У нас вы можете посмотреть бесплатно ಮಾಜಿ RSS ಪ್ರಚಾರಕ ಬಿಚ್ಚಿಟ್ಟ ಸ್ಫೋಟಕ ಸತ್ಯಗಳು! ಭಾಗ-2 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಆರೆಸ್ಸೆಸ್ ನೂರನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಪ್ರಧಾನಿ ಮೋದಿಯವರೂ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿ ತಮ್ಮ ಮಾತೃಸಂಸ್ಥೆಯನ್ನು ಹಾಡಿಹೊಗಳಿದ್ದಾರೆ. ಆದರೆ ಈ ಮನ್ನಣೆಗೆ ಆರೆಸ್ಸೆಸ್ ನಿಜಕ್ಕೂ ಅರ್ಹವೆ? ನುಡಿದಂತೆ ನಡೆದುಕೊಳ್ಳುವ ಚರಿತ್ರೆಯನ್ನು ಅದು ಹೊಂದಿದೆಯೇ? ಗಾಂಧಿ ಹಂತಕ ಗೋಡ್ಸೆಯ ಜೊತೆ ಆರೆಸ್ಸೆಸ್ ನಂಟೇನು? ಆರೆಸ್ಸೆಸ್ ನಾಯಕರ ಚಾರಿತ್ಯ್ರ ಎಂತದ್ದು? ಕೋಮುಗಲಭೆಗಳಲ್ಲಿ ಆರೆಸ್ಸೆಸ್ ಪಾತ್ರವೇನು? ಈ ಪ್ರಶ್ನೆಗಳಿಗೆ ಆರೆಸ್ಸೆಸ್‌ನ ಮಾಜಿ ಪ್ರಚಾರಕನಾಗಿ 40 ವರ್ಷಗಳ ಕಾಲ ಆರೆಸ್ಸೆಸ್‌ಗೆ ದುಡಿದ ಹನುಮೇಗೌಡರು ಇಲ್ಲಿ ಸ್ಪೋಟಕ ಉತ್ತರ ಮತ್ತು ವಿವರಣೆಗಳನ್ನು ನೀಡಿದ್ದಾರೆ.