У нас вы можете посмотреть бесплатно ಎಬಿನೇಜರೆ | Ebenezere | Kannada Gospel Song | Bro John Jebaraj или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Sung by: Pr. Harish Music by: SCM music Poster by: Praise4ever video edited by: KR Joshua orginal song By, Pastor John Jebaraj Kannada translated By, Mrs. Sharon Harish ಕನ್ನಡ ಸಾಹಿತ್ಯ; ನಾನು ನನ್ನ ಮನೆಯು ನನ್ ಮನೆಯವರೆಲ್ಲರೂ ನಿಮ್ಮನ್ನೆ ಸ್ತುತಿಸುವೇವು /2/ ಗರ್ಭದಲ್ಲಿ ಕಾದಂತೆ ಕಾದೇ ಅದು ಅಳಿಯದೆ ಕಾಪಾಡಿ ಕಾದೇ /2/ ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಹೊತ್ತವರೆ ,ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಕಾದವರೆ ಸ್ತೋತ್ರ ಸ್ತೋತ್ರ ಸ್ತೋತ್ರ ಗರ್ಭದಲ್ಲಿ ಹೊತ್ತವರೆ ಸ್ತೋತ್ರ, ಸ್ತೋತ್ರ ಸ್ತೋತ್ರ ಸ್ತೋತ್ರ ಇದುವರೆಗೂ ಕಾದವರೆ ಸ್ತೋತ್ರ ಬರಿದಾಗಿ ಇದ್ದ ನನ ಜೀವಿತವೆಲ್ಲ ನಿನ್ನ ಕೃಪೆಯಿಂದ ಆರಂಬಸಿದೆ /2/ ಒಂದು ಕೆಟ್ಟದ್ದು ಬಯಸಾದ ತಂದೇ ಒಂದು ತಂದೆಯು ಇಲ್ಲ ಮುಂದೆ ನಿಮ ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಹೊತ್ತವರೆ ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಕಾದವರೆ ಸ್ತೋತ್ರ ಸ್ತೋತ್ರ ಸ್ತೋತ್ರ ಗರ್ಭದಲ್ಲಿ ಹೊತ್ತವರ ಸ್ತೋತ್ರ, ಸ್ತೋತ್ರ ಸ್ತೋತ್ರ ಸ್ತೋತ್ರ ಇದುವರೆಗೂ ಕಾದವರೆ ಸ್ತೋತ್ರ ಆಆ ಗಳಿಗೆಲಿ ನನ್ ಅಗತ್ಯಗಳೆಲ್ಲವು ನಿನ್ ಕರ ಹೊದಗಿಸಿದೆ /2/ ನೀವ್ ನಡೆಸುವ ರೀತಿ ವರ್ಣಿಸಲು ಪೂರ್ಣ ಪದಗಳೇ ಇಲ್ಲ ನನಲು /2/ ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಹೊತ್ತವರೆ,ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಕಾದವರೆ ಸ್ತೋತ್ರ ಸ್ತೋತ್ರ ಸ್ತೋತ್ರ ಗರ್ಭದಲ್ಲಿ ಹೊತ್ತವರೆ ಸ್ತೋತ್ರ, ಸ್ತೋತ್ರ ಸ್ತೋತ್ರ ಸ್ತೋತ್ರ ಇದುವರೆಗೂ ಕಾದವರೆ ಸ್ತೋತ್ರ ಜ್ಞಾನಿಗಳ ಮದ್ಯದಿ ಮೂರ್ಕನ ನನ್ನನು ಕರೆದದ್ದು ಅತಿಶಯವೆ /2/ ನನ್ ಅದಕ್ಕಾಗಿಯೇ ಯೋಗ್ಯನಲ್ಲ ಇದು ಕೃಪೆಯೇ ಬೇರೇನೂ ಇಲ್ಲ /2/ ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಹೊತ್ತವರೆ ,ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಕಾದವರೆ ಸ್ತೋತ್ರ ಸ್ತೋತ್ರ ಸ್ತೋತ್ರ ಗರ್ಭದಲ್ಲಿ ಹೊತ್ತವರೆ ಸ್ತೋತ್ರ, ಸ್ತೋತ್ರ ಸ್ತೋತ್ರ ಸ್ತೋತ್ರ ಇದುವರೆಗೂ ಕಾದವರೆ ಸ್ತೋತ್ರ English lyrics; Nanu nanna maneyu nanna maneyavarellaru nimmanne sthutisuvevu /2/ Garbadali kadanthe kade, Adu aliyade kapadi kade /2/ Ebenezere ebenezere Iduvaregu nanna hothavare,Ebenezere ebenezere Iduvaregu nanna kadavare Sthotra Sthotra Sthotra garbadali hothavare Sthotra, Sthotra Sthotra Sthotra Iduvaregu Kadavare Sthotra Baridhagi idda nana jeevathavella ninna krupeyinda arambiside /2/ Ondu kettadu bayasada tandhe,Ondu Tandeyu ella nima munde /2/ Ebenezere ebenezere Iduvaregu nanna hothavare,Ebenezere ebenezere Iduvaregu nanna kadavare Sthotra Sthotra Sthotra garbadali hothavare Sthotra, Sthotra Sthotra Sthotra Iduvaregu Kadavare Sthotra Ha Ha ghaligeli nan agathiyagalellavu nin Kara hodagiside /2/ Nivu nadesuva reethi varnisalu purna padagale illa nannalu /2/ Ebenezere ebenezere Iduvaregu nanna hothavare,Ebenezere ebenezere Iduvaregu nanna kadavare Sthotra Sthotra Sthotra garbadali hothavare Sthotra, Sthotra Sthotra Sthotra Iduvaregu Kadavare Sthotra Gnanigala madiyadi murkana nannanu karedaddu athishayave /2/ Nan adakkagihe yogyanalla adu krupeye berenu ella /2 Ebenezere ebenezere Iduvaregu nanna hothavare,Ebenezere ebenezere Iduvaregu nanna kadavare Sthotra Sthotra Sthotra garbadali hothavare Sthotra, Sthotra Sthotra Sthotra Iduvaregu Kadavare Sthotra