• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಮಣ್ಣಿನ PH ಸರಿಮಾಡುವುದು ಬಹು ಸುಲಭ।ಸಾವಯವಕ್ಕೆ ನೂರೆಂಟು ಹೆಸರುಗಳು।ಹೂವು ತರಕಾರಿ ಬೆಳೆ ಮಾಹಿತಿ. скачать в хорошем качестве

ಮಣ್ಣಿನ PH ಸರಿಮಾಡುವುದು ಬಹು ಸುಲಭ।ಸಾವಯವಕ್ಕೆ ನೂರೆಂಟು ಹೆಸರುಗಳು।ಹೂವು ತರಕಾರಿ ಬೆಳೆ ಮಾಹಿತಿ. 6 месяцев назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಮಣ್ಣಿನ PH ಸರಿಮಾಡುವುದು ಬಹು ಸುಲಭ।ಸಾವಯವಕ್ಕೆ ನೂರೆಂಟು ಹೆಸರುಗಳು।ಹೂವು ತರಕಾರಿ ಬೆಳೆ ಮಾಹಿತಿ.
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಮಣ್ಣಿನ PH ಸರಿಮಾಡುವುದು ಬಹು ಸುಲಭ।ಸಾವಯವಕ್ಕೆ ನೂರೆಂಟು ಹೆಸರುಗಳು।ಹೂವು ತರಕಾರಿ ಬೆಳೆ ಮಾಹಿತಿ. в качестве 4k

У нас вы можете посмотреть бесплатно ಮಣ್ಣಿನ PH ಸರಿಮಾಡುವುದು ಬಹು ಸುಲಭ।ಸಾವಯವಕ್ಕೆ ನೂರೆಂಟು ಹೆಸರುಗಳು।ಹೂವು ತರಕಾರಿ ಬೆಳೆ ಮಾಹಿತಿ. или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಮಣ್ಣಿನ PH ಸರಿಮಾಡುವುದು ಬಹು ಸುಲಭ।ಸಾವಯವಕ್ಕೆ ನೂರೆಂಟು ಹೆಸರುಗಳು।ಹೂವು ತರಕಾರಿ ಬೆಳೆ ಮಾಹಿತಿ. в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಮಣ್ಣಿನ PH ಸರಿಮಾಡುವುದು ಬಹು ಸುಲಭ।ಸಾವಯವಕ್ಕೆ ನೂರೆಂಟು ಹೆಸರುಗಳು।ಹೂವು ತರಕಾರಿ ಬೆಳೆ ಮಾಹಿತಿ.

Ep-13,ತೋಟಕ್ಕೆ ಉಳುಮೆಯ ಅವಶ್ಯಕತೆ ಇಲ್ಲ,ಕಳೆ ಸಸ್ಯಗಳ ಉಪಯೋಗ,ಮಣ್ಣಿನ ರಕ್ಷಣೆ,ಸಾವಯವದಲ್ಲಿ PH ಸರಿ ಮಾಡುವುದು ಹೇಗೆ,ಹೂ ತರಕಾರಿ ಬೆಳೆ ಮಾಹಿತಿ. ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಸಂಕ್ಷಿಪ್ತ ಉತ್ತರಗಳು. ಹೌದು ಸ್ನೇಹಿತರೆ ಹಿಂದಿನ ಡಾ. ವಿಜಯ ಪ್ರಕಾಶ್ ಹೆಗ್ಡೆ ರವರ ಸಾವಯವ ಗೊಬ್ಬರ ತಯಾರಿಕೆಯ ವೀಡಿಯೋ ನೋಡಿ ನಮ್ಮಲ್ಲಿ ಅಸಂಖ್ಯಾತ ರೈತರು ತಮ್ಮ ಕೆಲ ಪ್ರಶ್ನೆಗಳಿಗೆ ನೇರವಾಗಿ ಡಾ. ವಿಜಯ ಪ್ರಕಾಶ್ ಹೆಗ್ಡೆ ರವರಿಂದ ಉತ್ತರವನ್ನು ಬಯಸಿದ್ರಿ ಆ ಪ್ರಶ್ನಾವಳಿಗಳ ಮುಂದುವರಿಕೆ ಈ ಸಂಚಿಕೆ. ಇನ್ನೂ ಅನೇಕ ಪ್ರಶ್ನಾವಳಿ ವಿಡಿಯೋ ಗಳು ನಿಮ್ಮ ಮುಂದೆ ಬರಲು ಕಾಯ್ತಿವೆ. ಮೊದಲಾಗಿ ಅನೇಕರು ಖುದ್ದಾಗಿ ಡಾ. ಹೆಗ್ಡೆ ಯವರನ್ನು ಭೇಟಿ ಮಾಡಲು ಇಚ್ಚಿಸಿದ್ದೀರಿ ಅಂಥವರು ಹೆಗ್ಡೆ ಯವರ ಆರೋಗ್ಯ ದೃಷ್ಟಿಯಿಂದ ಆದಷ್ಟು ತಮ್ಮ ಭೇಟಿಯ ದಿನವನ್ನ ಆದಷ್ಟು ವಾರದ ಕೊನೆಯ ದಿನಗಳಾದ ಶನಿವಾರ ಮತ್ತು ಭಾನುವಾರಕ್ಕೆ ಸೀಮಿತಗೊಳಿಸಿ. ಮೇಲಾಗಿ ಸಾವಯವ ಕೃಷಿಯಲ್ಲಿ ತೊಡಗುವವರಿಗೆ, ತೊಡಗಬೇಕು ಎನ್ನುವವರಿಗೆ ಡಾ. ಹೆಗ್ಡೆ ರವರ ವಿಡಿಯೋಗಳು ಸ್ಪೂರ್ತಿ ಆಗಬಲ್ಲದು ಎಂಬ ಆಶಯ ನಮ್ಮದು. ಈ ನಾಲ್ಕನೇ ಪ್ರಶ್ನೋತ್ತರ ಸಂಚಿಕೆ ನಿಮಗೆ ಸಾಕಷ್ಟು ಮಾಹಿತಿ ಮತ್ತು ತಿಳುವಳಿಕೆಗೆ ಕಾರಣವಾಗಬಹುದೆಂದು ನಮ್ಮ ನಂಬಿಕೆ. ಈ ಸಂಚಿಕೆಯಲ್ಲಿ ನಮ್ಮನ್ನು ಪ್ರತಿನಿಧಿಸಿ, ಡಾ| ವಿ.ಪಿ. ಹೆಗ್ಗಡೆಯವರಲ್ಲಿ ಪ್ರಶ್ನಿಸಿ, ಅವರಿಂದ ಅಮೂಲ್ಯ ಮಾಹಿತಿಯನ್ನು ಹೊರತೆಗೆದ ನಮ್ಮ ಕೃಷಿ ಮಾಸ್ತರ್ ಶ್ರೀ HR ಮಂಜುನಾಥ್ ಯವರಿಗೆ ಅಭಿನಂದನೆಗಳು. ಎಂದಿನಂತೆ ತಾಳ್ಮೆಯಿಂದ ನಮ್ಮ ಸಂದೇಹಗಳನ್ನು ಗುರುತಿಸಿ, ನಮಗೆ ಮಾರ್ಗದರ್ಶನ ಮಾಡುತ್ತಿರುವ, ನಮ್ಮೊಡನಿರುವ ಹಿರಿಯ ವಿಜ್ಞಾನಿಗಳು, ಸಾವಯವ ಕೃಷಿ ಸಂತರಾದ ಡಾ| ವಿ.ಪಿ ಹೆಗ್ಗಡೆಯವರಿಗೆ ನಮ್ಮ ಕೃತಜ್ಞತಾ ಪೂರಕವಾದ ಪ್ರಣಾಮಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ. ಡಾ. VP ಹೆಗ್ಡೆ ರವರು ತಯಾರಿಸಿರುವ ಉತ್ಕೃಷ್ಟ ಮಟ್ಟದ ಸಾವಯವ ಗೊಬ್ಬರ, ಸಾವಯವ ರೋಗ ಕೀಟ ನಿಯಂತ್ರಕಗಳು ಹಾಗೂ ಟೆರೇಸ್ ಗಾರ್ಡನ್ ಗೆ ಸೂಪರ್ 18 ಗೊಬ್ಬರದ ಬಾಲ್ ಬೇಕಾದಲ್ಲಿ- ಸಂಪರ್ಕಿಸಿ - 98866 33355 (ವಿವರ ಆರ್ಗ್ಯಾನಿಕ್) ಧನ್ಯವಾದಗಳು. #vivarainfo #farming #sustainablefarming #agriculture #vivaraorganics #natural #organic #organimanure #fertilizer #terracegarden #terracegardening #vphegde

Comments
  • ಕಳೆ ಸಸ್ಯಗಳಲ್ಲೂ ವೈವಿದ್ಯತೆಯಿದೆ,ನಿಮ್ಮಲ್ಲಿ ಒಂದೇ ರೀತಿಯ ಕಳೆಯಿದ್ದಲ್ಲಿ ಮಣ್ಣಿಗೆ ಫೋಷಕಾಂಶದ ಅವಶ್ಯಕತೆಯಿದೆ ಎಂಧರ್ಥ. 6 месяцев назад
    ಕಳೆ ಸಸ್ಯಗಳಲ್ಲೂ ವೈವಿದ್ಯತೆಯಿದೆ,ನಿಮ್ಮಲ್ಲಿ ಒಂದೇ ರೀತಿಯ ಕಳೆಯಿದ್ದಲ್ಲಿ ಮಣ್ಣಿಗೆ ಫೋಷಕಾಂಶದ ಅವಶ್ಯಕತೆಯಿದೆ ಎಂಧರ್ಥ.
    Опубликовано: 6 месяцев назад
  • Ep -106| ಒಂದಲ್ಲಾ ಎರಡಲ್ಲಾ ಇದರ ಉಪಯೋಗ..! ಸಗಣಿ ಎಂಬೊ ಆಲ್‌ರೌಂಡರ್..!| Dr Malini Suttur| Gaurish Akki Studio 3 месяца назад
    Ep -106| ಒಂದಲ್ಲಾ ಎರಡಲ್ಲಾ ಇದರ ಉಪಯೋಗ..! ಸಗಣಿ ಎಂಬೊ ಆಲ್‌ರೌಂಡರ್..!| Dr Malini Suttur| Gaurish Akki Studio
    Опубликовано: 3 месяца назад
  • 16 ಪೋಷಕಾಂಶಗಳುಳ್ಳ ಗೊಬ್ಬರವಿದ್ರೆ 95% ಯಾವುದೇ ರೋಗಗಳು ಬೆಳೆಗಳಿಗೆ ಬರಲ್ಲ|ತೆಂಗಿನ ಹರಳು ಉದರುವಿಕೆಗೆ ಪರಿಹಾರ ಏನು..? 6 месяцев назад
    16 ಪೋಷಕಾಂಶಗಳುಳ್ಳ ಗೊಬ್ಬರವಿದ್ರೆ 95% ಯಾವುದೇ ರೋಗಗಳು ಬೆಳೆಗಳಿಗೆ ಬರಲ್ಲ|ತೆಂಗಿನ ಹರಳು ಉದರುವಿಕೆಗೆ ಪರಿಹಾರ ಏನು..?
    Опубликовано: 6 месяцев назад
  • ಸಾವಯವದಲ್ಲಿ ಪಡೆದಂತಹ ಇಳುವರಿ ರಾಸಾಯನಿಕದಲ್ಲಿ ಪಡೆಯಲು ಸಾಧ್ಯವೇ ಇಲ್ಲ । ರೇಷ್ಮೆ ಇಳುವರಿ ಕೂಡ ಸಾವಯವದಲ್ಲಿ ಹೆಚ್ಚು. 6 месяцев назад
    ಸಾವಯವದಲ್ಲಿ ಪಡೆದಂತಹ ಇಳುವರಿ ರಾಸಾಯನಿಕದಲ್ಲಿ ಪಡೆಯಲು ಸಾಧ್ಯವೇ ಇಲ್ಲ । ರೇಷ್ಮೆ ಇಳುವರಿ ಕೂಡ ಸಾವಯವದಲ್ಲಿ ಹೆಚ್ಚು.
    Опубликовано: 6 месяцев назад
  • ಮಣ್ಣಿನ ಫಲವತ್ತತೆಗೆ ಭೌತ್ತಿಕ, ರಾಸಾಯನಿಕ ಮತ್ತು ಜೈವಿಕ ಕ್ರಿಯೆಗಳ ಮಹತ್ವದ ಕೊಡುಗೆ |#agriculture #soilfertility 7 дней назад
    ಮಣ್ಣಿನ ಫಲವತ್ತತೆಗೆ ಭೌತ್ತಿಕ, ರಾಸಾಯನಿಕ ಮತ್ತು ಜೈವಿಕ ಕ್ರಿಯೆಗಳ ಮಹತ್ವದ ಕೊಡುಗೆ |#agriculture #soilfertility
    Опубликовано: 7 дней назад
  • ಗೊಣ್ಣೆ ಹುಳವನ್ನು ನಿಯಂತ್ರಿಸುವ ಅತಿ ಸರಳ ವಿಧಾನ | How to Control Root Grubs Easily 1 месяц назад
    ಗೊಣ್ಣೆ ಹುಳವನ್ನು ನಿಯಂತ್ರಿಸುವ ಅತಿ ಸರಳ ವಿಧಾನ | How to Control Root Grubs Easily
    Опубликовано: 1 месяц назад
  • 6 ತಿಂಗಳು ವೆಲ್ವೇಟ್ ಬೆಳದ್ರೆ 2 ವರ್ಷ ಗೊಬ್ಬರ ಸಿಗುತ್ತೆ! ನೀರು ಕೊಡದಿದ್ರೂ ತೋಟದಲ್ಲಿ ತೇವವಿರುತ್ತೆ! #velvetbeense 5 месяцев назад
    6 ತಿಂಗಳು ವೆಲ್ವೇಟ್ ಬೆಳದ್ರೆ 2 ವರ್ಷ ಗೊಬ್ಬರ ಸಿಗುತ್ತೆ! ನೀರು ಕೊಡದಿದ್ರೂ ತೋಟದಲ್ಲಿ ತೇವವಿರುತ್ತೆ! #velvetbeense
    Опубликовано: 5 месяцев назад
  • ಬೆಳೆಗೆ ಬೀಜೋಪಚಾರ ಮಾಡಿ ಬೆಳೆದರೆ ಏನೆಲ್ಲ ಲಾಭ| ಮೊಬೈಲ್ ಪೋನ್ ನಲ್ಲಿ ಮಣ್ಣು ಪರೀಕ್ಷೆ ಮಾಡುವುದು ಹೇಗೆ?Instant soil 4 года назад
    ಬೆಳೆಗೆ ಬೀಜೋಪಚಾರ ಮಾಡಿ ಬೆಳೆದರೆ ಏನೆಲ್ಲ ಲಾಭ| ಮೊಬೈಲ್ ಪೋನ್ ನಲ್ಲಿ ಮಣ್ಣು ಪರೀಕ್ಷೆ ಮಾಡುವುದು ಹೇಗೆ?Instant soil
    Опубликовано: 4 года назад
  • ತೋಟ ಮಾಡುವ ಮೊದಲು ಗಿಡ ಜೋಡಣೆ।ಇನ್ನೆರಡು ಬೇಸಿಗೆ ನೀರು ಕೊಟ್ರೆ ಸಾಕು।ತೋಟದ 20% ಕಾಡು ಮಾಡಿ ನೋಡಿ. 6 месяцев назад
    ತೋಟ ಮಾಡುವ ಮೊದಲು ಗಿಡ ಜೋಡಣೆ।ಇನ್ನೆರಡು ಬೇಸಿಗೆ ನೀರು ಕೊಟ್ರೆ ಸಾಕು।ತೋಟದ 20% ಕಾಡು ಮಾಡಿ ನೋಡಿ.
