У нас вы можете посмотреть бесплатно Shri Champak Dhama Swami temple, Shri Lakshmi Narasimha temple, Shri Swarnamukhi Temple visit или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
🌿🚗 ಬೆಂಗಳೂರು ನಗರದಿಂದ ಶ್ರೀ ಚಂಪಕಧಾಮ ಸ್ವಾಮಿ ದೇವಸ್ಥಾನ – ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ – ಶ್ರೀ ಸ್ವರ್ಣಮುಖಿ ದೇವಸ್ಥಾನ, Bannerghatta ಪ್ರವಾಸ | Car Drive Vlog | ಇಂದು ನಾವು ಬೆಂಗಳೂರಿನಿಂದ ಬ್ಯಾನರ್‌ಘಟ್ಟ ದಾರಿಯಲ್ಲಿ ಇರುವ ಮೂರು ದೈವಿಕ ಕ್ಷೇತ್ರಗಳಿಗೆ ಕಾರಿನಲ್ಲಿ ಸುಂದರ_drive ಮಾಡಿ ಬಂದ ಅನುಭವವನ್ನು ಹಂಚಿಕೊಳ್ಳುತ್ತಿದ್ದೇವೆ – ✨ ಶ್ರೀ ಚಂಪಕಧಾಮ ಸ್ವಾಮಿ ದೇವಸ್ಥಾನ ✨ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ✨ ಶ್ರೀ ಸ್ವರ್ಣಮುಖಿ ದೇವಾಲಯ ದಟ್ಟವಾದ ಅರಣ್ಯ ಪ್ರದೇಶ, ತಂಪಾದ ಗಾಳಿ ಮತ್ತು ಸುಂದರ ನೈಸರ್ಗಿಕ ಸೌಂದರ್ಯದ ಮಧ್ಯೆ ಪ್ರಯಾಣ ಮಾಡಿದ ಅನುಭವ ನಿಜಕ್ಕೂ ಅದ್ಭುತ. 🙏 ಗಾಡಿ ಓಡಿಸುವಾಗಲೇ ನನಗೆ ಒಂದು divine feeling… ಮನಸ್ಸು ತುಂಬಾ ಶಾಂತವಾಗಿತ್ತು. 🌼 ಶ್ರೀ ಚಂಪಕಧಾಮ ಸ್ವಾಮಿ ದೇವಸ್ಥಾನದಿಂದ ಶ್ರೀ ಸ್ವರ್ಣಮುಖಿ ದೇವಸ್ಥಾನಕ್ಕೆ ಸ್ವಲ್ಪ ದೂರ ನಡೆದು ಹೋಗಬೇಕು—ಆ ನಡಿಗೆ ಕೂಡಾ ಪ್ರಕೃತಿಯ ಸೌಂದರ್ಯದಿಂದ ತುಂಬಿತ್ತು. ಕುಟುಂಬ, ಸ್ನೇಹಿತರು, ಭಕ್ತರು ಎಲ್ಲರೂ ಭೇಟಿ ಕೊಡಲೇ ಬೇಕಾದ ಸ್ಥಳ. 🎶 Drive ನಡುವೆ ನನಗೆ ‘ಹುವಿನ ಬಾಣ ದಂತೆ’ ಈ ವೈರಲ್ ಹಾಡು ನೆನಪಾಗಿ, ಸ್ವಲ್ಪ ಹಿಂದಿ + ಕನ್ನಡ ರಿಮಿಕ್ಸ್ ಮೂಲಕ ನಾನು humming ಮಾಡಿದ್ದು ಆ ಪ್ರಯಾಣಕ್ಕೆ ಮತ್ತೊಂದು ಮಜಾ ತಂದಿತು! 🍛 ಶ್ರೀ ಚಂಪಕಧಾಮ ಸ್ವಾಮಿ ದೇವಸ್ಥಾನದಲ್ಲಿ ಅನ್ನ ಪ್ರಸಾದ ಸರಳ, ರುಚಿಕರ ಮತ್ತು ಮನ ಸುಖಪಡಿಸುವಂತಿತ್ತು. 🌟 ಈ ಭಾಗದ ನಂತರದ 2ನೇ ಭಾಗ – Bannerghatta ಸಫಾರಿ ಮತ್ತು ಜೂ ವ್ಲಾಗ್ ತಪ್ಪದೇ ನೋಡಿ! ಇದು ತುಂಬಾ ಎಕ್ಸೈಟಿಂಗ್ ಆಗಿರುತ್ತದೆ! 🙏 Must Visit Temples Near Bangalore: ಶ್ರೀ ಚಂಪಕಧಾಮ ಸ್ವಾಮಿ ದೇವಸ್ಥಾನ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ಶ್ರೀ ಸ್ವರ್ಣಮುಖಿ ದೇವಸ್ಥಾನ ಶಾಂತಿ, ನೆಮ್ಮದಿ ಮತ್ತು ದೈವಿಕ ಆನಂದ ಅನುಭವಿಸಲು ಇದು ಪರಿಪೂರ್ಣ ಸ್ಥಳ. 🔔 ಎಲ್ಲರೂ Videoನ್ನು Like ಮಾಡಿ, Share ಮಾಡಿ, ಮತ್ತು Subscribe ಮಾಡೋಕೂ ಮರೆತ್ಬೇಡಿ! ನಿಮ್ಮ ಬೆಂಬಲವೇ ನಮ್ಮ Motivation! #BangaloreToBannerghatta #ChampakadhamaSwamyTemple #LakshmiNarasimhaSwamy #SwarnamukhiTemple #BangaloreTourism #NiceRoad #CarDriveVlog #DivineFeeling #TempleVlog #Annaprasada #HuvinaBanaDante #ViralSong #KannadaVlogs #TravelVlogKannada #BannerghattaZoo #BannerghattaSafari #MustVisitPlacesNearBangalore #SudhirKannadaVlogs