У нас вы можете посмотреть бесплатно ಜೇನಿನ ರುಚಿಗಿಂತ - ಕನ್ನಡ ಸಂಕೀರ್ತನೆ - CSI Kannada Lyric - 15- Instrumental Cover или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
CSI Kannada Lyric - 15 ಕನ್ನಡ ಸಂಕೀರ್ತನೆ - No. 15 ಪಲ್ಲವಿ ಜೇನಿನ ರುಚಿಗಿಂತ ಯೇಸು ಸುನಾಮವು ದಿವ್ಯ ಮಧುರವಾದ್ದೇ ಅದನು ಧ್ಯಾನಕ್ಕೆ ತಂದು ಹೊಂದಲು ಬನ್ನಿರಾತನ ಸೇವಕರೇ ಚರಣಗಳು 1. ಲೋಕದ ಮೇಲೆ ಪ್ರೀತಿಯ ತುಂಬಿ ಕಷ್ಟಗಳನ್ನು ತಾಳಿ - ಪಾಪ ಶೋಕವ ಹರಿಸಿ ಶಾಪವ ಕಳೆದನು ಧ್ಯಾನಿಸು ನೀ ಮನವೇ - ಜೇನಿನ - 2. ಪಾಪಿಯನುಳಿಸಲು ಹೀಗೆಯೇ ತನ್ನ ಪ್ರಾಣವನೇ ಕೊಟ್ಟ - ಶ್ರೇಷ್ಠ ಭೂಪನ ಕರುಣೆ ಸುಸ್ಥಿರವದನು ಬಿಡದೆ ಸೇವಿಸಿರಿ - ಜೇನಿನ - 3. ಮೇಲನು ಕೊಡಿಸಲು ಕರುಣೆಯಿಂದಾಳ್ವ ರಕ್ಷಕನಾದವನು - ನಿನ್ನ ಪಾಲಿಗೆ ಸಿಕ್ಕಲು ಶ್ರಮೆಯನೆ ಹೊಂದಿ ಬೇಗೆನೆ ನೀ ಪಡಕೋ - ಜೇನಿನ - 4. ಶ್ರಮೆಯೊಳಗಿಂಪು ಚಿಂತೆಗೆ ಶಾಂತಿ ಕೊಡುವಿಷ್ಟನ ಬಳಿಗೆ - ಬೇಗ ಭ್ರಮೆಯಿಂ ಬಂದು ಪ್ರಾರ್ಥನೆ ಮಾಡಿ ಪಡಕೋ ನೀ ಮನವೇ - ಜೇನಿನ - 5. ಮಾತಾಪಿತರಂ ಬಂಧುಬಳಗವಂ ಆತುಕೊಂಡರೇನು - ನೀನು ನೀತಿಯ ಕ್ರಿಸ್ತನ ಪ್ರೀತಿಯ ಹರ್ಷದಿಂ ಸಂಭ್ರಮಿಸು ಮನವೇ - ಜೇನಿನ - 6. ನೂತನ ಹಿಮದ ಹಾಗೆ ಜಗತ್ತು ಸೂಕ್ಷ್ಮದಿ ಕಳೆದೀತು - ಎಂದೂ ಆತನ ಪದವಂ ಭರವಸದಿಂದ ವಿಶ್ವಾಸಿಸಿ ಬದುಕು - ಜೇನಿನ - 7. ಭೂಲೋಕದವರೂ ಮೇಲ್ಲೋಕದವರೂ ಕೀರ್ತಿಪ ನಾಮವ - ಭಜಿಸಿ ಮೇಲಿನ ಧನವಂ ಹೊಂದುವಿರೆಲ್ಲರೂ ನಿಶ್ಚಯ ನಿಶ್ಚಯವೇ - ಜೇನಿನ -