У нас вы можете посмотреть бесплатно O Meghave Meghave I Video Song I Shrungara Kavya I Raghuveer I Sindhu I Hamsalekha или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Kannada Movie: Shrungara Kavya Song: O Meghave Meghave Hogi Baa - HD Video. Actor: Raghuveer, Sindhu Music: Hamsalekha Singer: SPB, K.S.Chithra Lyrics: Hamsalekha Director: S Mahendar Year:1993 O Meghave Meghave Hogi Baa Kannada Song Lyrics In Kannada ಗಂಡು : ಓಹೊಹೊ ಓಹೊ ...ಓಹೊಹೊ ಓಹೊ ಅಹಹಾ ಹಹ ಅಹಹಾ ಹಹ ಹೆಣ್ಣು : ಓಹೊಹೊ ಓಹೊ ...ಓಹೊಹೊ ಓಹೊ ಅಹಹಾ ಹಹ ಅಹಹಾ ಹಹ ಗಂಡು : ಓ ಮೇಘವೆ ಮೇಘವೆ ಹೋಗಿ ಬಾ ಈ ಓಲೆಯ ಅವಳಿಗೆ ನೀಡಿ ಬಾ ನಾ ಹೋಗಲು ಮಾತಾಡಲು ಈ ನಾಚಿಕೆ ಅಂಜಿಕೆ ಮುಂದಿದೆ ಹೆಣ್ಣು : ಓ ಮೇಘವೆ ಮೇಘವೆ ಹೋಗಿ ಬಾ ಈ ಓಲೆಯ ಅವನಿಗೆ ನೀಡಿ ಬಾ ನಾ ಹೋಗಲು ಮಾತಾಡಲು ಈ ನಾಚಿಕೆ ಅಂಜಿಕೆ ಮುಂದಿದೆ.. ಗಂಡು : ಓ ಮೇಘವೆ ಮೇಘವೆ ಹೋಗಿ ಬಾ ಈ ಓಲೆಯ ಅವಳಿಗೆ ನೀಡಿ ಬಾ ಗಂಡು : ಮುಗಿಲ ಬಾನಗಲ ಓಲೆಯಲಿ ಹೃದಯ ಇಡುವೆ ನೀಡಿರುವೆ ಓ ಗೆಳತಿ ಓದುವೆಯ ಹೆಣ್ಣು : ಮುಗಿಲ ಬಾನಗಳ ಓಲೆಯಲಿ ಹೃದಯ ಇಡುವೆ ನೀಡಿರುವೆ ಓ ಗೆಳೆಯ ಓದುವೆಯ ಗಂಡು : ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ ಹೆಣ್ಣು : ಇದು ಓದೋ ಓಲೆಯಲ್ಲ ಬರೆದುಕೊ ನನ್ನ ಜೀವ ನಿನ್ನದೆ ಎಂದುಕೋ ನಿನ್ನ ಮನದ ಮನೆಗೆ ತಂದುಕೋ ಗಂಡು : ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೋ ಓ ಮೇಘವೇ ಮೇಘವೆ ವಂದನೆ ಸಂಧಾನದ ಪಾತ್ರಕೆ ವಂದನೆ ಹೆಣ್ಣು : ಮುಗಿಲೆ ಬೆಳ್ಮುಗಿಲೆ ತಂಬೆಲರೆ ತಳಿರೆ ಹಗಲೇ ಹಗಲಿರುಳೆ ನಿನ್ನೆದುರು ನಾವೊಬ್ಬರೆ ಗಂಡು : ವನವೇ ಕಾನನವೇ ಹೂಬನವೇ ಹಸಿರೇ ಗಿರಿಯೇ ನೀರ್ಝರಿಯೇ ನಮ್ಮೊಳಗೇ ನಿನ್ನುಸಿರೇ ಹೆಣ್ಣು : ಈ ಒಲವಿನ ಕಣ್ಣಲಿ ಸರ್ವವೂ ಸುಂದರ ಗಂಡು : ಇಲ್ಲಿ ಬಾನು ಭೂಮಿಗಿಲ್ಲ ಅಂತರ ನಾನು ನೀನು ಇಲ್ಲ ನಮ್ಮಲಿ ಒಂದೇ ಜೀವ ಜೋಡಿ ಒಡಲಲಿ ಹೆಣ್ಣು : ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೋ ಓ ಮೇಘವೇ ಮೇಘವೆ ವಂದನೆ ಸಂಧಾನದ ಪಾತ್ರಕೆ ವಂದನೆ ಗಂಡು : ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೋ ಹೆಣ್ಣು : ಓ ಮೇಘವೇ ಮೇಘವೆ ವಂದನೆ ಗಂಡು : ಸಂಧಾನದ ಪಾತ್ರಕೆ ವಂದನೆ ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Shrungara Kavya – ಶೃಂಗಾರ ಕಾವ್ಯ 1993*SGV ► Subscribe to Speed News Kannada: https://bit.ly/SpeedNews_Kannada ► Facebook: / speednewskannda ► Twitter: / speed_news_tv ► Pinterest: / speednewskan. . ► Instagram: / speednewska. . ► Visit us at: https://speednewskannada.com/ Be the Speed To Get Breaking Local, Regional, National and International news In-depth Coverage of Karnataka’s Politics