    Опубликовано: 6 месяцев назад
  • ರಾಸಾಯನಿಕ ನಮ್ಮ ಖುಷಿಗೆ ಸಾವಯವ ಗಿಡಗಳಿಗೆ।ಗಿಡ ತನಗೆ ಬೇಕಾದ ಪೋಷಕಾಂಶ ಮಾತ್ರ ತಗಳೋದು ನಾವು ಕೊಟ್ಟದ್ದೆಲ್ಲ ತಗಳೊಲ್ಲ. 6 месяцев назад
    ರಾಸಾಯನಿಕ ನಮ್ಮ ಖುಷಿಗೆ ಸಾವಯವ ಗಿಡಗಳಿಗೆ।ಗಿಡ ತನಗೆ ಬೇಕಾದ ಪೋಷಕಾಂಶ ಮಾತ್ರ ತಗಳೋದು ನಾವು ಕೊಟ್ಟದ್ದೆಲ್ಲ ತಗಳೊಲ್ಲ.
    Опубликовано: 6 месяцев назад
  • ಸಬ್ಸೀಡಿ ಅನ್ನೋದೆ ಗೋಲ್ಮಾಲ್ । ಉಳುಮೆ ಬೇಡವೆಂದ ಮೇಲೆ ಯಂತ್ರಗಳು ಯಾಕೆ? ಸಾವಯವಕ್ಕೆ ನೂರೆಂಟು ಹೆಸರುಗಳು. 6 месяцев назад
    ಸಬ್ಸೀಡಿ ಅನ್ನೋದೆ ಗೋಲ್ಮಾಲ್ । ಉಳುಮೆ ಬೇಡವೆಂದ ಮೇಲೆ ಯಂತ್ರಗಳು ಯಾಕೆ? ಸಾವಯವಕ್ಕೆ ನೂರೆಂಟು ಹೆಸರುಗಳು.
    Опубликовано: 6 месяцев назад
  • ಕೃಷಿಯಲ್ಲಿ ಮಣ್ಣಿನ ಆರೋಗ್ಯ ಮತ್ತು ಪೋಷಕಾಂಶ ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ. ಯಾವ ಗೊಬ್ಬರ ಯಾವಾಗ, ಯಾಕೆ ಕೊಡಬೇಕು? 2 месяца назад
    ಕೃಷಿಯಲ್ಲಿ ಮಣ್ಣಿನ ಆರೋಗ್ಯ ಮತ್ತು ಪೋಷಕಾಂಶ ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ. ಯಾವ ಗೊಬ್ಬರ ಯಾವಾಗ, ಯಾಕೆ ಕೊಡಬೇಕು?
    Опубликовано: 2 месяца назад
  • ಸಾವಯವದಲ್ಲಿ ಮಾವು ಮತ್ತು ಪಪ್ಪಾಯಿ ಹಣ್ಣಿನ ಬೆಳೆ।ಸಗಣಿಯಲ್ಲಿ 60:1 ಇಂಗಾಲ ಮತ್ತು ನೈಟ್ರೋಜನ್ ಇದೆ।ಡಾ.ವಿ ಪಿ ಹೆಗ್ಡೆ. 7 месяцев назад
    ಸಾವಯವದಲ್ಲಿ ಮಾವು ಮತ್ತು ಪಪ್ಪಾಯಿ ಹಣ್ಣಿನ ಬೆಳೆ।ಸಗಣಿಯಲ್ಲಿ 60:1 ಇಂಗಾಲ ಮತ್ತು ನೈಟ್ರೋಜನ್ ಇದೆ।ಡಾ.ವಿ ಪಿ ಹೆಗ್ಡೆ.
