У нас вы можете посмотреть бесплатно ಬೀಟಲ್ ಸಾಕಾಣಿಕೆ 200% ಲಾಭದಾಯಕವಾಗಿದೆ👉Beetal ಸಾಕಿ ಲಕ್ಷ ಲಕ್ಷ ಲಾಭಗಳಿಸಿ |Beetal Main Breeders Goat Farming или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಬೀಟಲ್ ಸಾಕಾಣಿಕೆ 200% ಲಾಭದಾಯಕವಾಗಿದೆ👉Beetal ಸಾಕಿ ಲಕ್ಷ ಲಕ್ಷ ಲಾಭಗಳಿಸಿ |Beetal Main Breeders Goat Farming . Contact Green Acre Farm : 9902824548 Google Map : https://goo.gl/maps/2HDCNVcZhjpKXABd6 Beetal Goat Farming in Karnataka 👉 ಬೀಟಲ್ ಮೇಕೆ ಇದು ಪಾಕಿಸ್ತಾನದ ತಳಿಯಾಗಿದೆ . ಪಂಜಾಬ್ ಪಾಕಿಸ್ತಾನದ ಸಮೀಪವೇ ಇರುವುದರಿಂದ ಪಂಜಾಬ್ ನಲ್ಲಿ ಅತಿ ಹೆಚ್ಚು ಬೀಟಲ್ ಮೇಕೆಗಳನ್ನು ಸಾಕುತ್ತಾರೆ . ಬೀಟಲ್ ಮೇಕೆ ಸಾಕಾಣಿಕೆಯಲ್ಲಿ ಇತರ ಕುರಿ ಮೇಕೆಗಳಿಗಿಂತ ಹೆಚ್ಚಿನ ಲಾಭ ಪಡೆಯಬಹುದು . ಬೀಟಲ್ ಮೇಕೆ ಅತಿ ವೇಗವಾಗಿ ಬೆಳೆಯುತ್ತದೆ ಹಾಗೂ ಹೆಚ್ಚಿನ ತೂಕ ಕೂಡ ಬರುತ್ತದೆ ಹೀಗಾಗಿ ರೈತರಿಗೆ ಬೀಟಲ್ ಮೇಕೆಯಿಂದ ಉತ್ತಮ ಲಾಭವಿದೆ . ಈ ವಿಡಿಯೋದಲ್ಲಿ ತಿಳಿಸಿರುವ ಹಾಗೆ ಗ್ರೀನ್ ಎಕರೆ ಫಾರಂನಲ್ಲಿ ಬೀಟಲ್ ಮೇಕೆಗಳನ್ನು ತುಂಬಾ ದೊಡ್ಡ ಮಟ್ಟದಲ್ಲಿ ಸಾಕುತ್ತಿದ್ದಾರೆ . ಬೀಟಲ್ ಮೇನ್ ರೀಡರ್ಸ್ ಇವರು . ಇವರು ಬೀಟಲ್ ಮೇಕೆಗಳನ್ನು ಪಂಜಾಬ್ ನಿಂದ ತರಿಸುತ್ತಾರೆ . ಉತ್ತಮ ಗುಣಮಟ್ಟದ ಬೀಟಲ್ ಮೇಕೆಗಳು ಇಲ್ಲಿ ಸಿಗುತ್ತದೆ . ಬಕ್ರೀದ್ ಹಬ್ಬಕೆಂದು ವಿಶೇಷವಾಗಿ ಹೆಚ್ಚಿನ ಬಿಟೆಲ್ ಮೇಕೆಗಳನ್ನು ತರಿಸುತ್ತಾರೆ . ಈ ವಿಡಿಯೋದಲ್ಲಿ ಬೀಟಲ್ ಮೇಕೆಯ ಗುಣಲಕ್ಷಣಗಳು ಬೀಟಲ್ ಮೇಕೆಯನ್ನು ಹೇಗೆ ಸೆಲೆಕ್ಟ್ ಮಾಡಬೇಕು ಯಾವ ರೀತಿ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ತುಂಬಾ ಡೀಟೇಲ್ ಆಗಿ ವಿವರಿಸಿದ್ದಾರೆ . ನಿಮಗೆ ಏನಾದರೂ ಬೀಟಲ್ ಮೇಕೆ ಬೇಕಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು . ಅವರ ಫೋನ್ ನಂಬರ್ ಹಾಗೂ ವಿಳಾಸವನ್ನು ಕೊಡಲಾಗಿದೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಇವರನ್ನು ಸಂಪರ್ಕಿಸಿ . ನಿಮಗೆ ಒಳ್ಳೆಯ ರೀತಿಯ ಮಾಹಿತಿ ನೀಡುವುದು ಮಾತ್ರ ನಮ್ಮ ಕರ್ತವ್ಯ . ಈ ವಿಡಿಯೋ ನಿಮಗೆ ಇಷ್ಟ ಆಗಿದ್ದಲ್ಲಿ ಲೈಕ್ ಮಾಡಿ ಶೇರ್ ಮಾಡಿ ನಮ್ಮ ಚಾನಲನ್ನು ತಪ್ಪದೇ ಸಬ್ಸ್ಕ್ರೈಬ್ ಮಾಡಿ ಧನ್ಯವಾದಗಳು🙏🙏 Subscribe To our Channel link : / @nannamathunimmajothe460 Subscribe to our Food Channel : / @sumafoodinkannada Subscribe to our Shorts Channel : / @sumamanjunath7373 Follow on Facebook Link : https://www.facebook.com/profile.php?... Instagram : https://instagram.com/sumamanjunath_o... #goatfarming #sheepfarming #beetalgoatfarming #beetalgoatofajk #beetalgoats #beetalgoat #beetalgoatfarm #farming #beetalbreeders #goatfarminginkarnataka #sheepfarmingkarnataka #hallikarsanthosh #vartursanthosh #hallikarbulls #hallikar #farming #farmingbusinessideas #krishi #kurisakanike #mekesakanike #sheepshed #goadshed #kannada #sheep #goat #cow #fish #sheepfarmingkarnataka #nannamathunimmajothe