У нас вы можете посмотреть бесплатно ಯಾರು ಬೇಕಾದರೂ ಸುಲಭವಾಗಿ ಕಲಿಯಬಹುದಾದ ನರಸಿಂಹ ಭಜನೆ |ಜಯಜಯ ಲಕ್ಷ್ಮೀನರಸಿಂಹ|| или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ನರಸಿಂಹ ನರಸಿಂಹ | ಜಯಜಯ ಲಕ್ಷ್ಮೀ ನರಸಿಂಹ ||ಪ|| ಜಯ ಜಯ ಜಯ ಜಯ ನರಸಿಂಹ | ಜಯ ಜಯ ಲಕ್ಷ್ಮೀನರಸಿಂಹ ||ಅ. ಪ.|| ಚತುರ್ಥಾವತಾರಿ ನರಸಿಂಹ ನರಹರಿರೂಪ ನರಸಿಂಹ | ಉಗ್ರವೀರ ನೀ ನರಸಿಂಹ ಪ್ರಹಲ್ಲಾದಪ್ರಿಯ ನೀ ನರಸಿಂಹ || 1 || ದುಷ್ಟಶಿಕ್ಷಕ ನರಸಿಂಹ ಶಿಷ್ಟರಕ್ಷಕ ನರಸಿಂಹ | ಸರ್ವಶ್ರೇಷ್ಠ ನೀ ನರಸಿಂಹ ಸರ್ವರಿಷ್ಟ ನೀ ನರಸಿಂಹ || 2 || ಅಕ್ಷರ ನೀನು ನರಸಿಂಹ ಅದ್ಭುತ ನೀನು ನರಸಿಂಹ | ಅಪ್ರಮೇಯ ನೀ ನರಸಿಂಹ ಅಚ್ಯುತಾನಂತ ನರಸಿಂಹ || 3 || ಸುರೇಶ್ವರ ನೀ ನರಸಿಂಹ ಸಹಸ್ರಬಾಹು ನರಸಿಂಹ | ಸರ್ವಮಂತ್ರ ನೀ ನರಸಿಂಹ ಸರ್ವಾತ್ಮ ನೀ ನರಸಿಂಹ || 4 || =} ರಚನೆ & ರಾಗ ಸಂಯೋಜನೆ - ರಾಜೇಶ್ವರಿ ಹೆಬ್ಬಾರ್ ರಾಗ :- ಕಾಫಿ ತಾಳ :- ಭಜನಿ / ತ್ರಿತಾಳ (ಯಾವುದಾದರು ಹೊಂದುವುದು.) ಪ್ರಸ್ತುತಿ :- ರಾಜೇಶ್ವರಿ ಹೆಬ್ಬಾರ್ ಹಾರ್ಮೋನಿಯಂ :- ಶಾರದಾ ಹೆಬ್ಬಾರ್ ಸರ್ವರೂ ಕೇಳಿ ನನ್ನೊಟ್ಟಿಗೆ ಹೇಳಿ, ಕಲಿತು ಹಾಡಿ. 😍 #narasimhaswami #rajeshwarihebbar #narasimhasongs #narasimha #narasimhajayanti #narasimhadeva #ನರಸಿಂಹಸ್ವಾಮಿಭಜನೆ #motherdaughter #bhaktibhajan #bhaktisong @rajeshwarihebbar7658