    Опубликовано: 7 месяцев назад
  • ಅಡಿಕೆಯಲ್ಲಿ ಪೋಷಕಾಂಶಗಳ ನಿರ್ವಹಣೆ | CPCRI ತೋಟಗಾರಿಕಾ ವಿಜ್ಞಾನಿ ಡಾ. ಭವಿಷ್ಯರವರಿಂದ ಮಾಹಿತಿ 1 год назад
    ಅಡಿಕೆಯಲ್ಲಿ ಪೋಷಕಾಂಶಗಳ ನಿರ್ವಹಣೆ | CPCRI ತೋಟಗಾರಿಕಾ ವಿಜ್ಞಾನಿ ಡಾ. ಭವಿಷ್ಯರವರಿಂದ ಮಾಹಿತಿ
    Опубликовано: 1 год назад
  • ಚಪ್ಪಲಿಗೆ ಇರೋ ಬೆಲೆ ರೈತರ ಬೆಳೆಗೆ ಇಲ್ಲದಿರುವುದು ವಿಪರ್ಯಾಸ!!part-7 9 месяцев назад
    ಚಪ್ಪಲಿಗೆ ಇರೋ ಬೆಲೆ ರೈತರ ಬೆಳೆಗೆ ಇಲ್ಲದಿರುವುದು ವಿಪರ್ಯಾಸ!!part-7
    Опубликовано: 9 месяцев назад
  • We can make our own fertilizer for our farm | ನಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನಾವೇ ತಯಾರಿಸ ಬಹುದು 10 месяцев назад
    We can make our own fertilizer for our farm | ನಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನಾವೇ ತಯಾರಿಸ ಬಹುದು
    Опубликовано: 10 месяцев назад
  • ತೋಟಕ್ಕೆ ಅಡಿಕೆ ಸಿಪ್ಪೆ,ತೆಂಗಿನ ಮೊಟ್ಟೆ ನೇರವಾಗಿ ಕೊಡಬೇಡಿ।ನಿಮಗೆ ತೋಚಿದ್ದು,ಬಯಸಿದ್ದು,ಕೊಟ್ಟಿದ್ದೆಲ್ಲ ಗಿಡ ತಗೊಳಲ್ಲ 6 месяцев назад
    ತೋಟಕ್ಕೆ ಅಡಿಕೆ ಸಿಪ್ಪೆ,ತೆಂಗಿನ ಮೊಟ್ಟೆ ನೇರವಾಗಿ ಕೊಡಬೇಡಿ।ನಿಮಗೆ ತೋಚಿದ್ದು,ಬಯಸಿದ್ದು,ಕೊಟ್ಟಿದ್ದೆಲ್ಲ ಗಿಡ ತಗೊಳಲ್ಲ
    Опубликовано: 6 месяцев назад
  • ಮಣ್ಣಿನ ಫಲವತ್ತತೆ ಹೆಚ್ಚಿಸುವ ಹತ್ತಾರು ವಿಧಾನಗಳು -ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ ||ಕೃಷಿಯಿಂದ ಮಾತ್ರ ನಮ್ಮ ಉಳಿವು| 4 года назад
    ಮಣ್ಣಿನ ಫಲವತ್ತತೆ ಹೆಚ್ಚಿಸುವ ಹತ್ತಾರು ವಿಧಾನಗಳು -ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ ||ಕೃಷಿಯಿಂದ ಮಾತ್ರ ನಮ್ಮ ಉಳಿವು|
    Опубликовано: 4 года назад
  • New scientific Arecanut Spacing 🌱| Part 1 | ಅಡಿಕೆಯಲ್ಲಿ ಹೊಸ ಅಂತರ 🆕| ಸವ್ಯಾಸಾಚಿ |KSNUAHS | Shivamogga 2 месяца назад
    New scientific Arecanut Spacing 🌱| Part 1 | ಅಡಿಕೆಯಲ್ಲಿ ಹೊಸ ಅಂತರ 🆕| ಸವ್ಯಾಸಾಚಿ |KSNUAHS | Shivamogga
    Опубликовано: 2 месяца назад
  • ಉತ್ಕೃಷ್ಟ ಸಾವಯವ ಗೊಬ್ಬರ ತಯಾರಿಕಾ ಸೀಕ್ರೆಟ್।ನಿಮ್ಮಲ್ಲೇ ತಯಾರಿಸಿ, ಸಾಧ್ಯವಾಗದಿದ್ದಲ್ಲಿ ಮಾತ್ರ ನಮ್ಮಿಂದ ಖರೀದಿಸಿ. 7 месяцев назад
    ಉತ್ಕೃಷ್ಟ ಸಾವಯವ ಗೊಬ್ಬರ ತಯಾರಿಕಾ ಸೀಕ್ರೆಟ್।ನಿಮ್ಮಲ್ಲೇ ತಯಾರಿಸಿ, ಸಾಧ್ಯವಾಗದಿದ್ದಲ್ಲಿ ಮಾತ್ರ ನಮ್ಮಿಂದ ಖರೀದಿಸಿ.
    Опубликовано: 7 месяцев назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5