Русские видео

Сейчас в тренде

Иностранные видео


Скачать с ютуб Manasi sudhir - ಶ್ರೀ ಬನ್ನಂಜೆ ಗೋವಿಂದಾಚಾರ್ಯ - ಒಂದು ಅಂದರೆ ಒಂದು - Ondu andare ondu в хорошем качестве

Manasi sudhir - ಶ್ರೀ ಬನ್ನಂಜೆ ಗೋವಿಂದಾಚಾರ್ಯ - ಒಂದು ಅಂದರೆ ಒಂದು - Ondu andare ondu 4 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса ClipSaver.ru



Manasi sudhir - ಶ್ರೀ ಬನ್ನಂಜೆ ಗೋವಿಂದಾಚಾರ್ಯ - ಒಂದು ಅಂದರೆ ಒಂದು - Ondu andare ondu

ಉಡುಪಿಯಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಸಡಗರ. ಇದೇ ಶುಭ ಸಂದರ್ಭದಲ್ಲಿ ನಾನು ವಿದ್ಯಾ ವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯ ಅವರು ಬರೆದ ಕೃಷ್ಣನ ಕುರಿತ ವಿಶಿಷ್ಟ ಕವಿತೆಯನ್ನು ಶ್ರೀ ಗುರುರಾಜ ಮಾರ್ಪಳ್ಳಿಯವರ ಸಂಗೀತ ಸಂಯೋಜನೆಯಲ್ಲಿ ಪ್ರಸ್ತುತ ಪಡಿಸಿದ್ದೇನೆ. "Dodda makkala Kavana" written by Vidyavachaspati Shri Bannanje Govindacharya' , music composed by Sri Gururaj Marpalli ©copyright reserved ಒಂದು ಅಂದರೆ ಒಂದು ಮದುವೆ ದಿಬ್ಬಣ ಬಂದು ಸೇರಿತು ಸೆರೆಮನೆ ಸಂದು ಒಂದು ಒಂದು ಎರಡು ಕಾವಲು ಕಣ್ಣು ಕುರುಡು ಗೊಲ್ಲರ ಕೇರಿಗೆ ಹೊರಡು ಎರಡು ಒಂದು ಮೂರು ಪೂತನಿ ಮೊಲೆಯ ಹೀರು ಗಾಡಿ ಚಂಪಾಂಚೂರು ಮೂರು ಒಂದು ನಾಕು ಗಡಿಗೆ ಬೆಣ್ಣೆ ಬೇಕು ಮಣ್ಣು ಮುಕ್ಕುವ ಜೋಕು ನಾಕು ಒಂದು ಐದು ಜಿಡ್ಡೆಗೆ ಬಿಗಿದಳು ಬೈದು ಜೋಡಿ ಮರಗಳು ಕೈದು ಐದು ಒಂದು ಆರು ಕಾಳಿಯ. ಮಡುವಿಗೆ ಹಾರು ಬೆಂಕಿಯಿಂದ ಪಾರು ಆರು ಒಂದು ಏಳು ಕೊಳಲ ಹಾಡು ಕೇಳು ಇರುಳು ನಿದ್ದೆ ಹಾಳು ಏಳು ಒಂದು ಎಂಟು ಗೊಲ್ಲರ ಹುಡುಗಿಯ ನಂಟು ಕದ್ದ ಸೀರೆಯ ಗಂಟು ಎಂಟು ಒಂದು ಒಂಭತ್ತು ನಾಡಿನ ಗಾಡಿ ಬಂತು ಕಾಡಿಗೆ ಕಂಬನಿ ತಂತು ಒಂಭತ್ತೊಂದು ಹತ್ತು ದಾಡೆ ಮುರಿದು ಬಿತ್ತು ಕಂಸನ ಕೊರಳಿಗೆ ಕುತ್ತು ಬನ್ನಂಜೆ ಗೋವಿಂದಾಚಾರ್ಯ. Follow me on instagram   / manasi_sudhir   Follow me on facebook   / bhaavageethabhinaya   Follow me on YouTube    / @manasisudhir  

Comments