У нас вы можете посмотреть бесплатно KOLAR ಒಂದು ದಲಿತ ಕುಟುಂಬ....... ಊರೆಲ್ಲ ಒಂದು ಇವರು ಮಾತ್ರ .. ? или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಒಂದು ದಲಿತ ಕುಟುಂಬ....... ಊರೆಲ್ಲ ಒಂದು ಇವರು ಮಾತ್ರ .. ? ಯಸ್ ಈ ಊರಲ್ಲಿ ಅನೇಕ ದರ್ಮದ ಜನಾಂಗದವರು ಇದ್ದಾರೆ ಎಲ್ಲರೂ ಸುಖ ಸಂತೋಷದಿಂದ ಬಾಳಬೇಕಾದ ಕಾಲವು ಹೌದು ಕಾರಣ ಡಾ.ಬಿ.ಆರ್ ಅಂಬೇಡ್ಕರ್ ರವರು ಕೊಟ್ಟಂತಹ ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರೆ ಆದ್ರೆ ಇಲ್ಲಿ ಯಾಕೋ ಅದು ಕಾಣದೆ ಇದೆ ಈ ಬಾಗದಲ್ಲಿ ಅನೇಕ ಸಮುದಾಯದ ವಾಸವಿದ್ದರೂ ಇಲ್ಲಿ ಪರಿಶಿಷ್ಠ ಜನಾಂಗದ ಕುಟುಂಬ ಒಂದೆ ಈ ಮನೆಯ ಪರಿಸ್ಥಿತಿ ಆರ್ದಿಕವಾಗಿ ವೃದ್ದಿ ಅಂದರೆ ಮಕ್ಕಳ ಓದು ಒಳ್ಳೆಯ ನಡೆತೆ ಇರುವಾಗಲೇ ಇಲ್ಲೋಂದು ಸಮಸ್ಯೆ ಹುಟ್ಟಿ ಕೊಂಡಿದೆ ಅದೇ ಈ ಬಾಗದಲ್ಲಿ ಈಗ ಹೊಚ್ಚ ಹೊಸ ಸಮಸ್ಯೆ ರಸ್ತೆಗೆ ದಾರಿ ಮಾಡಿ ಕೊಡಿ ದಾರಿ ಮಾಡಿ ಕೊಡಿ ಅಂತ ಆದ್ರೆ ಈ ಬಾಗದ ಜನರಿಗೆ ಈ ಒಂದು ಮನೆಗೆ ರಸ್ತೆ ಬೇಕು ಎಂದು ಘೋಗರಿದಾಗ ಮಾತ್ರ ಯಾರು ಬರಲಿಲ್ಲ ಈಗ ಇವರ ಮನೆ ಹಿಂದೆ ಕಾಲುವೇ ಮೇಲೆ ರಸ್ತೆ ಬಂದ ತಕ್ಷಣ ಇಲ್ಲಿನ ಕೆಲವರಿಗೆ ಕಣ್ಣು ಕೆಂಪಾಗಿ ಈಗ ಈ ಕುಟುಂಬಕ್ಕೆ ಏನಾದ್ರು ಮಾಡಬೇಕು ಎಂದು ಹೊಚ್ಚ ಹೊಸ ಡ್ರಾಮಾ ಶುರು ಮಾಡಿದ್ದಾರೆ ಅದೇ ಇವರ ಮನೆ ಮುಂದೆ ರಸ್ತೆ ಬೇಕು ಅಂತಾ ಒಟ್ಟಾರೆ ಈ ಕಾಲದಲ್ಲೂ ಈ ರೀತಿ ಊರುಗಳಲ್ಲಿ ಜಾತಿ ಜಾತಿ ಎಂದು ಕಿತ್ತಾಡುವ ಕೆಲ ಪುಡಾರಿ ರಾಜಕಾರಣಿಗಳು ಇದ್ದಾರೆ ಎಂದರೆ ನಿಜಕ್ಕೂ ಅಂಬೇಡ್ಕರ್ ಆಶಯ ಇನ್ನೂ ಈ ಊರಿಗೆ ಕಾಲಿಟ್ಟ ಹಾಗೆ ಕಾಣುತ್ತಿಲ್ಲ ಎಂಬುದು ನಮ್ಮ ಈ ಸುದ್ದಿಯ ಭಾವನೆಯಾಗಿದೆ