У нас вы можете посмотреть бесплатно ಆಂಜನೇಯ ದೇವಾಲಯ ಜೀರ್ಣೋದ್ಧಾರಕ್ಕೆ ಯಾರು ದುಡ್ಡು ಕೊಟ್ಟಿಲ್ಲ ಅಂದ್ರೆ ಪೂರ್ತಿ ಹಣ ನಾನೇ ಕೊಡುತ್ತೇನೆ: MLA ಮಂಜುನಾಥ್ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
KOLAR || KSRTC ಬಸ್ ನಿಲ್ದಾಣದ ಬಳಿ ಆಂಜನೇಯಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕೆ ಯಾರು ದುಡ್ಡು ಕೊಟ್ಟಿಲ್ಲ ಅಂದ್ರೆ ಪೂರ್ತಿ ಹಣ ನಾನೇ ಕೊಡುತ್ತೇನೆ: ಕೊತ್ತೂರು ಮಂಜುನಾಥ್, ಶಾಸಕ#u times kannada#latest news#kannada news#breaking news#kannada live tv#kannada news channel#live news#latest news#karnataka news#national news#today news#online news# fastest news #trending news #power news#news update#news first#suvarna update#tv channel #entertainment #ಕನ್ನಡ#ಸುದ್ದಿ#ಕೋಲಾರ#ಬೆಂಗಳೂರು#ಕರ್ನಾಟಕ#ಮೈಸೂರು#ಮಂಗಳೂರು#KOLAR@#mulabagal #kgf# malur#srinivasapura@KOLAR@ಕೋಲಾರCongress@MLA@KothurManjunath@ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಪುರಾತನವಾದ ಕೀಲುಕೋಟೆ ಅಂಜನೇಯ ದೇವಾಲಯವು ಶಿಥಿಲಾವಸ್ಥೆ ತಲುಪಿತ್ತು ಇದನ್ನ ಮನಗಂಡ ಶಾಸಕ ಕೊತ್ತೂರು ಮಂಜುನಾಥ್ ತಮ್ಮ ಸ್ವಂತ ಹಣದಿಂದ ಜೀರ್ಣೋದ್ದಾರಕ್ಕೆ ಮುಂದಾಗಿದ್ದಾರೆ. ಮಂಗಳವಾರ ನಗರದ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಸೇರಿದಂತೆ ಮುಜರಾಯಿ ಇಲಾಖೆ, ನಿರ್ಮಿತಿ ಕೇಂದ್ರ ಹಾಗೂ ನಗರಸಭೆ ಅಧ್ಯಕ್ಷರು, ಸದಸ್ಯರೊಟ್ಟಿಗೆ ಮಹತ್ವ ಸಭೆ ನಡೆಸಿ ಕೀಲುಕೋಟೆ ಅಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ದಾರಕ್ಕೆ ಪಕ್ಷಾತೀತವಾಗಿ ಕೈಜೋಡಿಸಬಹುದು ಎಂದರು. ಸಭೆಯಲ್ಲಿ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್ ಕೀಲುಕೋಟೆಯ ಅಂಜನೇಯಸ್ವಾಮಿ ದೇವಾಲಯ ಪುರಾತನ ದೇವಾಲಯವಾಗಿದೆ ಆದರೆ ಈ ದೇವಾಲಯ ಶಿಥಿಲಾವಸ್ಥೆ ತಲುಪಿರುವುದು ಮಾತ್ರ ದುರಂತ ಕೂಡಲೇ ದೇವಾಲಯದ ಕುರಿತು ಏನೇ ವಿವಾದಗಳಿದ್ದರೂ ಅತಿ ಶೀಘ್ರದಲ್ಲಿ ಪರಿಹರಿಸಿ ದೇವಾಲಯಕ್ಕೆ ಮರು ಜೀವ ನೀಡಲು ಅಧಿಕಾರಿಗಳು ಸಹಕರಿಸಬೇಕು ಆ ನಿಟ್ಟಿನಲ್ಲಿ ಸಾರ್ವಜನಿಕರು ಸ್ಥಳಿಯ ಮುಖಂಡರು ಸಹ ಸಹಕಾರ ಅಗತ್ಯವಿದೆ ಎಂದರು. ಕೀಲುಕೋಟೆ ಆಂಜನೇಯ ದೇವಾಲಯ ಹಿಂದೂ ಧರ್ಮದ ಸಂಖೇತವಾಗಿದೆ ಈ ದೇವಾಲಯ ಕೋಲಾರದ ನಗರದ ಮಧ್ಯಭಾಗದಲ್ಲಿದ್ದು ಪಕ್ಕದಲ್ಲೇ ಕೆಎಸ್.ಆರ್.ಟಿಸಿ ಬಸ್ ನಿಲ್ದಾಣ ಇರುವ ಕಾರಣ ಸಾರ್ವಜನಿಕರ ಗಮನ ಸೆಳೆಯುವಂತೆ ಅಭಿವೃದ್ದಿ ಪಡಿಸಲಾಗುವುದು ನೂತನವಾಗಿ ಜೀರ್ಣೋದ್ದಾರಕ್ಕೆ ಭಕ್ತಾಧಿಗಳು ಸಾರ್ವಜನಿಕರು ಎಷ್ಟೆ ಹಣ ಕೊಟ್ಟರು ಅದಕ್ಕೆ ತಲಗುವ ಸಂಪೂರ್ಣ ವೆಚ್ಚವನ್ನು ನನ್ನ ವೈಯುಕ್ತಿಕವಾಗಿ ಭರಿಸಿ ಧಾರ್ಮಿಕ ಕ್ಷೇತ್ರವನ್ನಾಗಿ ಅಭಿವೃದ್ದಿ ಪಡಿಸಲಾಗುವುದು ಅದಕ್ಕೆ ಅಧಿಕಾರಿಗಳು ಸಹ ನಮ್ಮೊಟ್ಟಿಗೆ ಸಹಕರಿಸಬೇಕು ಈ ದೇವಾಲಯದ ಕುರಿತು ಇರುವ ವಿವಾದಗಳನ್ನು ಕೂಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.