У нас вы можете посмотреть бесплатно Sihikahi Chandru | Full Episode | ಬಿಚ್ಚಿಟ್ಟ ಬುತ್ತಿ | Web Sambhashane | ಮಾಧ್ಯಮ ಅನೇಕ | Maadhyama Aneka или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Sihikahi Chandru | Full Episode | ಬಿಚ್ಚಿಟ್ಟ ಬುತ್ತಿ | Web Sambhashane | ಮಾಧ್ಯಮ ಅನೇಕ | Maadhyama Aneka ಕನ್ನಡ ಕಿರುತೆರೆ - ಬೆಳ್ಳಿತೆರೆ ಪ್ರೇಕ್ಷಕರಿಗೆ ಅತ್ಯಂತ ಚಿರಪರಿಚಿತ ಹೆಸರು ಸಿಹಿಕಹಿ ಚಂದ್ರು. ‘ಗಣೇಶನ ಮದುವೆ’ ‘ಗೌರಿ ಗಣೇಶ’ ಮೊದಲಾದ ಚಿತ್ರಗಳಲ್ಲಿ ಅವರ ಹಾಸ್ಯ ಪಾತ್ರಗಳು ಚಿತ್ರರಂಗದ ಪುಟಗಳಲ್ಲಿ ಅಚ್ಚಳಿಯದೆ ನಿಂತಿದೆ. ದೂರದರ್ಶನದಲ್ಲಿ ತೆರೆಕಂಡ ಕನ್ನಡದ ಮೊಟ್ಟಮೊದಲ ಧಾರಾವಾಹಿ 'ಸಿಹಿ ಕಹಿ' ಯ ಹೀರೋ ಆಗಿ, ಪಾಪ ಪಾಂಡು, ಸಿಲ್ಲಿ ಲಲ್ಲಿ ಧಾರಾವಾಹಿಗಳ ನಿರ್ದೇಶಕರಾಗಿ ತಮ್ಮ ಛಾಪು ಮೂಡಿಸಿದವರು ಸಿಹಿಕಹಿ ಚಂದ್ರು. ಸುಮಾರು ೫೦೦ರಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ಮತ್ತು ನಕಾರಾತ್ಮಕ ಪಾತ್ರಗಳನ್ನು ಚಂದ್ರು ನಿರ್ವಹಿಸಿದ್ದು, ಗಣೇಶನ ಮದುವೆ, ಗೋಲ್ಮಾಲ್ ರಾಧಾಕೃಷ್ಣ, ಜಗದೇಕ ವೀರ, ಗೋಲ್ಮಲ್ ರಾಧಾಕೃಷ್ಣ-೨, ಗೌರಿ ಗಣೇಶ, ಬೆಳ್ಳಿಯಪ್ಪ ಬಂಗಾರಪ್ಪ, ಬೊಂಬಾಟ್ ಹೆಂಡ್ತಿ, ಸ್ಪರ್ಶ, ಮತದಾನ, ಹನಿಮೂನ್ ಎಕ್ಸ್‌ಪ್ರೆಸ್, ತೆನಾಲಿ ರಾಮ, ಕೋಡಗನ ಕೋಳಿ ನುಂಗಿತ್ತಾ, ಮಿಲನ, ಜೋಶ್, ಶ್ರೀ ಹರಿಕಥೆ, ನಾನು ನನ್ನ ಕನಸು, ಉಲ್ಲಾಸ ಉತ್ಸಹ, ಪುಟ್ಟಕ್ಕನ ಹೈವೇ, ಓ ಮನಸೇ, ಶಿಕಾರಿ, ಲವ್ ಯು ಅಲಿಯಾ, ದೇವರ ನಾಡಲ್ಲಿ, ಓಲ್ಡ್ ಮಾಂಕ್, ಮೊದಲಾದವು ಇವರ ಪ್ರಮುಖ ಚಿತ್ರಗಳು. ಚಂದ್ರು ಅವರು 2014 ರಿಂದ ನಾಲ್ಕು ವರ್ಷ 92.7Big FM ನಲ್ಲಿ radio jockey ಯಾಗಿ ಕೆಲಸ ಮಾಡಿ ಎರಡುಬಾರಿ Indian Radio Forum ರಿಂದ Best Radio Jockey ಗೌರವ ಪಡೆದಿದ್ದಾರೆ. ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಚಂದ್ರು ಅವರು ಬೊಂಬಾಟ್ ಭೋಜನ ಕಾರ್ಯಕ್ರಮವನ್ನು ನಡೆಸುತ್ತಿದ್ದು ಇಲ್ಲಿಯವರೆಗೆ ಸಾವಿರಕ್ಕೂ ಹೆಚ್ಚು ಎಪಿಸೋಡ್ ಗಳು, ಮೂರು ಸೀಸನ್‌ಗಳಾಗಿರುವುದು ಆ ಕಾರ್ಯಕ್ರಮದ ಜನಪ್ರಿಯತೆ ಎತ್ತಿ ತೋರಿಸುತ್ತದೆ. ಕನ್ನಡ Bigg Boss ಕಾರ್ಯಕ್ರಮದ ೫ನೇ season ನ ಸ್ಪರ್ಧಿಯಾಗಿ ಚಂದ್ರು ಭಾಗವಹಿಸಿದ್ದರು. ಅಲ್ಲದೆ Chef ವೆಂಕಟೇಶ್ ಭಟ್ ಅವರ 'ಕುಕ್ಕು ವಿಥ್ ಕಿರಿಕ್ಕು' ಅಡುಗೆ ರಿಯಾಲಿಟಿ ಷೋನ judge ಆಗಿದ್ದರು. ಇದೆಲ್ಲದರ ನಡುವೆ ಚಂದ್ರು ರಂಗಭೂಮಿಯಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಹತ್ತು ಸಾವಿರಕ್ಕೂ ಹೆಚ್ಚು ಟಿವಿ ಎಪಿಸೋಡ್‌ಗಳನ್ನು ನಿರ್ಮಿಸಿದ ಗರಿಮೆ ಚಂದ್ರು ಅವರದ್ದು. ಇವರ ಪತ್ನಿ ಸಿಹಿ ಕಹಿ ಗೀತಾ ಕೂಡ ಜನಪ್ರಿಯ ಕಲಾವಿದೆ. ಇವರ ಇಬ್ಬರು ಪುತ್ರಿಯರು - ಹಿತ ಚಂದ್ರಶೇಖರ್, ಖುಷಿ ಚಂದ್ರಶೇಖರ್ - ನಟನೆಯಲ್ಲಿ ತಮ್ಮದೇ ಸಾಮರ್ಥ್ಯಗಳನ್ನು