У нас вы можете посмотреть бесплатно Dharmsthala, ಶ್ರೀ ಕ್ಷೇತ್ರ ಧರ್ಮಸ್ಥಳ S.K.D.R.D.P ಪ್ರಧಾನಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಐದು ಕೋಟಿ ರೂಪಾಯಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ಪಿಎಮ್ಕೇರ್ ನಿಧಿಗೆರೂ.5 ಕೋಟಿದೇಣಿಗೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷ, ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕೋವಿಡ್ ಚಿಕಿತ್ಸೆಗಾಗಿ ಪ್ರಧಾನಮಂತ್ರಿಗಳು ಪ್ರಾರಂಭಿಸಿರುವ ಪಿಎಮ್ಕೇರ್ ನಿಧಿಗೆ ರೂ.೫ ಕೋಟಿದೇಣಿಗೆಯನ್ನು ಇಂದು ಮಂಜೂರು ಮಾಡಿರುತ್ತಾರೆ.ಅದರಂತೆ ಮೊತ್ತರೂ.೫ ಕೋಟಿಯನ್ನು ವರ್ಗಾವಣೆ ಮಾಡಲಾಗಿದೆಯೆಂದು ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆಯಕಾರ್ಯನಿರ್ವಾಹಕ ನಿರ್ದೇಶಕಡಾ| ಎಲ್. ಎಚ್ ಮಂಜುನಾಥ್ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ತೊಂದರೆಗೀಡಾದವರಿಗೆಯೋಜನೆಯಿAದ ಸಹಾಯ : ರಾಜ್ಯದಾದ್ಯಂತ ಘೋಷಿಸಲಾಗಿರುವ ಲಾಕ್ಡೌನ್ನಿಂದ ತೊಂದರೆಗೊಳಗಾಗಿರುವ ಕುಟುಂಬಗಳಿಗೆ ಸ್ಥಳೀಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡುಅಗತ್ಯವಿರುವ ನೆರವಿನ ಹಸ್ತವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಸಿಬ್ಬಂದಿಗಳು ಅಲ್ಲಲ್ಲಿ ನೀಡುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಬೀದಿಯಲ್ಲಿರುವದನ, ನಾಯಿ ಮುಂತಾದ ಪ್ರಾಣಿಗಳಿಗೆ ಆಹಾರಒದಗಣೆ, ಉಡುಪಿಯಲ್ಲಿ ಕೂಲಿ ಕಾರ್ಮಿಕರಿಗೆರಾತ್ರಿಊಟದಒದಗಣೆ, ಬೆಂಗಳೂರಿನಲ್ಲಿ ಸರ್ವೇಕಾರ್ಯಕರ್ತರಿಗೆ ಮಧ್ಯಾಹ್ನಊಟದಒದಗಣೆ, ಇನ್ನೂ ಹಲವೆಡೆಗಳಲ್ಲಿಆಹಾರ ಸಾಮಗ್ರಿಗಳನ್ನು ಯೋಜನೆಯುಒದಗಿಸುತ್ತಿದ್ದು, ತೊಂದರೆಗೊಳಗಾದವರು ಸಹಾಯದಅಗತ್ಯವಿದ್ದಲ್ಲಿ ಸ್ಥಳೀಯ ಸೇವಾಪ್ರತಿನಿಧಿಯನ್ನು ಸಂಪರ್ಕಿಸಬೇಕೆAದುಕಾರ್ಯನಿರ್ವಾಹಕ ನಿರ್ದೇಶಕರುಕೋರಿರುತ್ತಾರೆ. ಸ್ವಉದ್ಯೋಗಕ್ಕೆ ಸಹಾಯ : ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಕುಶಲಕರ್ಮಿಗಳು ಗ್ರಾಮಗಳಿಗೆ ಹಿಂದಿರುಗಿರುವ ಸಂದರ್ಭದಲ್ಲಿಆದಾಯ ಗಳಿಸಲು ಸ್ವಉದ್ಯೋಗ ಮಾಡುವರೇಯೋಜನೆಯು ಸಹಾಯಕಾರ್ಯಕ್ರಮವನ್ನು ಪ್ರಾರಂಭಿಸಿದೆ.ಇದಕ್ಕಾಗಿತುರ್ತುಯAತ್ರಒದಗಣೆ, ದುಡಿಯುವ ಬಂಡವಾಳ ಒದಗಣೆ, ಮಾರುಕಟ್ಟೆಒದಗಣೆಯಕಾರ್ಯಕ್ರಮವನ್ನುಯೋಜನೆಯು ಪ್ರಾರಂಭಿಸಿದೆ.