У нас вы можете посмотреть бесплатно ರತ್ನಾವತಿ ಕಲ್ಯಾಣ /RATHNAVATHI KALYANA или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಅನುಗ್ರಹ ಸಂದೇಶ : ಶ್ರೀಶ್ರೀಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಜೈನಕಾಶಿ, ಮೂಡಬಿದ್ರಿ. ಮುಖ್ಯ ಅಭ್ಯಾಗತರು : ಶತಾವಧಾನಿಗಳೂ ಕಾವ್ಯ-ಶಾಸ್ತ್ರ ವಿದ್ವದ್ವರೇಣ್ಯರೂ ಆಗಿರುವ ಡಾ ಆರ್. ಗಣೇಶ್ ಅವರು. ಇಂದಿನ ಕಾರ್ಯಕ್ರಮ ‘ಭೀಮಧ್ವನಿ ಉದ್ದಾಮ ಗುಣಿ’ ಕೋಳ್ಯೂರು ನಾರಾಯಣ ಭಟ್ಟರ ಮತ್ತು ‘ಸತ್ಪಾತ್ರ ಸ್ತ್ರೀಪಾತ್ರಧಾರಿ’ ಮುದುಕುಂಜ ವಾಸುದೇವ ಪ್ರಭುಗಳ ದಿವ್ಯಸ್ಮೃತಿಗೆ ಸಮರ್ಪಣೆ. ವಿಶೇಷ : ಕೋಳ್ಯೂರು ರಾಮಚಂದ್ರ ರಾಯರು ಭಾಗವಹಿಸಿದ ಕೆಲವು ಪ್ರಾತ್ಯಕ್ಷಿಕೆಗಳ ತುಣುಕುಗಳು ತಾಳಮದ್ದಲೆ : ರತ್ನಾವತಿ ಕಲ್ಯಾಣ (‘ಕೋಳ್ಯೂರು ವೈಭವ’ ಮಾಸದ ಕಲಾಯಾನದಲ್ಲಿ ಒಂದು ದಿನದ ಅಭ್ಯಾಗತರಾಗಿ ಕೋಳ್ಯೂರರ ಅಭಿನಂದನೆ ಮಾಡಬೇಕಾಗಿದ್ದ ಪದ್ಯಾಣ ಗಣಪತಿ ಭಟ್ಟರು ಅನಿರೀಕ್ಷಿತವಾಗಿ ಅಗಲಿದ್ದಾರೆ. ‘ರತ್ನಾವತಿ ಪ್ರಸಂಗ’ದ ಪದವನ್ನು ಆಲಿಸುವಾಗ ಅವರ ‘ಪದ್ಯಾಣ ಮಾರ್ಗ’ ನೆನಪಾಗುತ್ತದೆ) ಭಾಗವತರು : ಪದ್ಯಾಣ ಗಣಪತಿ ಭಟ್ ಭದ್ರಸೇನ : ಶೇಣಿ ಗೋಪಾಲಕೃಷ್ಣ ಭಟ್ ವಿದ್ಯುಲ್ಲೋಚನ : ಡಾ ಎಂ. ಪ್ರಭಾಕರ ಜೋಶಿ ವತ್ಸಾಖ್ಯ : ಸೂರಿಕುಮೇರು ಗೋವಿಂದ ಭಟ್ ಚಾರಕ : ನಯನ ಕುಮಾರ್ ದೃಢವರ್ಮ : ಮಲ್ಪೆ ರಾಮದಾಸ ಸಾಮಗ ರತ್ನಾವತಿ : ಡಾ॥ ಕೋಳ್ಯೂರು ರಾಮಚಂದ್ರ ರಾವ್