У нас вы можете посмотреть бесплатно Jodihakki |Movie songs HD | или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Jodihakki |Movie songs HD | jukebox Shivarajkumar #kannadasongs Jodihakki #kannada Movie #trending jukebox #shivarajkumar Songs Credit : Akash Audio Album:Jodi Hakki Singer L.N. Shastri, Dr. Rajkumar, Rajesh Krishnan,K.S. Chithra,Shiva Rajkumar Shankar Shanbhog,Ramesh Chandra Lyricist:V. Manohar Star Cast:ShivaRajkumar, Vijayalakshmi,Charulath Releasing on:05 Sep, 1997 8 Tracks Music By:V. Manohar jodi hakki songs 01: Kudure Eri Surya. Lyics "Kudure Eri Surya - ಹೇಹೇ ಹೇಹೇ ಹೇಹೇ ... ಹೇಹೇಹೇ ಓಹೋ ಒಹೋ ಹೋಹೊಹೋ ಕುದುರೆ ಏರಿ ಸೂರ್ಯ ಬಂದವ್ನೆ ..ಏಏಏ. ನಿದಿರೆ ಆರೋ ಮದ್ದು ತಂದವ್ನೆಏಏ ಮುಂಜಾನೆ ಬಳಗ ಬೆಳಕ್ಕಿ ಬಳಗ... ರಂಗೋಲಿ ಬಿಡಿಸಿ ಹಾಸೈತೆ ಸೆರಗ ಹೊತ್ತಾರೆ ಒಳಗು ಹುಣ್ಣಿಮೆ ಬೆಳಕ ಮುದ್ದಾದ ಹೂಗಳ ರೇಶಿಮೆ ಜಳಕ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಓಓಓಓಓ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಓಓಓಓಓ || ಕುದುರೆ ಏರಿ ಸೂರ್ಯ ಬಂದವ್ನೆ ... ನಿದಿರೆ ಆರೋ ಮದ್ದು ತಂದವ್ನೆ || ಕೋಗಿನೋ ಸುಗ್ಗಿ ಬರೊ ಮುಂದ ಹಾಡೈತಿ. . ಕೋಗಿನೋ ಸುಗ್ಗಿ ಬರೊ ಮುಂದ ಹಾಡೈತಿ. . ಲೇಲೇಲೇಲೇ ಲೇಲೇಲೇಲೇ ಲೇಲೇ ಲೇಲೇ ಆಹಾ ಮುದ್ದು ಬಾಲೆಯು ಹಸಿರ ಸೀರೆ ಉಟ್ಟಳು ಹೊನ್ನ ಜರಿಯ ಕುಪ್ಪಸ ಕಿರಣ ಸೆರಗ ಹೊದ್ದಳು ಇನ್ನೂ ಎಲ್ಲ ಚಿಂತೆಯು ನಿನ್ನ ಲೆಕ್ಕಕ್ಕೆಂದಳು ಇಂದು ಎಲ್ಲ ಹಳೆಯು ಹೊಸತೆಂದಳು ದಿನವೂ ನಗುತ ಬರುವ ಬೆಳಕು ಕಾಣುವಾತನ ಪುಣ್ಯ ಕಂಡ ಮೇಲೆಯೇ ಧನ್ಯ || ಕುದುರೆ ಏರಿ ಸೂರ್ಯ ಬಂದವ್ನೆ ... ನಿದಿರೆ ಆರೋ ಮದ್ದು ತಂದವ್ನೆ || ಕಡಗ ಬಾಗಿಲ ತೆರೆಯಿರೇ ..ಗೌರಿಗೇ ಕಡಗ ಮೇವಾಲು ತೊಡಿಸಿರಿ ಗೌರಿಗೇ ಉಡುಗರೇ ಬಾಗಿನ ಕಳಿಸಿರಿ ತೌರಿಗೇ ಸುರ ಸುಂದರಾಂಗನೂ ನಕ್ಕು ಬಂಗಾರ ಬಣ್ಣ ಎಲ್ಲ ಜೀವ ಜೀವನ ಈಗ ಶುರೂ ನೋಡಣ್ಣ ಹುಟ್ಟೋ ರಂಗು ಅಲೈತೇ ಹೋಗೋ ರಂಗು ಅಲೈತೆ ಎಲ್ಲಾ ರಂಗು ರಂಗು ಬಾಳಿನ ಬಣ್ಣವೇ ನಿದಿರೇ ಕಳೆದು ಕಣ್ ತೆರೆದಾವೆ ಕೋಟಿ ಜೀವನ ರಾಶಿ ಆಸೆ ಎದುರಿಗೆ ಹಾಸಿ || ಕುದುರೆ ಏರಿ ಸೂರ್ಯ ಬಂದವ್ನೆ ... ನಿದಿರೆ ಆರೋ ಮದ್ದು ತಂದವ್ನೆ ಮುಂಜಾನೆ ಬಳಗ ಬೆಳಕ್ಕಿ ಬಳಗ... ರಂಗೋಲಿ ಬಿಡಿಸಿ ಹಾಸೈತೆ ಸೆರಗ ಹೊತ್ತಾರೆ ಒಳಗು ಹುಣ್ಣಿಮೆ ಬೆಳಕ ಮುದ್ದಾದ ಹೂಗಳ ರೇಶಿಮೆ ಜಳಕ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಓಓಓಓಓ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಓಓಓಓಓ ||" 02:Laali suvvali Hadella laali. Lyics " Jodi Hakki - LYRICS Laali Suvvali Hadella Laali ಓಓಓಓಓ... ಓಓಓಓಓ... ಓಓಓಓಓ ಹೇಹೇಹೇಹೇ ರೇ ರೇ ರೇ ರೇ ರಾ ರೇ ರೇ ರೇ ರೇ ರಾ ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ ನನ್ನ ಚೆಲುವಿಗೆ ಸೊಗಸಾದ ಲಾಲಿ ಮಲಗೆ ಮುಗಿಲಿನ ರಾಜಕುಮಾರಿ ಕನಸಾಗೆ ಬರುವೇ ನಾ ಕೇಳೆ ಚಿಂಗಾರಿ || ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ ನನ್ನ ಚೆಲುವಿಗೆ ಸೊಗಸಾದ ಲಾಲಿ || ಒಂದು ಮಾತಾಡೊ ಹೂವ ಕಂಡೆ ನಾನು ಬಾಡದಂಥ ಪ್ರೀತಿಯ ಹೂವು ನೀನು ನಿನ್ನ ಮನಸಾಗೆ ಎಲ್ಲ ಬರಿ ಜೇನು ಇನ್ನು ಇದಕಿನ್ನ ದೊಡ್ಡದಲ್ಲ ಏನು ನನ್ನ ಬಾಳ ಸಂತೋಷವೆಲ್ಲ ನೀನೆ ನನ್ನ ಹಾಡು ಸಂಗೀತವೆಲ್ಲ ನೀನೆ ನನ್ನುಸಿರು ಪ್ರಾಣ ಬದುಕು ಎಲ್ಲ ನೀನಮ್ಮ ನನ್ನಾಸೆ ಕನಸ ಉಳಿಸೊ ಜೀವ ನೀನಮ್ಮ ನಿದಿರೆಯ ದೇವಿ ಹಾಡ್ಯಾಳೆ ಲಾಲಿ ಹಾಯಾಗಿ ಮಲಗೆ ಜೋಗುಳ ಕೇಳಿ ಯಾವ ಜನುಮಾದ ಬಂಧ ನಮ್ಮ ಜೋಡಿ ನಾನು ನಿನ್ನ ನೀ ನನ್ನ ಜೀವ ನಾಡಿ ಓ.. ಮೇಲೆ ಮುಕ್ಕೋಟಿ ದೈವವೊಮ್ಮೆ ನೋಡಿ ತುಂಬು ಹಾರೈಸುವರು ಶುಭ ಹಾಡಿ ಕಣ್ಣ ಮುಂದೆ ಸೌಭಾಗ್ಯ ಅಂದ್ರೆ ನೀನೆ ಪ್ರೀತಿ ಧಾರೆ ದೇವತೆ ನಂಗೆ ನೀನೆ ಕೊನೆವರೆಗೂ ಉಳಿಯೊ ಆಸ್ತಿ ಪ್ರೀತಿ ಒಂದೇನೆ ಅದನೆಂದು ಕಾಯಬೇಕು ನಿತ್ಯ ಹಿಂಗೇನೆ || ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ ನನ್ನ ಚೆಲುವಿಗೆ ಸೊಗಸಾದ ಲಾಲಿ ಮಲಗೆ ಮುಗಿಲಿನ ರಾಜಕುಮಾರಿ ಕನಸಾಗೆ ಬರುವೇ ನಾ ಕೇಳೆ ಚಿಂಗಾರಿ ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ 03: "Hara Hara Gange ಹೇ ಹೇ ಹೇ ಹೇ ಆಆಆಆಆಆ ಹರ ಹರ ಗಂಗೆ ಹರ ಹರ ಗಂಗೆ ಕೇಳು ಕೇಳು ಕೇಳು ವಿಧಿ ಬರೆದಂಗೆ ನಡೆದರೆ ಹೆಂಗೆ ಹೇಳು ಹೇಳು ಹೇಳು ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ ... || ಹರ ಹರ ಗಂಗೆ ಹರ ಹರ ಗಂಗೆ ಕೇಳು ಕೇಳು ಕೇಳು ವಿಧಿ ಬರೆದಂಗೆ ನಡೆದರೆ ಹೆಂಗೆ ಹೇಳು ಹೇಳು ಹೇಳು ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ ...