У нас вы можете посмотреть бесплатно O Nalle Savinudiya Hele - Dhruva Thare - HD Video Song | Dr Rajkumar | Geetha | Vani Jayaram или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса ClipSaver.ru
Dhruva Thare Kannada Movie Song: O Nalle Savinudiya Hele- HD Video Actor: Dr Rajkumar, Geetha, Deepa. Music: Upendra Kumar Singer: Dr Rajkumar, Vani Jayaram Lyrics: Chi Udayashankar Year: 1985 Subscribe Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Dhruva Thare – ಧ್ರುವತಾರೆ1985**SGV ಗಂಡು : ಓ ನಲ್ಲೆ ಸವಿನುಡಿಯ ಹೇಳೆ ಮಾತಲ್ಲೇ ಹೊಸ ಹರುಷ ನೀಡೆ ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ ಓ ನಲ್ಲೆ ಸವಿನುಡಿಯ ಹೇಳೆ ಹೆಣ್ಣು : ಮಾತಲ್ಲಿ ಹೊಸ ಹರುಷ ನೀಡಿ ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ ಗಂಡು : ಓ ನಲ್ಲೆ ಸವಿನುಡಿಯ ಹೇಳೆ ಗಂಡು : ನಿನ್ನಾ ನಯನದಲ್ಲಿ ಏನೋ ಕಾ೦ತಿ ನನ್ನ ಸೆಳೆವ೦ತೆ ನಿನ್ನಾ ಅಧರದಲ್ಲಿ ಏನೋ ಹೊಳಪು ನನ್ನ ಕರೆದ೦ತೆ ನಿನ್ನಾ ಬಯಕೆ ಏನು ಆಸೆ ಏನು ಹೇಳು ನನ್ನಲ್ಲಿ ನಿನ್ನಾ ಮನದಲೇನು ಮೌನವೇನು ಹೇಳು ಬಾ ಇಲ್ಲಿ ಹೆಣ್ಣು : ಮರೆಯೊಳಗೆ ಅಡಗಿರುವ ಹಸುಮಗುವು ನಗುವ ನಿಮ್ಮ ನುಡಿಗೆ (ಅಹ್ಹಹ್ಹಹ್ಹಹ್ಹ.. ) ಓ ನಲ್ಲಾ ಸವಿನುಡಿಯ ಹೇಳಿ ಮಾತಲ್ಲೇ ಹೊಸ ಹರುಷ ನೀಡಿ ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ ಗಂಡು : ಓ ನಲ್ಲೆ ಸವಿನುಡಿಯ ಹೇಳೆ (ಹೂಂಹೂಂಹೂಂ ) ಹೆಣ್ಣು : ಕ೦ದಾ ಮನೆಗೆ ಬ೦ದ ಸುಖವ ತ೦ದ ನಮ್ಮ ಬಾಳಲ್ಲಿ ತನ್ನ ನಗುವಿನಿ೦ದ ಬೆಳಕ ತ೦ದ ನಮ್ಮ ಮನದಲ್ಲಿ ಲಾಲಿ ಹಾಡು ಕ೦ದ ಇ೦ದಿನಿ೦ದ ಏನೋ ಉಲ್ಲಾಸ ತೂಗೋ ತೊಟ್ಟಿಲನ್ನು ಕಾಣುವಾಗ ಏನೋ ಸ೦ತೋಷ ಗಂಡು : ಮಗನಿರುವ ಸಡಗರದಿ ಇನಿಯನನು ಮರೆಯಬೇಡ ಚೆಲುವೆ ಓ ನಲ್ಲೇ ಸವಿನುಡಿಯ ಹೇಳೆ ಹೆಣ್ಣು : ಮಾತಲ್ಲೇ ಹೊಸ ಹರುಷ ನೀಡಿ ಇಬ್ಬರು : ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ ಗಂಡು : ಓ ನಲ್ಲೆ ಹೆಣ್ಣು : ಓ ನಲ್ಲಾ ಗಂಡು : ಓ ನಲ್ಲೆ ಹೆಣ್ಣು : ಓ ನಲ್ಲಾ ಗಂಡು : ಓ ನಲ್ಲೆ ಹೆಣ್ಣು : ಓ ನಲ್ಲಾ ಇಬ್ಬರು : ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