾಸೆ ತುಂಬಿ ಬಂದು ಪ್ರೇಮಿಗಳು ನಲಿಯುತಿರೆ ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂಬಾಣವಾಯಿತೋ ಎನಿಸುತಿದೆ ಹೂಬಾಣವಾಯಿತೋ ಎನಿಸುತಿದೆ ಹೂಬಾಣವಾಯಿತೋ ಎನಿಸುತಿದೆ (ಆಆಆಅ) ಹೂಬಾಣವಾಯಿತೋ ಎನಿಸುತಿದೆ (ಆಆಆಅ) ಹೂಬಾಣವಾಯಿತೋ ಎನಿಸುತಿದೆ

Comments