У нас вы можете посмотреть бесплатно ನಾಗಮಂಡಲದ ಮಹತ್ವವೇನು..? | ಅವಧೂತ ಶ್ರೀ ವಿನಯ್ ಗುರೂಜಿ | Uttarahalli | Pravachana | Part - 7 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ನಾಗಮಂಡಲದ ಮಹತ್ವವೇನು..? | ಅವಧೂತ ಶ್ರೀ ವಿನಯ್ ಗುರೂಜಿ | ನಾಗಮಂಡಲದ ಚಿತ್ರಕ್ಕೂ, ನಾಗಪಾತ್ರಿಯಲ್ಲಿ ಆವಾಹನೆಗೊಳ್ಳುವ "ಯಕ್ಷಿಗೂ" ಮಾಂತ್ರಿಕ-ತಾಂತ್ರಿಕ ಸಂಬಂಧವಿರಬೇಕು. ಈ ವಿಧಿಯಲ್ಲಿ ಬರೆವ ಚಿತ್ರದಲ್ಲಿ ನಾಗಯಕ್ಷಿ, ಬ್ರಹ್ಮಯಕ್ಷಿ, ತ್ರಿಶೂಲ, ಗಣಪತಿ, ನಾಗ ಎನ್ನುತ್ತಾರೆ. ಪಾತ್ರಿಯ ಮೈದುಂಬುವುದು ನಾಗಯಕ್ಷಿಯೇ ಹೊರತು ನಾಗನಲ್ಲವೆಂದು ಹೇಳುತ್ತಾರೆ. ತ್ರಿಕೋನವನ್ನು ಮೇಲು ಕೆಳಗೆ ಮಾಡಿ ಜೋಡಿಸಿದಾಗ ತಾಂತ್ರಿಕ ರೂಪ ಪಡೆದುಕೊಳ್ಳುತ್ತದೆ. ತಾಂತ್ರಿಕರು ಇದನ್ನು "ಶ್ರೀ ಚಕ್ರ" ಎಂದು ಕರೆದದ್ದು. ಇದು ಹೆಣ್ಣು-ಗಂಡಿನ ಮಿಲನದ ಸಂಕೇತ. ಇದಕ್ಕೆ ನಾಗಮಂಡಲದ ಸಂದರ್ಭದಲ್ಲಿ ಗಣೇಶ ಎಂದು ಕರೆಯುತ್ತಾರೆ. ನಾಗಮಂಡಲದಲ್ಲಿ ಬಿಡಿಸಲಾಗುವ ಕೈಕಾಲುಗಳಿಲ್ಲದ ತಂತಿಯ ಚಿತ್ರವನ್ನು "ಬ್ರಹ್ಮಯಕ್ಷ" ಎಂದು ಕರೆಯುತ್ತಾರೆ. ಈ ಬ್ರಹ್ಮವೈದಿಕ ಚತುರ್ಮುಖ ಬ್ರಹ್ಮನಲ್ಲ. ತುಳುವ ರು ಹೇಳುವ ಬೆರ್ಮೆರ್ - ಇದನ್ನು ಸಂತಾನದ ಅಧಿದೇವತೆ ಎಂದು ಹೇಳುತ್ತಾರೆ. ನಾಗನ ಹೆಡೆಯನ್ನು ಹೋಲುವ ಆಕೃತಿಯನ್ನು ಹಳದಿ ಬಿಳಿ ಬಣ್ಣದಲ್ಲಿ ರೇಖಿಸಲಾಗುವುದು. ಅದನ್ನು ಯಕ್ಷಿ ಎನ್ನುತ್ತಾರೆ. ಈ ಆಚರಣೆಯಲ್ಲಿ ಯಕ್ಷ ಸಂಕೇತವನ್ನು ಆರ್ಯ-ದ್ರಾವಿಡರ ನಡುವಣ ಆತ್ಮೀಯತೆಯ ಬೆಸುಗೆ ಏರ್ಪಟ್ಟ ಸಂಕೇತವಾಗಿರುತ್ತದೆ. ನಾಗರಹಾವಿನ ಚಿತ್ರವನ್ನು ನಾಗಯಕ್ಷ ಎನ್ನುತ್ತಾರೆ. ಇದನ್ನು "ಪುರುಷ" ಸೂಚಕವಾಗಿಯೂ ತ್ರಿಶೂಲ "ಶೈವ" ಸೂಚಕವಾಗಿ ಗುರುತಿಸುತ್ತಾರೆ.- ಅವಧೂತ ಶ್ರೀ ವಿನಯ್ ಗುರೂಜಿ For more videos : Subscribe Shree Avadhootha Vinay Guruji | Uttarahalli | Pravachana - • ಎಲ್ಲಾ ಸಂಬಂಧಗಳು ನಿಂತಿರುವುದು ಸತ್ಯದ ಮೇಲೆ.. | ... Sri Vinay Guruji | Uttarahalli | Pravachana | Part-1 - • ಎಲ್ಲವೂ ನಿಂತಿರುವುದು ಸತ್ಯದ ಮೇಲೆ | ಶ್ರೀ ವಿನಯ್... Sri Vinay Guruji | Uttarahalli | Pravachana | Part - 2 - • ಜೀವನದಲ್ಲಿ ಹೊಂದಾಣಿಕೆ ಮುಖ್ಯ | ಅವಧೂತ ಶ್ರೀ ವಿನ... Influence of Technology on Students | Sri Vinay Guruji | Q & A| Pravachana | Uttarahalli | Bengaluru - • Influence of Technology on Students | Sri ... ಶ್ರೀ ವಿನಯ್ ಗುರೂಜಿ | Deepavali Wishes | Uttarahalli - • ಶ್ರೀ ವಿನಯ್ ಗುರೂಜಿ | Deepavali Wishes | Utt...