ನಿರೂಪಿಸುತ್ತಿದ್ದಾರೆ. ಕಿರುತೆರೆ, ಬೆಳ್ಳಿತೆರೆ, ರಂಗಭೂಮಿಗಳಲ್ಲಿ ಹಾಸ್ಯಾಭಿನಯದಲ್ಲಿ ತಮ್ಮದೇ ಛಾಪು ಮೂಡಿಸುತ್ತ, ಹಾಸ್ಯಪಾತ್ರಗಳಿಂದ ಜನರನ್ನು ನಗಿಸುತ್ತಾ, ಬದುಕಿನ ಕ್ಲಿಷ್ಟತೆಯನ್ನು ನಗುವಿನಲ್ಲಿ ಹಗುರಾಗಿಸುವ ನಟ, ನಿರ್ದೇಶಕ, ನಿರ್ಮಾಪಕ, Celebrity Chef ಸಿಹಿಕಹಿ ಚಂದ್ರು ಯಾನೆ ಚಂದ್ರಶೇಖರ್ ಮಾಧ್ಯಮ ಅನೇಕ ಪ್ರಸ್ತುತ ಪಡಿಸುವ Web ಸಂಭಾಷಣೆ ಬಿಚ್ಚಿಟ್ಟ ಬುತ್ತಿ ಕಾರ್ಯಕ್ರಮದ ಇಂದಿನ ಅತಿಥಿ. #SihiKahiChandru #Chandrashekar #Actor #KannadaActor #TheaterArtist #Actor #Director #Producer #SihiKahiGeetha #Doordarshan #SihiKahi #Neenaanaadrenaaneenena #BombatBhojana #GaneshanaMaduve #GowriGanesha #PutakkanaHighway #TenaliRama #SilliLalli #PaapaPandu#ChefVenkateshBhat #CookkuwithKirikku #BiggBossKannadaseason5 #GolmaalRadhakrishna #JagadekaVeera #GolmalRadhakrishna2 #GauriGanesha #Ayyanamane #OldMonk #anekaaudio #MaadhyamaAneka #PRFluence #mojo360 #kannadamojo360 #maadhyama_aneka_studios #anekaplus #shorts #shortvideo #tag #tags #trending #shortsvideo #viral #viralvideo @PRFluence @Kannadamojo360 Sihi Kahi Chandru interview, Sihi Kahi Chandru life story, Sihi Kahi Chandru theatre journey, Sihi Kahi Chandru comedy, Bombat Bhojana Chandru , Kannada actor Sihi Kahi Chandru, veteran actor interview Kannada, Chandru and Geetha love story, Kannada serial legend, Chandru TV shows, Kannada comedy actor, Sihi Kahi Chandru movies, Sihi Kahi Chandru biography, Kannada stage actor, Chandru cooking show, Chandru acting tips, Chandru Kannada cinema, Sihi Kahi Chandru exclusive, Chandru inspirational story, Chandru drama career, Sihi Kahi couple, Kannada entertainment interviews, Sihi Kahi Chandru viral clips, Sihi Kahi Chandru funny moments. Subscribe for Maadhyama Aneka Channel to get updates and notification on more entertainment and infotainment content. / @maadhyamaaneka Please leave your feedback and comments. Follow Maadhyama Aneka on : Facebook : / maadhyama Instagram : / maadhyama.aneka Twitter : / maadhyamaa Website : www.maadhyama-aneka.com © Maadhyama Aneka Pvt. Ltd. | Aneka Plus 2025