У нас вы можете посмотреть бесплатно #nellidadiguttu или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಬಜಪೆ ಗ್ರಾಮದ ಅದೈವ ನೆಲ್ಲಿದಡಿಗುತ್ತಿನ ದೈವ ಕಾಂತೇರಿ ಜುಮಾದಿ ಸ್ಥಾನಕ್ಕೆ ತೆರಳಿ ನಿತ್ಯ ಆರಾಧನೆಗೆ ಮುಂದಿನ ದಿನಗಳಿಂದ ಅವಕಾಶವನ್ನು ನಿರಾಕರಿಸುವ ಮೂಲಕ ಮಂಗಳೂರು ಎಸ್ಇಝೆಡ್ ಕಂಪನಿಯು ತುಳುನಾಡಿನ ಆಸ್ಮಿತೆ, ನಂಬಿಕೆಯ ಮೇಲೆ ಸವಾರಿ ಮಾಡಲು ಹೊರಟಿದೆ ಎಂದು ದೂರಲಾಗಿದೆ. ಬಜಪೆ ಗ್ರಾಮದ ನೆಲ್ಲಿದಡಿ ಗುತ್ತುವಿನ ಸುಮಾರು. 800 ವರ್ಷಗಳ ಇತಿಹಾಸವಿರೋ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೈವಸ್ಥಾನದ ಆಚರಣೆಗಳಿಗೆ ಕುತ್ತು ಬಂದಿದೆ. ಕೈಗಾರಿಕರಣದ ಹೆಸರಿನಲ್ಲಿ ಜನವಸತಿ ಜಾಗಗಳನ್ನು ಒಂದೊಂದೇ ತೆಗೆದುಕೊಳ್ಳುತ್ತಾ ಬಂದ ಎಂಎಸ್ಇಝಡ್ ಅಧಿಕಾರಿಗಳು ಕಾಂತೇರಿ ಜುಮಾದಿಯ ಆಚರಣೆಗಳಿಗೆ ನಿರ್ಬಂಧ ಹೇರಿದ್ದಾರೆ. ನೆಲ್ಲಿದಡಿ ಗುತ್ತಿನ ದೈವಕ್ಕೆ ಹೂವು, ನೀರು ಇಡಲು ಬಿಡಲ್ಲ ಎನ್ನುವ ಮೂಲಕ ಈ ಮಣ್ಣಿನ ದೈವಗಳಿಗೆ ಸಲ್ಲಬೇಕಾದ ಸೇವೆಗಳಿಗೆ ಅಡ್ಡಿ ಮಾಡಿದ್ದಾರೆ. ನೆಲ್ಲಿದಡಿ ಗುತ್ತುವಿನ ಮಣ್ಣು ಆ ದೈವಗಳದ್ದೇ ಆಗಿದ್ದರೂ ಕೈಗಾರೀಕರಣದ ಹೆಸರಿನಲ್ಲಿ ವಿಶೇಷ ಆರ್ಥಿಕ ವಲಯದ ನೆಪದಲ್ಲಿ ಈ ಭಾಗದ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ನಿರಂತರ ಹೋರಾಟ ನಡೆಸಿ ದೈವಸ್ಥಾನವನ್ನು ಉಳಿಸಿಕೊಂಡ ನೆಲ್ಲಿದಡಿ ಗುತ್ತಿನ ಮುಂದೆ ಮತ್ತೊಂದು ಸಂಕಷ್ಟ ಎದುರಾಗಿದೆ. #nellidadiguttu #mangalore #sez #nellidadiguttuissue #sezissue #kanterijumadi #bantajumadi #storyofnellidadiguttu #issueofsez #mangalorenews #kannadanews #mangaloredaiva #ಮಂಗಳೂರುದೈವ #ನೆಲ್ಲಿದಡಿಗುತ್ತು ಹಿಂದೂಸ್ತಾನ್ ಟೈಮ್ಸ್ ಕನ್ನಡ ನಿಮಗಾಗಿ ದೇಶದ ಹಾಗೂ ಜಗತ್ತಿನ ತಾಜಾ ಸುದ್ದಿಗಳನ್ನ ಪ್ರಸ್ತುತ ಪಡಿಸುತ್ತಿದೆ. ಸುದ್ದಿಗಳನ್ನ ಶೀಘ್ರವಾಗಿ ತಂತ್ರಜ್ಞಾನದ ಸಹಾಯದಿಂದ ನಿಮಗೆ ತಲುಪಿಸುತ್ತಿದೆ. ಯಾವುದೇ ವಿಚಾರವನ್ನ ಎಲ್ಲಾ ದೃಷ್ಠಿಕೋನದಿಂದಲೂ ವಿಮರ್ಶಿಸಿ ಜಗತ್ತಿನ ಆಗುಹೋಗುಗಳನ್ನ ನಿಮ್ಮ ಮುಂದೆ ತೆರೆದಿಡುತ್ತಿದ್ದೇವೆ. Hindustan Times Kannada Videos bring you news, views and explainers about current issues in India and across the globe. We’re always excited to report the news as quickly as possible, use new technological tools to reach you better and tell stories with a 360 degree view to give you a better understanding of the world around you. __________________________________________________________________ For more details, Please visit us at - https://kannada.hindustantimes.com/