У нас вы можете посмотреть бесплатно Hanumanta deva namo.../Lyrics in description. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Sri Purandara Dasara kriti. Purandara Vittala ankita. Lyrics here... ಹನುಮಂತ ದೇವ ನಮೋ ನಮೋ ನಮೋ//ಪ// ವನಧಿಯನು ದಾಟಿ ದಾನವರ ದಂಡಿಸಿದ//ಅ.ಪ.// ಅಂಜನಿಯ ಗರ್ಭ ಪುಣ್ಯೋದಯನೆಂದೆನಿಪೆ ಕಂಜಸಖ ಮಂಡಲಕೆ ಕೈತುಡಿಕಿದೆ//ಭುಂಜಿಸಿ ಇರಲು ಜನಂಗಳನು ನಡುಗಿಸಿದೆ ಭಂಜರತ್ನಕೆ ನಿನಗೆ ಸರಿಯಾರು ಗುರುವೇ//1// ಹೇಮಕುಂಡಲ ಹೇಮ ಯಜ್ಞೋಪವೀತ ಧರ ಹೇಮಕಟಿಸೂತ್ರ ಕೌಪೀನವನು ಧರಿಸಿ// ರೋಮರೋಮಕೆ ಕೋಟಿ ಲಿಂಗ ಸರ್ವಾಂಗ ರಾಮಭೃತ್ಯನು ನಿನಗೆ ಸರಿಯಾರು ಗುರುವೇ//2// ಅಕ್ಷ ಕುಮಾರಕನ ನಿಕ್ಷರಿಸಿ ಬಿಟ್ಟೇನೀ ರಾಕ್ಷಸರೊಳಧಿಕ ರಾವಣನ ರಣದಲ್ಲಿ// ನಕ್ಷಸ್ಥಳ ಒಡೆದು ಮೂರ್ಚಿಸಿ ಬಿಸಾಟೆ ತ್ರಿಜಗ ರಕ್ಷಕನ ಶಿಕ್ಷಕ ಶ್ರೀರಾಮ ದಳ ರಕ್ಷ//3// ರಾಮಲಕ್ಷ್ಮಣರ ಕಟ್ಟಾಳಾಗಿ ನೀನಡೆದೆ ಭೂಮಿಜಗೆ ಮುದ್ರೆ ಉಂಗುರವ ನಿತ್ತೆ// ಆಮಹಾ ಲಂಕಾ ನಗರವೆಲ್ಲವನು ನೀ ಧೂಮಧಾಮವ ಮಾಡಿ ಮೆರೆದ ಮಹಾತ್ಮ//4// ಶ್ರೀಮದಾಚಾರ್ಯರ ಪುರಪತಿ ಯೆಂದೆನಿಪ ಶ್ರೀಮಹಾಲಕುಮಿ ನಾರಾಯಣ ರೂಪ// ಶ್ರೀಮನೋಹರ ಪುರಂದರ ವಿಠ್ಠಲನವಸರಾ ಪ್ರೇಮದಾಳು ಹನುಮಂತ ಬಲವಂತ//5//