У нас вы можете посмотреть бесплатно Harmonium notes of ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ (Sharanembe vani ) или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ರಚನೆ: ಶ್ರೀ ಪುರಂದರದಾಸರು ರಾಗ: ಭೈರವ ತಾಳ-ಕೇರವಾ ಆರೋಹ - ಸಾ ರೆ̲ ಗ ಮ ಪ ಧ̲ ನಿ ಸಾ̇ ಅವರೋಹಣ - ಸಾ̇ ನಿ ಧ̲ ಪ ಮ ಗ ರೆ̲ ಸಾ | ಶರಣೆಂಬೆ |ವಾಣಿ | ಪೊರೆಯೆ ಕಲ್ಯಾಣಿ | ಸಾರೆ̲ಗಮಗರೆ̲| ಗರೆ̲ಸಾ| ಪಪಪಧ̲ಪಮಗಮಪ ವಾಣಿ | ಶರಣೆಂಬೆ |ವಾಣಿ ||ಪ|| ಮಗರೆ̲ಸಾ| ಸಾರೆ̲ಗಮಗರೆ̲ | ಗರೆ̲ಸಾ ವಾಗಭಿಮಾನಿ | ವರ ಬ್ರಹ್ಮಾಣಿ ಪಪಧ̲ ಸಾ̇ ಸಾ̇ | ಸಾ̇ ಸಾ̇ ಸಾ̇ರೆ̲̇ ಸಾ̇ ಸಾ̇ | ಸುಂದರವೇಣಿ | ಸುಚರಿತ್ರಾಣಿ ||1|| ಸಾ̇ರೆ̲̇ಸಾ̇ ನಿಧ̲ಪಪ | ಪಧ̲ಪಮ ಗರೆ̲ಸಾ ಜಗದೊಳು ನಿಮ್ಮ |ಪೊಗಳುವೆನಮ್ಮ | ಪಪಧ̲ ಸಾ̇ ಸಾ. ̇ |ಸಾ̇ ಸಾ̇ ಸಾ̇ರೆ̲̇ ಸಾ̇ ಸಾ̇ | ಹರಿಯ ತೋರಿಸೆಂದು | ಪ್ರಾರ್ಥಿಪೆನಮ್ಮ||2|| ಸಾ̇ರೆ̲̇ಸಾ̇ ನಿಧ̲ಪಪ | ಪಧ̲ಪಮ ಗರೆ̲ಸಾ ಪಾಡುವೆ ಶ್ರುತಿಯ ಬೇಡುವೆ ಮತಿಯ | ಪಪಧ̲ ಸಾ̇ ಸಾ. ̇ |ಸಾ̇ ಸಾ̇ ಸಾ̇ರೆ̲̇ ಸಾ̇ ಸಾ̇ | ಪುರಂದರವಿಠಲನ | ಹಿರಿಯ ಸೊಸೆಯ ||3||ಸಾ̇ರೆ̲̇ಸಾ̇ ನಿಧ̲ಪಪ | ಪಧ̲ಪಮ ಗರೆ̲ಸಾ _____________________________ #musicjourneybyaish #saraswatimatabhajan #sharadamatasongs #bhajanofdevi #sharanembevani #sarawastinata #sarawati #saraswativandana #sharadamba #purandaradasapada #purandaradasaru #purandarasdasasongs #purandara #purandaradasa #musiclearning #harmoniumlearning #howtolearnsinging #easymusuclearning #harmoniumlearning #harmonium #trending #viralvideo #sangeet #musicclassinkannada #kannadamusic #kannadasongharmoniumnotation #harmoniumbasics #kannada #musicteacher #musiclesson #musiceducation #purandardasafamoussongs #howtoplayonharmonium #devotionalsongskannada