|| ಹೇ... ಕಂಗಳ ಕೊಟ್ಟೆ ದೃಷ್ಟಿಯ ಕಿತ್ತೆ ಕನಸುಗಳೆಲ್ಲ ಕಪ್ಪಾಯ್ತು ಗುಂಡಿಗೆ ಇಟ್ಟೆ ಪ್ರೀತಿಯ ಕಿತ್ತೆ ಆಸೆಯ ಬಳ್ಳಿ ಸುಟ್ಟೋಯ್ತು ಚಿನ್ನದ ಸೂಜಿ ಆದ್ರು ಹ್ಯಾಂಗೆ ಕಣ್ಣಿಗೆ ಚುಚ್ಚೊಕಾಗುತ್ತ ಒಡಲಿನ ಬೆಂಕಿ ಆದ್ರು ಕೂಡ ಮಡಿಲಲ್ಲ್ ಮಡುಗೋಕಾಗುತ್ತ ಏನೇನು ಕೊಟ್ಟೆ ಶಿವನೇ ಮಾಯ ಬಂಢಾರದವನೆ ಯಾವ್ದೊ ಜನ್ಮದ ಕೋಪವ ಮರ್ತಿಲ್ಲ ಶಿವ ಈ ಜನ್ಮಕ್ಕಿಂಗೆ ತೋರ್ಸವ್ನೇ || ಹರ ಹರ ಗಂಗೆ ಹರ ಹರ ಗಂಗೆ ಕೇಳು ಕೇಳು ಕೇಳು ವಿಧಿ ಬರೆದಂಗೆ ನಡೆದರೆ ಹೆಂಗೆ ಹೇಳು ಹೇಳು ಹೇಳು ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ ...|| ಹೇ.. ರೂಪವ ಕೊಟ್ಟೆ ರೂಪದ ಕೂಡೆ ಶಾಪವ ಕೊಟ್ಟೆ ಯಾಕ್ ಹೇಳು ಚಂದದ ಹೂವು ಸಂಜೆಗೆ ಬಾಡಿ ಹೋಗೊದ್ ಯಾಕೆ ನೀ ಹೇಳು ಮುತ್ತಿನ ಮುತ್ತು ಎದೆಯೊಳಗಿಟ್ಟು ಮಾಡಿದೆ ನಾನು ಜೋಪಾನ ಅಯ್ಯೊ ವಿಧಿಯೆ ಮುತ್ತೊಡೆದೊಯ್ತು ಯಾರಿಗೆ ದುಖಃ ಹೇಳೋಣ ನನ್ನಾಸೆ ಬಳ್ಳಿ ಕುಸುಮಾ ಬೆಂದೋಗಿ ಬೂದಿ ಆಯಿತೆ ಮನಸಾರೆ ಆತ್ತು ಬಿಡಲೆ ಹ್ಯಾಗಳಲಿ ಶಿವನೆ ಕಣ್ಣೀರೆ ಬತ್ತಿ ಹೋಗೈತೆ || ಹರ ಹರ ಗಂಗೆ ಹರ ಹರ ಗಂಗೆ ಕೇಳು ಕೇಳು ಕೇಳು ಕೇಳು ವಿಧಿ ಬರೆದಂಗೆ ನಡೆದರೆ ಹೆಂಗೆ ಹೇಳು ಹೇಳು ಹೇಳು ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ … ಹರ ಹರ ಗಂಗೆ ಹರ ಹರ ಗಂಗೆ ಕೇಳು ಕೇಳು ಕೇಳು ಕೇಳು ವಿಧಿ ಬರೆದಂಗೆ ನಡೆದರೆ ಹೆಂಗೆ ಹೇಳು ಹೇಳು ಹೇಳು ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ ...||" jodi hakki kannadaerial jodi hakki kannada movie songs jodi hakki jodi hoi chor kata oi sarir vaje karaoke jodi hamari jamega kaise jani jodi himaloy hoye by khalid jodi hakki kannada movie jodi hothat sondhye jodi hindi dubbed full movie jodi hakki mp3 song jodi hakki mp3 Copyright Disclaimer Under section 107 of the copyright act 1976. Allowance is made for 'Fair Use' for purposes such as criticism, comment, news reporting, teaching, scholarship, and research, fair use is the permitted by copyright statute that might otherwise be infringing. Non profit, educational or personal use tips the balance in favour of fair use.