У нас вы можете посмотреть бесплатно ☀️ನಮ್ಮ ಜೀವನದಲ್ಲಿ ಆ ದಿವ್ಯ ಶಕ್ತಿ "ಶ್ರೀಲಲಿತಾ ಸಹಸ್ರನಾಮ" ನಮಗೆ ನೆಮ್ಮದಿ, ಶಾಂತಿ, ಸಂಪತ್ತು ನೀಡುತ್ತದೆ ☀️ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
🌹ಶ್ರೀ ಲಲಿತಾ ಸಹಸ್ರನಾಮ🌹ನಮ್ಮ ಜೀವನದಲ್ಲಿ _ಆ ದಿವ್ಯ ಶಕ್ತಿಯ ಉಪಯೋಗ. ಶ್ರೀ ಲಲಿತಾ ಸಹಸ್ರನಾಮ🌺 "ನೈಜ ಕಲಿಕೆ" ಎರಡನೇ ವರ್ಷದ ವಾರ್ಷಿಕೋತ್ಸವ. ಈವರೆಗೆ 595 WhatsApp' ಗ್ರೂಪಗಳ "1,50,000" (ಒಂದು ಲಕ್ಷದ ಐವತ್ತು ಸಾವಿರಕ್ಕೂ ಹೆಚ್ಚು ) ಜನ ಸೇರ್ಪಡೆಯಾಗಿದ್ದಾರೆ. ಮುಖ್ಯವಾಗಿ "ಜಗನ್ಮಾತೆ"ಯ ಆ 'ದಿವ್ಯ -ದೈವೀಕ ಶಕ್ತಿ'ಯನ್ನು ನಮ್ಮ ಜೀವನದಲ್ಲಿ ಬಳಸಿಕೊಂಡು, ಕಷ್ಟ - ನಷ್ಟ, ನೋವು - ದುಃಖ, ಅನಾರೋಗ್ಯ,... ಇವುಗಳಿಂದ ಹೇಗೆ ಪರಾಗಬಹುದೆಂದು ತೋರಿಸಿಕೊಡುತ್ತಿದ್ದಾರೆ. ಹಾಗಾಗಿ 'ಸಾವಿರಾರು ಜನ' ಆ ದಿವ್ಯ ದೈವೀಕ ಶಕ್ತಿ ಯಿಂದ ಅನೇಕ ಕಷ್ಟಗಳಿಂದ ಪಾರಾಗಿದ್ದಾರೆ. 🌺ಈ ಎಲ್ಲಕ್ಕೂ ಮಾರ್ಗದರ್ಶನ,:- "ಅಪ್ಪಾಜಿ" - ಶ್ರೀ ನಾಗೇಂದ್ರ ಕುಮಾರ್ ಸ್ವಾಮಿ ವಿರಜಾನಂದ ಸದ್ಗುರು ಸದನ ಹಿನಕಲ್ - ಮೈಸೂರು ಜಗನ್ಮಾತೆ ಸೇವೆಯಲ್ಲಿ:- ಹೇಮಾ ವಿಜಯಕುಮಾರ್ 98454 58792 ಆಶಾ ಶೈಲೆಂದ್ರ 99003 88727 ಸಂಗಮೇಶ ಭಾರದ್ವಾಜ್ +91 83174 45010