У нас вы можете посмотреть бесплатно ಶ್ರೀ ಕ್ಷೇತ್ರ ಬೆಲಗೂರು ಶ್ರೀ ವೀರ ಪ್ರತಾಪ ಆಂಜನೇಯ ಸ್ವಾಮಿ |ಅದ್ದೂರಿ ರಾಮನವಮಿ | ಭಾರತಮಾತ ರಥ |ದ್ವಾದಶ ಜೋತಿರ್ಲಿಂಗ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ವೀರ ಪ್ರತಾಪ ಆಂಜನೇಯ ಸ್ವಾಮಿಯ ದೇವಸ್ಥಾನವು ಕರ್ನಾಟಕ ರಾಜ್ಯ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಬೆಲಗೂರುನಲ್ಲಿದೆ. ಈ ಸ್ಥಳದ ಮುಖ್ಯ ದೇವರೆಂದು ''ವೀರ ಪ್ರತಾಪ ಆಂಜನೇಯ'' ಅಂದರೆ ಹನುಮಂತನನ್ನು ಪೂಜಿಸಲಾಗುತ್ತದೆ. ಈ ದೇವಾಲಯವನ್ನು ಸುಮಾರು 750 ವರ್ಷಗಳ ಹಿಂದೆ ಋಷಿ ವ್ಯಾಸರಾಯರು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಶ್ರೀ ಬಿಂದು ಮಾಧವ ಶರ್ಮಾರವರ ಕುಟುಂಬವು ಈ ದೇವಾಲಯವನ್ನು ಮೊದಲಿನಿಂದಲೂ ಪೂಜಿಸಿಕೊಂಡು ಬರುತ್ತಿತ್ತು. . . ಹೊಸದುರ್ಗದಿಂದ ಬಸ್ ವ್ಯವಸ್ಥೆ 22 km ಇದೆ ಅರಸೀಕೆರೆ ಯಿಂದ 48 km ಇದೆ. . . ದೇವಾಲಯ ಸಮಯ ಸೋಮವಾರ ದಿಂದ ಭಾನುವಾರ 6 am to 8:30 pm . . ಭಾರತ ಮಾತ ರಥ. .ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲೂ ರಥ ಇದ್ದೇ ಇರುತ್ತದೆ. ಆದರೆ ಈ ದೇವಾಲಯದ ವಿಶೇಷತೆ ಏನೆಂದರೆ ಭಾರತ ಮಾತ ರಥ. ಇಲ್ಲಿನ ರಥದಲ್ಲಿ 210 ಸಾಧಕರ ಉಬ್ಬು ಚಿತ್ರಗಳ ಮೂಲಕ ಕೆತ್ತಲಾಗಿದೆ. ಇದರಲ್ಲಿ ದೇಶಕ್ಕಾಗಿ ಹೋರಾಡಿದ ಹೋರಾಟಗಾರರು, ಸಿನಿಮಾ ಸಾಧಕರು, ಕವಿಗಳು, ವಿಜ್ಞಾನಿಗಳು, ಋಷಿ ಮುನಿಗಳ ಚಿತ್ರಗಳನ್ನು ಕೆತ್ತಲಾಗಿದೆ. ಈ ಮೂಲಕ ಭಾರತಾಂಬೆಗೆ ಗೌರವ ಸಲ್ಲಿಸಲು ದೇವಸ್ಥಾನದ ಗುರುಗಳು ನಿರ್ಧರಿಸಿದ್ದಾರೆ. . #ramanavami #anjaneya #belguru #trendingvideo #ಬೆಲಗೂರು #ಅಂಜನೇಯ #hanuman #hindutemple #bindumadavasharma #ಶ್ರೀಕ್ಷೇತ್ರವೀರಪ್ರತಾಪಅಂಜನೆಯಸ್ವಾಮಿ #chithradurga #hosadurga #ramamandira #hanumanmandir #barathamberatha #femoustemple #ದ್ವಾದಶಜೋತಿರ್ಲಿಂಗ #dwadashajothirlinga #prasannarangaswamy #belguranjaneya #shreeskhethraviraprathapaanjaneya #karnatakahanumantemples #anjaneyadevasthana #ramanavamicelebretion #ಭಾರತಮಾತರಥ