У нас вы можете посмотреть бесплатно Rathavanerida Raghavendra | Utsahi Bolma | ರಥವನೇರಿದ ರಾಘವೇಂದ್ರ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#Rathavanerida raghavendra #raghavendra #raghavendra swamy devotional songs #devotional songs kannada #mantralaya raghavendra swamy songs #raghavendra swamy songs #raghavendra swamy #bhajane #devotionalsongs #kunitha bhajane #utsahi Bolma #tulunadu #anekere #jaintemple Beautiful song of sri guru raghavendra swamy of mantralaya rathavanerida raghavendra raghavendra ರಥವನೇರಿದ ರಾಘವೇಂದ್ರ ಕೀರ್ತನಕಾರರು : ಗೋಪಾಲದಾಸರು ರಾಗ : ಮೋಹನ ತಾಳ : ಆದಿ ರಥವನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರಾ ||ಪ|| ಸತತ ಮಾರ್ಗದಿ ಸಂತತ ಸೇವಿಪರಿಗೆ ಅತಿ ಹಿತದಲಿ ಮನೋರಥವ ಕೊಡುವೆನೆಂದು ||ಅ.ಪ|| ಚತುರ ದಿಕ್ಕುವಿದಿಕ್ಕುಗಳಲ್ಲಿ ಚರಿಪಾ ಜನರಲ್ಲಿ ಮಿತಿಯಿಲ್ಲದೆ ಬಂದೋಲೈಸುತಲಿ ವರಗಳ ಬೇಡುತಲಿ ನುತಿಸುತ ಪರಿಪರಿ ನತರಾಗಿ ಹರಿಗೆ ಗತಿಪೇಳದೆ ಸರ್ವಥಾ ನಾ ಬಿಡೆನೆಂದು ||೧|| ಅತುಳ ಮಹಿಮಾನ ದಿನದಲ್ಲಿ ದಿತಿಜವಂಶದಲಿ ಉತ್ಪತ್ತಿಯಾಗಿ ಉಚಿತದಲ್ಲಿ ಉತ್ತಮ ರೀತಿಯಲಿ ಅತಿಶಯವಿರುತಿರೆ ಪಿತನ ಬಾಧೆಗಳು ಅತಿಶಯವಿರುತಿರೆ ಪಿತನ ಬಾಧೆಗೆ ಮನ್ಮಥ- ಪಿತನೊಲಿಸಿದ ಜಿತ ಕರುಣದಲಿ ||೨|| ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ ಯತಿ ರಾಘವೇಂದ್ರ ಯತಿ ರಾಘವೇಂದ್ರ ಗುರುರಾಘವೇಂದ್ರ ಪತಿತೋದ್ಧಾರಿಯೇ ಪಾವನಕಾರಿಯೇ ಕರ ಮುಗಿವೆನು ದೊರೆಯೆ ಕ್ಷಿತಿಯೊಳು ಗೋಪಾಲವಿಠಲನ ಸ್ಮರಿಸುತ... ವಿಠ್ಠಲಾ.ಗೋಪಾಲ ವಿಠ್ಠಲ..ವಿಠಲಾ..ವಿಠಲಾ.. ಕ್ಷಿತಿಯೊಳು ಗೋಪಾಲವಿಠಲನ ಸ್ಮರಿಸುತ... ಪ್ರತಿ ಮಂತ್ರಾಲಯದೊಳು ಅತಿ ಮೆರೆವ ||೩||