ಅಗತ್ಯವಿರುವ ಫಲಾನುಭವಿಗಳು ಯೋಜನೆಯ ಸ್ವಸಹಾಯ ಸಂಘದ ಸದಸ್ಯರಾಗಿರಲೇಬೇಕೆಂಬ ನಿಯಮವಿರುವುದಿಲ್ಲ. ಸ್ಥಳೀಯ ಸೇವಾಪ್ರತಿನಿಧಿಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಪಡಕೊಳ್ಳಬೇಕೆಂದು ಡಾ| ಎಲ್.ಎಚ್.ಮಂಜುನಾಥ್ ಸೂಚಿಸಿರುತ್ತಾರೆ. ಸ್ವಸಹಾಯ ಸಂಘಗಳ ಸದಸ್ಯರಿಗೆತುರ್ತು ಸಾಲ ಯೋಜನೆ : ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಗೆಕೋವಿಡ್ ಸಮಸ್ಯೆಯಿಂದಉAಟಾಗಿರುವಆರ್ಥಿಕಆಘಾತವನ್ನು ನಿಯಂತ್ರಿಸಲುಯೋಜನೆಯುತನ್ನ ಸ್ವಸಹಾಯ ಸಂಘಗಳ ಮುಖಾಂತರತುರ್ತು ಸಾಲಯೋಜನೆಯನ್ನು ಪ್ರಾರಂಭಿಸಿದೆ. ‘ಕೋವಿಡ್ ಪರಿಹಾರತುರ್ತುಸಾಲ’ ಎಂಬ ಹೆಸರಿನಯೋಜನೆಯಲ್ಲಿ ಸಂಘದ ಸದಸ್ಯರುಗಳಗೆ ಗರಿಷ್ಠ ರೂ.೨೫,೦೦೦/-ದವರೆಗೆ ಕಚ್ಛಾ ಸಾಮಗ್ರಿಖರೀದಿ, ದುಡಿಯುವ ಬಂಡವಾಳ ಒದಗಣೆ, ಯಂತ್ರೋಪಕರಣಖರೀದಿ ಅಥವಾಮನೆವಾರ್ತೆಖರ್ಚಿಗಾಗಿ ಈ ಮೊತ್ತವನ್ನುತುರ್ತಾಗಿ ಪಡೆಯಬಹುದಾಗಿದೆ.ಸಂಘಗಳಿAದ ಈ ಹಿಂದೆ ಸಾಲ ಪಡಕೊಂಡವರು ಮೊತ್ತಚಾಲ್ತಿಯಲ್ಲಿದ್ದಾಗ್ಯೂ ಈ ವಿಶೇಷ ನೆರವನ್ನು ಪಡೆಯಬಹುದಾಗಿದೆ.ಇದಕ್ಕಾಗಿ ಸರಕಾರವು ಸಲಹೆ ನೀಡಿದಂತೆನಿಗಾ ವಹಿಸಿ ಸಾಮಾಜಿಕಅಂತರವನ್ನುಕಾಯ್ದುಕೊAಡು ಸಂಘದ ಸಭೆ ನಡೆಸಿ, ನಿರ್ಣಯವನ್ನು ಸೇವಾಪ್ರತಿನಿಧಿಗೆ ನೀಡಿದಲ್ಲಿಅಗತ್ಯ ಮೊತ್ತವನ್ನುಕೂಡಲೇ ಬಿಡುಗಡೆ ಮಾಡಿಸಿಕೊಡಲಾಗುವುದು. ದಿನಾಂಕ ೧೭-೪-೨೦೨೦ ರಂದು ಸಂಸ್ಥೆಯಅದ್ಯಕ್ಷಡಾ| ಡಿ. ವೀರೇಂದ್ರ ಹೆಗ್ಗಡೆಯವರುಕರೆದಿದ್ದ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.ಇದೇ ಸಂದರ್ಭ ಪೂಜ್ಯರು ಮಾತನಾಡುತ್ತಾಎಲ್ಲ ಸ್ವಸಹಾಯ ಸಂಘಗಳ ಸದಸ್ಯರು ಶಿಸ್ತನ್ನು ಕಾಪಾಡಿಕೊಳ್ಳಬೇಕು, ಸರಕಾರವು ಸೂಚಿಸಿರುವಂತೆ ಸಾಮಾಜಿಕಅಂತರವನ್ನು ಕಾಪಾಡಿಕೊಳ್ಳಬೇಕು, ಮನೆಯಲ್ಲಿರುವ ಹಿರಿಯರನ್ನುಎಚ್ಚರಿಕೆಯಿಂದ ನೋಡಿಕೊಳ್ಳಬೇಕು, ತನ್ಮುಖೇನಕೊರೋನ ಮಾರಿಯನ್ನುದೇಶದಿಂದ ಹೊರದಬ್ಬಬೇಕೆಂದುಕರೆಯಿತ್ತರು.ಲಾಕ್ಡೌನ್ಅAತಿಮಗೊAಡ ನಂತರವೂ ಸಾಮಾಜಿಕಅಂತರ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರ ವಹಿಸುವ ಬಗ್ಗೆ ಸಂಘದ ಸದಸ್ಯರೆಲ್ಲರಿಗೂತರಬೇತಿ ನೀಡುವುದುಅತ್ಯವಶ್ಯವಾಗಿದೆಎಂದುಅವರುಅಭಿಪ್ರಾಯಪಟ್ಟರು.ಈ ನಿಟ್ಟಿನಲ್ಲಿಕರ್ನಾಟಕರಾಜ್ಯದಎಲ್ಲ ಸ್ವಸಹಾಯ ಸಂಘಗಳ ಸದಸ್ಯರು, ಮತ್ತವರಕುಟುಂಬ ವರ್ಗದವರು ಮತ್ತುಜನತೆಜಾಗೃತವಾಗುವಂತೆಅವರುಕರೆಯಿತ್ತಿದ್ದಾರೆ.